ಪತ್ನಿಯ ಬೇಬಿ ಬಂಪ್‌ ರಿವೀಲ್‌ ಮಾಡಿದ ಸಾಗರ್; ಅಮೂಲ್‌ ಬೇಬಿಗೆ ಬೇಬಿನಾ?

Published : Jan 18, 2024, 03:03 PM IST

ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿ ಸಾಗರ್. ಫೋಟೋಶೂಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್......

PREV
16
ಪತ್ನಿಯ ಬೇಬಿ ಬಂಪ್‌ ರಿವೀಲ್‌ ಮಾಡಿದ ಸಾಗರ್; ಅಮೂಲ್‌ ಬೇಬಿಗೆ ಬೇಬಿನಾ?

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸತ್ಯ ಧಾರಾವಾಹಿಯಲ್ಲಿ ಮಿಂಚುತ್ತಿರುವ ಸಾಗರ್ ಬಿಳಿಗೌಡ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

26

ಜನವರಿ 26, 2023ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸಾಗರ್ ಬಿಳಿಗೌಡ ಮತ್ತು ಸಿರಿ ರಾಜು ಬೇಬಿ ಬಂಪ್‌ ಜೊತೆ ಫೋಟೋಶೂಟ್ ಮಾಡಿಸಿದ್ದಾರೆ.
 

36

 ಇಬ್ಬರೂ ಕೈಯಲ್ಲಿ ಪುಟ್ಟ ಮಗುವಿನ ಫೋಟೋ ಹಿಡಿದು 'ಮಿರಾಕಲ್‌ ಕ್ರಿಯೇಟ್ ಆಗುವುದಕ್ಕೂ ಸಮಯ ತೆಗೆದುಕೊಳ್ಳುತ್ತದೆ' ಎಂದು ಬರೆದುಕೊಂಡಿದ್ದರು.

46

 ವೈಟ್‌ ಶರ್ಟ್‌ನಲ್ಲಿ ಸಾಗರ್‌, ಗ್ರೀ- ಮ್ಯಾಕ್ಸಿ ಟೈಟ್‌ ಗೌನ್‌ನಲ್ಲಿ ಸಿರಿ ಕಾಣಿಸಿಕೊಂಡಿದ್ದು, ಬೇಬಿ ಬಂಪ್‌ ಜೊತೆ ವಿಭಿನ್ನ ಶೈಯಲ್ಲಿ ಫೋಟೋಶೂಟ್ ಮಾಡಿಸಿದ್ದಾರೆ.

56

'ಪುಟ್ಟ ಕಂದಮ್ಮನನ್ನು ಭೇಟಿ ಮಾಡಲು ಕಾಯುತ್ತಿರುವೆ' ಎಂದು ಸಿರಿ ಬರೆದುಕೊಂಡಿದ್ದಾರೆ. ಪ್ರೆಗ್ನೆನ್ಸಿ ಅನೌನ್ಸ್‌ಮೆಂಟ್‌ಗೆ ಅನೇಕರು ಶುಭ ಹಾರೈಸಿದ್ದಾರೆ.

66

ವರ್ಷ ತುಂಬುವಷ್ಟರಲ್ಲಿ ಗುಡ್ ನ್ಯೂಸ್ ಕೊಟ್ಟಿದ್ದು ಖುಷಿ ಆಯ್ತು ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. ಇದನ್ನು ಮುನ್ನ ಸಿರಿ ಸೀರಿಯಲ್‌ ಮತ್ತು ಸಿನಿಮಾದಲ್ಲಿ ನಟಿಸಿದ್ದರು.

Read more Photos on
click me!

Recommended Stories