ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಧಾರಾವಾಹಿ 'ಜೋಡಿ ಹಕ್ಕಿ'
ಧಾರಾವಾಹಿಯಲ್ಲಿ ಟೀಚರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಮಧುಶ್ರೀ ಅಯ್ಯರ್.
ತಾಯಿಯಾಗುತ್ತಿರುವ ವಿಚಾರವನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಮಧುಶ್ರೀ ಮೂಲತಃ ಶಿವಮೊಗ್ಗದವರು.
ಬಿಕಾಂ ಪದವಿಧರೆ.
2018ರಲ್ಲಿ ಮಧುಶ್ರೀ ಹಾಗೂ ಯಶ್ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಮಧುಶ್ರೀ ಹಾಗೂ ಪತಿ ಯಶ್ ಹೆಚ್ಚಾಗಿ ಟಿಕ್‌ಟಾಕ್ ಮಾಡುತ್ತಾರೆ.
ಧಾರಾವಾಹಿಯಲ್ಲಿ ಅನು ಪಾತ್ರದಲ್ಲಿ ಮಿಂಚುತ್ತಿದ್ದರು.
ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿರುವ ಫೋಟೋಗಳಿವು.
ಪತಿ ಹುಟ್ಟುಹಬ್ಬಕ್ಕೆ ವಿಶ್ ಮಾಡುತ್ತಾ ತಾಯಿಯಾಗುತ್ತಿರುವ ವಿಚಾರ ರಿವೀಲ್ ಮಾಡಿದ್ದಾರೆ.
Suvarna News