ಡ್ಯಾಶಿಂಗ್ ಸತ್ಯಗೊಬ್ಳು ಕಿರಿಕ್ ಸೋದರಿ..... ದಿವ್ಯ ಬ್ಯೂಟಿಫುಲ್ ಫೋಟೋಸ್

Published : Aug 16, 2023, 12:01 PM ISTUpdated : Aug 16, 2023, 03:08 PM IST

ಜೀ ಕನ್ನಡದಲ್ಲಿ ಪ್ರಸಾರವಾಗುವ ಸತ್ಯ ಸೀರಿಯಲ್‌ ಟಿವಿ ವೀಕ್ಷಕರ ಅಚ್ಚುಮೆಚ್ಚಿನ ಧಾರವಾಹಿ. ಇದರಲ್ಲಿ ಸದಾ ದುಡ್ಡು ದುಡ್ಡು ಎಂದು ದುಡ್ಡಿನ ಹಿಂದೆ ಓಡುವ ದಿವ್ಯ ಪಾತ್ರಧಾರಿ ನಟಿ ಪ್ರಿಯಾಂಕಾ ಶಿವಣ್ಣ ಬಗ್ಗೆ ನಿಮಗೆ ಗೊತ್ತಾ ನಿಜ ಜೀವನದಲ್ಲಿ ದಿವ್ಯ ಅಲಿಯಾಸ್ ಪ್ರಿಯಾಂಕಾ ಹೇಗಿರ್ತಾರೆ? ಇಲ್ಲಿದೆ ಅವರ ಸುಂದರ ಫೋಟೋಗಳು.

PREV
112
ಡ್ಯಾಶಿಂಗ್ ಸತ್ಯಗೊಬ್ಳು ಕಿರಿಕ್ ಸೋದರಿ..... ದಿವ್ಯ ಬ್ಯೂಟಿಫುಲ್ ಫೋಟೋಸ್
Actress priyankha shivanna

ಜೀ ಕನ್ನಡದಲ್ಲಿ ಪ್ರಸಾರವಾಗುವ ಸತ್ಯ ಸೀರಿಯಲ್‌ ಟಿವಿ ವೀಕ್ಷಕರ ಅಚ್ಚುಮೆಚ್ಚಿನ ಧಾರವಾಹಿ. ಇದರಲ್ಲಿ ಸದಾ ದುಡ್ಡು ದುಡ್ಡು ಎಂದು ದುಡ್ಡಿನ ಹಿಂದೆ ಓಡುವ ದಿವ್ಯ ಪಾತ್ರಧಾರಿ ನಟಿ ಪ್ರಿಯಾಂಕಾ ಶಿವಣ್ಣ

212
Actress priyankha shivanna

ಅಪ್ಪ ಅಮ್ಮನೊಂದಿಗೆ ನಟಿ ಪ್ರಿಯಾಂಕಾ ನಿಜ ಜೀವನದಲ್ಲಿ ದಿವ್ಯ ಅಲಿಯಾಸ್ ಪ್ರಿಯಾಂಕಾ ಹೇಗಿರ್ತಾರೆ ಗೊತ್ತಾ? ಇಲ್ಲಿದೆ ಅವರ ಸುಂದರ ಫೋಟೋಗಳು.

312
Actress priyankha shivanna

ಸತ್ಯ ಸೀರಿಯಲ್‌ನ ಸತ್ಯ ಸಹೋದರಿ ವಿಲನ್ ದಿವ್ಯ ಪಾತ್ರಧಾರಿ ಪ್ರಿಯಾಂಕಾ ಶಿವಣ್ಣ, ಕಿರುತೆರ ಲೋಕದಲ್ಲಿ ಬಹು ಬೇಡಿಕೆಯ ನಟಿ, ಕನ್ನಡ ಮಾತ್ರವಲ್ಲದೇ ಅವರು ತೆಲುಗು ತಮಿಳು ಸೀರಿಯಲ್‌ಗಳಲ್ಲೂ ನಟಿಸಿದ್ದಾರೆ. 

412
Actress priyankha shivanna

1994ರಲ್ಲಿ ಜೂನ್ 17 ರಂದು ಬೆಂಗಳೂರಿನಲ್ಲಿ ಜನಿಸಿದ ಪ್ರಿಯಾಂಕಾ ಶಿವಣ್ಣ  ಕನ್ನಡದ ಹಲವು ಸೀರಿಯಲ್‌ಗಳಲ್ಲಿ ನಟಿಸಿದ್ದಾರೆ.  

512
Actress priyankha shivanna

ಅಗ್ನಿಸಾಕ್ಷಿ, ತೆಲುಗಿನ ಕೃಷ್ಣ ತುಳಸಿ, ತಮಿಳಿನ ಪಿರಿಯಾದ್ ವರಂ ವೆಂಡಂ ಮುಂತಾದ ಸೀರಿಯಲ್‌ಗಳಲ್ಲಿ ನಟಿಸಿದ್ದು, ಜೂಮ್ ಹಾಗೂ ಫ್ಯಾಂಟಸಿ ಎಂಬ ಸಿನಿಮಾದಲ್ಲೂ ನಟಿಸಿದ್ದಾರೆ. 

