Sam Sameer Girlfriend Name: ಕನ್ನಡದಲ್ಲಿ Vlog ಮಾಡಿ ಗಮನಸೆಳೆದ ಸ್ಯಾಮ್ ಸಮೀರ್ ಈಗ ಮದುವೆಯಾಗಲು ರೆಡಿ ಆಗಿದ್ದಾರೆ. ಹುಡುಗಿ ಫಿಕ್ಸ್ ಮಾಡುವ ಶಾಸ್ತ್ರದ ವಿಡಿಯೋವನ್ನು ಕೂಡ ಅವರು ಸೋಶಿಯಲ್ ಮೀಡಿಯಾದಲ್ಲಿ ಅಪ್‌ಲೋಡ್ ಮಾಡಿದ್ದಾರೆ. ಹಾಗಾದರೆ ಆ ಹುಡುಗಿ ಯಾರು?
ಈ ಹಿಂದೆ ಓರ್ವ ಬಿಗ್ ಬಾಸ್ ಸ್ಪರ್ಧಿ ಜೊತೆ ಸ್ಯಾಮ್ ಸಮೀರ್ ಲವ್‌ನಲ್ಲಿದ್ದರು ಎನ್ನಲಾಗಿತ್ತು. ಆ ಬಳಿಕ ಅವರು ಬ್ರೇಕಪ್ ಮಾಡಿಕೊಂಡಿದ್ದರು. ಈ ಬಗ್ಗೆ ಇವರಿಬ್ಬರು ಕೂಡ ಸೋಶಿಯಲ್ ಮೀಡಿಯಾದಲ್ಲಿ ಹೆಸರು ಪ್ರಸ್ತಾಪ ಮಾಡದೆ ಹೇಳಿಕೊಂಡಿತ್ತು.
213
ಹುಡುಗಿ ರಿವೀಲ್
ಸ್ಯಾಮ್ ಸಮೀರ್ ಅವರು ಕೆಲ ದಿನಗಳ ಹಿಂದೆ ಮದುವೆ ಆಗುವೆ ಎಂದು ಹೇಳಿದ್ದರು. ಆದರೆ ಹುಡುಗಿ ಯಾರು ಎಂದು ರಿವೀಲ್ ಮಾಡಿರಲಿಲ್ಲ. ಈಗ ಹುಡುಗಿ ರಿವೀಲ್ ಮಾಡಿದ್ದಾರೆ. ಇದಕ್ಕೂ ಮೊದಲು ಹುಡುಗಿ ಕುಟುಂಬದ ಜೊತೆ ವಯನಾಡಿಗೆ ಹೋಗಿದ್ದರು.
313
ದೇವರ ದರ್ಶನ
ಇನ್ನು ಹುಡುಗಿ ಯಾರು ಎಂದು ಹೇಳಿದ ಬಳಿಕ ದೇವಸ್ಥಾನಕ್ಕೆ ಹೋಗಿ, ದೇವರ ದರ್ಶನ ಮಾಡಿದ್ದಾರೆ. ಈಗ ಇವರಿಬ್ಬರ ಫೋಟೋ, ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.
ನೇಹಾ ಗುಪ್ತ ಎನ್ನುವವರ ಜೊತೆ ಸ್ಯಾಮ್ ಸಮೀರ್ ಅವರು ಕಮಿಟ್ ಆಗಿದ್ದಾರೆ. ಹುಡುಗಿ ನೋಡುವ ಶಾಸ್ತ್ರ ನಡೆದಿದೆ. ನೇಹಾ ಗುಪ್ತ ಅವರು ಬೆಂಗಳೂರಿನವರು ಎನ್ನಲಾಗಿದೆ. ನೇಹಾ ಅವರು ಕೇಕ್ ರೆಡಿ ಮಾಡಿ ಮಾರುತ್ತಾರೆ. ವಿಧ ವಿಧವಾದ ಸಂದರ್ಭಕ್ಕೆ ತಕ್ಕಂತೆ ಅವರು ಕೇಕ್ ರೆಡಿ ಮಾಡುತ್ತಾರೆ.
