ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸೀತಾ ರಾಮ ಧಾರಾವಾಹಿಯಲ್ಲಿ ಪ್ರಿಯಾ ಪಾತ್ರದಲ್ಲಿ ಮಿಂಚುತ್ತಿರುವ ಮೇಘನಾ ಶಂಕರಪ್ಪ ನೆಟ್ಟಿಗರ ಪ್ರಶ್ನೆಗಳಿಗೆ ಉತ್ತರ ಕೊಟ್ಟಿದ್ದಾರೆ.
27
ಪ್ರಿಯಾ ಮತ್ತು ನಿಮ್ಮ ಪಾತ್ರಕ್ಕೆ ಎಷ್ಟು ಹೊಲಿಕೆ ಇದೆ ಎಂದು ಪ್ರಶ್ನಿಸಿದ್ದಾಗ. ಯಾವ ವ್ಯತ್ಯಾಸವೂ ಇಲ್ಲ ಸಿಕ್ಕಾಪಟ್ಟೆ ಒಂದೇ ಇರ ಇದ್ದೀವಿ. ಡೈಲಾಗ್ ಬರೆಯುವಾಗಲು ನನಗೆ ಬರೆಯುತ್ತಿದ್ದಾರೆ ಅನಿಸುತ್ತದೆ.
37
ಶೂಟಿಂಗ್ ಬಗ್ಗೆ ಪ್ರಶ್ನಿಸಿದ್ದಾರೆ. ಸೀತಾ ರಾಮ ಶೂಟಿಂಗ್‌ನ ನಾನು ಸಿಕ್ಕಾಪಟ್ಟೆ ಎಂಜಾಯ್ ಮಾಡುತ್ತೀನಿ ಬಿಡುವಿನ ಸಮಯದಲ್ಲಿ ಸೀತಾ ಮನೆಯಲ್ಲಿ ಹಾಸಿಗೆ ಇರುವ ಕಾರಣ ಅಲ್ಲಿ ಜಾಸ್ತಿ ರೆಸ್ಟ್ ಮಾಡ್ತೀನಿ.
47
ಅಶೋಕ್ ಜೊತೆ ಮದುವೆ?
ಪ್ರತಿಯೊಬ್ಬರು ಅಶೋಕ್ ಮತ್ತು ಪ್ರಿಯಾ ಮದುವೆ ಬಗ್ಗೆ ಅನೇಕರು ಪ್ರಶ್ನೆ ಮಾಡಿದ್ದಾರೆ. ನೀವು ಹೀಗೆ ಪದೇ ಪದೇ ಪ್ರಶ್ನೆ ಮಾಡಿದ್ರೆ ಖಂಡಿತಾ ಜೀ ಕನ್ನಡ ತಂಡ ನಮ್ಮ ಮದುವ ಮಾಡಿಸುತ್ತದೆ.
57
ಮೂಗು ಬೊಟ್ಟು ಇಟ್ಟಿಕೊಂಡಿರುವುದು?
ಅಯ್ಯೋ ನಾನು ಮೂಗು ಬೊಟ್ಟು ಇಟ್ಟಿಕೊಂಡಿಲ್ಲ ಕಣ್ಣಪ್ಪಾ ನಿಜಕ್ಕೂ ಚುಚ್ಚಿಸಿರುವುದು. ಫಸ್ಟ್ ಪಿಯುಸಿಯಲ್ಲಿ ಚುಚ್ಚಿಸಿರುವುದು ಅಲ್ಲಿಂದ ಮೂಗುಬೊಟ್ಟು ಹಾಕಿಕೊಂಡಿದ್ದೀನಿ. ಇತ್ತೀಚಿಗೆ ರಿಂಗ್‌ಗೆ ಬದಲಾಯಿಸಿದ್ದೀನಿ.
67
ವಿದ್ಯಾಭ್ಯಾಸ? ನಾನು ಓದಿರುವುದು ಬಿಬಿಎ ಹೆಚ್‌ಎಸ್ ಆರ್ ಲೇಔಟ್‌ನಲ್ಲಿ ಇರುವ ಆಕ್ಸ್ಫರ್ಡ್ ಕಾಲೇಜ್‌ನಲ್ಲಿ. ನಾನು architecture ಮಾಡಿಲ್ಲ.
77
ಶಾಪಿಂಗ್?
ಸಾಮಾನ್ಯವಾಗಿ ನಾನು ಹೆಚ್ಚಿಗೆ ಆನ್‌ಲೈನ್‌ನಲ್ಲಿ ಶಾಪಿಂಗ್ ಮಾಡುವುದು. ಪ್ರತಿಯೊಬ್ಬರು ಬಟ್ಟೆ ಬಗ್ಗೆ ಕೇಳುವ ಕಾರಣ ನನ್ನ ಬಟ್ಟೆ ಕಲೆಕ್ಷನ್ ಬಗ್ಗೆ ವಿಡಿಯೋ ಮಾಡ್ತೀನಿ.