ಟಿಕ್‌ಟಾಕ್ ಕ್ವೀನ್, ಸೋಷಿಯಲ್ ಮೀಡಿಯಾ influencer ಹಾಗೂ ಬಿಗ್ ಬಾಸ್ ಸ್ಪರ್ಧಿಯಾಗಿರುವ ಧನುಶ್ರೀ ಕೂದಲು ಕಲರ್ ಬದಲಾಯಿಸಿಕೊಂಡಿದ್ದಾರೆ.
27
ಹೌದು! ಬಿಗ್ ಬಾಸ್ ಧನುಶ್ರೀ ಇನ್‌ಸ್ಟಾಗ್ರಾಂ ಮತ್ತು ಯುಟ್ಯೂಬ್‌ನಲ್ಲಿ ಸಖತ್ ಆಕ್ಟಿವ್ ಆಗಿದ್ದಾರೆ. ಹೀಗೆ ಅಭಿಮಾನಿಗಳ ಮುಂದೆ ಪ್ರಶ್ನೆ ಇಟ್ಟಿದ್ದಾರೆ.
37
ನನ್ನ ಕೂದಲು ಕಲರ್ ಬದಲಾಯಿಸಿಕೊಳ್ಳುತ್ತಿರುವೆ ನೀವು ಹೇಳಿದ ಕಲರ್ ಮಾಡಿಸಿಕೊಳ್ಳುವೆ ಎಂದಿದ್ದರು. ಸಾಕಷ್ಟು ಕಲರ್‌ಗಳ ಲಿಸ್ಟ್ ಮಾಡಿಕೊಂಡಿದ್ದರು.
47
ಅತಿ ಹೆಚ್ಚು ಮಂದಿ ನೇರಳೆ ಬಣ್ಣ/ಪರ್ಪಲ್ ಕಲರ್‌ನ ಹೇಳಿದ ಕಾರಣ. ಅಂದೇ ಕೂದಲು ಬಣ್ಣ ಬದಲಾಯಿಸಿದ್ದಾರೆ. ಸಂಪೂರ್ಣ ವಿಡಿಯೋ ಅಪ್ಲೊಡ್ ಮಾಡಿದ್ದಾರೆ.
57
ಧನುಶ್ರೀ ಕೂದಲು ಕರ್ಲಿ ಕರ್ಲಿ ಹೀಗಾಗಿ ದಿನ ಸ್ಟೈಲಿಂಗ್ ಮಾಡುವುದನ್ನು ತಪ್ಪಿದಬೇಕು ಎಂದು Hair Botox ಮಾಡಿಸಿಕೊಂಡಿದ್ದಾರೆ.
67
ಆನಂತರ ಕೂದಲ ತುಗಿ ಭಾಗವನ್ನು ಪರ್ಪಲ್ (Purple) ಮಾಡಿಸಿಕೊಂಡಿದ್ದಾರೆ. ಮೊದಲು ಕೊದಲು ಕೆಂಚಾಗಿತ್ತು ಆಮೇಲೆ ಪರ್ಪಲ್ ಮಾಡಿರುವುದು.
77
ಕೂದಲು ಪರ್ಪಲ್ ಮಾಡಿಸಿಕೊಳ್ಳಲು ಇಡೀ ದಿನ ಸಮಯ ತೆಗೆದುಕೊಂಡಿದೆ. ಸ್ಪೆಷಲ್ ಆಗಿರಬೇಕು ಎಂದು ಉಗುರು ಬಣ್ಣ ಕೂಡ ಪರ್ಪಲ್ ಮಾಡಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.