Bharjari Bachelors ಫ್ಯಾಮಿಲಿ ರೌಂಡ್: ಬ್ಯಾಚುಲರ್‌ಗಳ ಅಪ್ಪ- ಅಮ್ಮ ಹೇಗಿದ್ದಾರೆ ಗೊತ್ತಾ? ಇಲ್ಲಿ ನೋಡಿ..
First Published | Aug 12, 2023, 6:42 PM ISTಬೆಂಗಳೂರು (ಆ.12): ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಭರ್ಜರಿ ಬ್ಯಾಚುಲರ್ಸ್' (Bharjari Bachelors) ರಿಯಾಲಿಟಿ ಶೋನ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್‌ಗಳಾದ ಸೂರಜ್, ರಾಕೇಶ್, ಮನೋಹರ್, ಉಮೇಶ್, ನವಾಜ್, ರುದ್ರ, ಹನುಮಂತ, ಜಗಪ್ಪ, ಗಿಲ್ಲಿ ನಟ, ರಾಕೇಶ್ ಫ್ಯಾಮಿಲಿ ನೋಡಿ. #ಇವ್ರಿಗೆಲ್ಲಾ ಯಾರ್ ಬೀಳ್ತಾರೆ', ಗುರು ಎಂದೋರಿಗೆ ಈಗ ಫ್ಯಾಮಿಲಿ ಪರಿಚಯ ಮಾಡಿಕೊಡೋಕೆ ಹೊರಟಿದ್ದಾರೆ. ಇಲ್ಲಿದೆ ಬ್ಯಾಚುಲರ್ಸ್‌ಗಳ ಪೂರ್ಣ ಕುಟುಂಬ..