612
Actress priyankha shivanna

ಸಾಮಾಜಿಕ ಜಾಲತಾಣದಲ್ಲಿ 500ಕ್ಕೂ ಹೆಚ್ಚು ಫಾಲೋವರ್‌ಗಳನ್ನು ಹೊಂದಿರುವ ಇವರು ಮಾಡೆಲ್ ಕೂಡ. ಹಲವು ಪ್ರಸಿದ್ಧ ಬ್ರಾಂಡ್‌ಗಳಲ್ಲಿ ಅವರು ಕಾಣಿಸಿಕೊಂಡಿದ್ದಾರೆ.  

712
Actress priyankha shivanna

ಪ್ರಸ್ತುತ ತೆಲುಗಿನ ನಾಗಪಂಚಮಿ ಹಾಗೂ ಕನ್ನಡದ ಸತ್ಯ ಸೀರಿಯಲ್‌ನಲ್ಲಿ ವಿಲನ್ ಪಾತ್ರಧಾರಿಯಾಗಿ ನಟಿಸ್ತಿದ್ದಾರೆ ಈ ಪ್ರಿಯಾಂಕಾ.

812
Actress priyankha shivanna

ಬೆಂಗಳೂರಿನ ಕೇಂಬ್ರಿಡ್ಜ್ ಗಲ್ಸ್‌ ಸ್ಕೂಲ್‌ನಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ ಬಳಿ ಅಳ್ವಾಸ್‌ ಕಾಲೇನಲ್ಲಿ ಓದಿರುವ ಪ್ರಿಯಾಂಕಾ, ಎಸ್‌ಡಿಎಂ ಕಾಲೇಜಿನಿಂದ ಬ್ಯುಸಿನೆಸ್ ಮ್ಯಾನೇಜ್ಮೆಂಟ್  ವಿಷಯದಲ್ಲಿ ಪದವಿ ಪಡೆದಿದ್ದಾರೆ.

912
Actress priyankha shivanna

2013ರಲ್ಲಿ ಅಗ್ನಿಸಾಕ್ಷಿ ಸೀರಿಯಲ್‌  ಮೂಲಕ ಕಿರುತೆರೆ ಲೋಕಕ್ಕೆ ಕಾಲಿರಿಸಿದ ಪ್ರಿಯಾಂಕಾ ನಂತರ ಹಿಂತಿರುಗಿ ನೋಡಿಲ್ಲ,  ತೆಲುಗು ತಮಿಳಿನ ಹಲವು ಸೀರಿಯಲ್‌ಗಳು ಹಾಗೂ ಎರಡು ಸಿನಿಮಾಗಳಲ್ಲೂ ನಟಿಸಿದ್ದಾರೆ. 

1012
Actress priyankha shivanna

19 ವರ್ಷಕ್ಕೆ ಮಾಡೆಲಿಂಗ್  ಆರಂಭಿಸಿದ ಪ್ರಿಯಾಂಕಾಗೆ ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಅಗ್ನಿಸಾಕ್ಷಿ ಸೀರಿಯಲ್ ಒಳ್ಳೆ ಬ್ರೇಕ್ ನೀಡಿತ್ತು. 

1112
Actress priyankha shivanna

ಜೀ ಕನ್ನಡದಲ್ಲಿ ಪ್ರಸಾರವಾಗುವ ಸತ್ಯ ಸೀರಿಯಲ್‌ಲ್ಲಿ ದುಡ್ಡಿನ ಆಸೆಗೊಳಗಾಗಿ ಸದಾ ಪೇಚಿಗೆ ಸಿಲುಕುವ ಅವಮಾನಕ್ಕೆ ಒಳಗಾಗುವ ಜೊತೆ ಜೊತೆಗೆ ಸೇಡು ತೀರಿಸಲು ಮುಂದಾಗುವ ಪಾತ್ರ ಇವರದ್ದು,

1212
Actress priyankha shivanna

ಇದರ ಜೊತೆಗೆ ಬಿಗ್‌ಬಾಸ್ ಕನ್ನಡ ಸೀಸನ್ 7ರಲ್ಲಿ ಸ್ಪರ್ಧಿಯಾಗಿಯೂ ಅವರು ಭಾಗವಹಿಸಿದ್ದರು, ಸೀರಿಯಲ್‌ನಲ್ಲಿ ಬ್ಯುಸಿಯಾಗಿರುವ ಇವರಿಗೆ ಹೊಸ ಹೊಸ ಪ್ರದೇಶಗಳಿಗೆ ಭೇಟಿ ನೀಡುವುದು, ಪುಸ್ತಕ ಓದುವುದು ನೆಚ್ಚಿನ ಹವ್ಯಾಸವಂತೆ.

Read more Photos on
click me!

Recommended Stories