ಬ್ಯಾಕ್‌ಫೋಸ್‌ ಫೋಟೋ ಹಾಕಿ 'ಗುಡ್‌ ನ್ಯೂಸ್‌' ಎಂದ ಜ್ಯೋತಿ ರೈ!

First Published May 18, 2024, 1:01 PM IST

ಕನ್ನಡ ಸೇರಿದಂತೆ ದಕ್ಷಿಣ ಭಾರತದ ಹಲವು ಭಾಷೆಗಳಲ್ಲಿ ನಟಿಸಿರುವ ಕಿರುತೆರೆ ನಟಿ ಜ್ಯೋತಿ ರೈ ಗುಡ್‌ ನ್ಯೂಸ್‌ ಕೊಟ್ಟಿದ್ದಾರೆ.

ಬ್ಯಾಕ್‌ ಫೋಸ್‌ ನೀಡಿರುವ ಫೋಟೋವನ್ನು ಸಾಮಾಜಿ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಜ್ಯೋತಿ ರೈ ಗುಡ್‌ ನ್ಯೂಸ್ ಎಂದು ಬರೆದುಕೊಂಡಿದ್ದಾರೆ.

ಫೆಬ್ರವರಿ 23, 1985ರಲ್ಲಿ ಜನಿಸಿರುವ ಕರಾವಳಿ ಬೆಡಗಿ ಜ್ಯೋತಿ ರೈಗೆ ಈಗಾಗಲೇ ಮೊದಲ ಗಂಡನಿಂದ ಓರ್ವ ಮಗನಿದ್ದಾನೆ. ಈಗ ನಿರ್ದೇಶಕ ಸುಕು ಪೂರ್ವಜ್ (ವೆಂಕಟ್‌ ಸುರೇಶ್ ಕುಮಾರ್) ಎಂಬವರ ಜೊತೆಗೆ ಎರಡನೇ ಮದುವೆಯಾಗಿದ್ದಾರೆ.

ಕನ್ನಡ, ತಮಿಳು , ತೆಲುಗು ಹೀಗೆ ಕಿರುತೆಯಲ್ಲಿ ಸಾಕಷ್ಟು ಹೆಸರು ಮಾಡಿರುವ ಕರಾವಳಿ ಕುವರಿ ಇತ್ತೀಚೆಗೆ ತೀರಾ ಖಾಸಗಿ ವಿಡಿಯೋ ವೈರಲ್ ವಿಚಾರದಲ್ಲಿ ಸುದ್ದಿಯಾಗಿದ್ದರು.  

ತನ್ನ 39 ರ ಹರೆಯದಲ್ಲೂ ಸಖತ್ ಹಾಟ್‌ ಮತ್ತು ಬೋಲ್ಡ್‌ ಆಗಿರುವ ಕಿರುತೆರೆ ನಟಿ ಸದ್ಯ ವೆಬ್‌ ಸೀರಿಸ್‌ ಒಂದರಲ್ಲಿ ನಟಿಸುತ್ತಿದ್ದಾರೆ.

ಇದೀಗ ಮತ್ತೆ ಹಾಟ್‌ ಫೋಟೋ ಹಂಚಿಕೊಂಡು ಗುಡ್‌ ನ್ಯೂಸ್‌ ಎಂದು ಬರೆದಿರುವ ನಟಿ, ಹೊಸ ಮೂವಿ ಅಥವಾ ಸಿನೆಮಾದ ಹಿರೋಯಿನ್‌ ಎಂಬಂತೆ ಸುಳಿವು ಕೊಟ್ಟಂತಿದೆ. 

ಆದರೆ ಈ ಬಾರಿ ಗುಡ್‌ ನ್ಯೂಸ್‌ ಕೊಟ್ಟಿರುವ ನಟಿ ಜ್ಯೋತಿ ರೈ ಫಾಲೋವರ್ಸ್ ಕಮೆಂಟ್‌ ಹೊಡೆಯದಂತೆ ಕಾಮೆಂಟ್‌ ಆಫ್ ಮಾಡಿದ್ದಾರೆ.

Latest Videos

click me!