513
ನೇಹಾ ಗುಪ್ತ
ನೇಹಾ ಗುಪ್ತ ಕುಟುಂಬ, ಶಿಕ್ಷಣದ ಬಗ್ಗೆ ಇನ್ನಷ್ಟೇ ಮಾಹಿತಿ ಹೊರಬೀಳಬೇಕಿದೆ. TEDx and Josh talk speaker ಎಂದು ಕೂಡ ಹೇಳಿಕೊಂಡಿದ್ದಾರೆ.
613
ನಿಶ್ಚಿತಾರ್ಥ ಯಾವಾಗ?
ಇವರಿಬ್ಬರ ನಿಶ್ಚಿತಾರ್ಥ ಯಾವಾಗ? ಎಲ್ಲಿ ಎಂದು ಇನ್ನೂ ಹೇಳಿಲ್ಲ.
713
ಗೆಳೆಯರ ಆಗಮನ
ವರುಣ್ ಆರಾಧ್ಯ, ಶ್ರವಣ್ ಮುಂತಾದವರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ, ಹೊಸ ಜೋಡಿಗೆ ಶುಭಾಶಯ ತಿಳಿಸಿದ್ದರು.
813
ಅನ್ನದಾನ
ಅಸಹಾಯಕರಿಗೆ, ಬಡವರಿಗೆ ಅನ್ನದಾನ ಮಾಡೋದು ಎಂದರೆ ನೇಹಾ ಗುಪ್ತಗೆ ತುಂಬ ಇಷ್ಟವಂತೆ. ಈ ನಿಟ್ಟಿನಲ್ಲಿ ಕೆಲಸವನ್ನು ಕೂಡ ಮಾಡುತ್ತಿದ್ದಾರಂತೆ.
913
ಮಿಲಿಯನ್ ಫಾಲೋವರ್ಸ್
ಸ್ಯಾಮ್ ಸಮೀರ್ ಅವರಿಗೆ ಇನ್‌ಸ್ಟಾಗ್ರಾಮ್‌ನಲ್ಲಿ ಒಂದು ಮಿಲಿಯನ್ ಫಾಲೋವರ್ಸ್ ಇದ್ದಾರೆ.
1013
ಯುಟ್ಯೂಬರ್
ಸ್ಯಾಮ್ ಸಮೀರ್ ಅವರು ಯುಟ್ಯೂಬ್‌ನಲ್ಲಿ 8 ಲಕ್ಷಕ್ಕೂ ಅಧಿಕ ಫಾಲೋವರ್ಸ್ ಹೊಂದಿದ್ದಾರೆ. ಇವರ ಗಳಿಕೆ ಕೂಡ ಚೆನ್ನಾಗಿದೆ.
1113
ಭರ್ಜರಿ ವೀಕ್ಷಣೆ
ಮದುವೆ, ಹುಡುಗಿ ನೋಡುವ ಶಾಸ್ತ್ರ ಸಂಬಂಧಿತ ಇವರು ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್‌ಲೋಡ್ ಮಾಡಿದ್ದು, ಒಂದು-ಎರಡು ದಿನಗಳಲ್ಲಿ ಎಂಟು, ಒಂಭತ್ತು ಲಕ್ಷ ವೀಕ್ಷಣೆ ಪಡೆದಿದೆ.
1213
ಶುಭಾಶಯ
ಅನೇಕರು ಈ ಜೋಡಿಗೆ ಶುಭಾಶಯ ತಿಳಿಸಿದ್ದಾರೆ.
1313
ಮದುವೆ ಯಾವಾಗ?
ಸ್ಯಾಮ್ ಸಮೀರ್ ಅವರು ಯಾವಾಗ ಮದುವೆ ಆಗಲಿದ್ದಾರೆ ಎಂದು ಕಾದು ನೋಡಬೇಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.