ಹಿಂದೆ ಇರೋ ಹೂ ನೋಡ್ಬೇಕಾ ನಿಮ್ಮನ್ನ ನೋಡ್ಬೇಕಾ ಗೊತ್ತಾಗುತ್ತಿಲ್ಲ; ಶ್ವೇತಾ ಶ್ರೀವಾತ್ಸವ್ ಫೋಟೋ ವೈರಲ್!

Published : Dec 13, 2023, 04:32 PM IST

ಸೂಪರ್ ಮಾಮ್ ಕಾರ್ಯಕ್ರಮದಲ್ಲಿ ಮಿಂಚುತ್ತಿರುವ ಶ್ವೇತಾ. ಹೆಣ್ಣು ಮಕ್ಕಳಿಗೆ ಕೆಂಪು ಬಣ್ಣದ ಸೀರೆ ಬೆಲೆ ಚಿಂತೆ..... 

PREV
16
 ಹಿಂದೆ ಇರೋ ಹೂ ನೋಡ್ಬೇಕಾ ನಿಮ್ಮನ್ನ ನೋಡ್ಬೇಕಾ ಗೊತ್ತಾಗುತ್ತಿಲ್ಲ; ಶ್ವೇತಾ ಶ್ರೀವಾತ್ಸವ್ ಫೋಟೋ ವೈರಲ್!

ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಮಾಡಿರುವ ನಟಿ ಶ್ವೇತಾ ಶ್ರೀವಾತ್ಸವ್‌ ಮೊದಲ ಸಲ ರಿಯಾಲಿಟಿ ಶೋ ಜಡ್ಜ್‌ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.

26

ಸಿರಿ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಸಿರಿ ಸೂಪರ್ ಮಾಮ ರಿಯಾಲಿಟಿ ಶೋನಲ್ಲಿ ಶ್ವೇತಾ ಶ್ರೀವಾತ್ಸವ್ ಮತ್ತು ಸಿಹಿ ಕಹಿ ಚಂದ್ರು ಜಡ್ಜ್‌ ಆಗಿದ್ದಾರೆ.

36

ಕಾರ್ಯಕ್ರಮ ಅದ್ಭುತವಾಗಿ ಮೂಡಿ ಬರುತ್ತಿದ್ದು ಶ್ವೇತಾ ಶ್ರೀವಾತ್ಸವ್ ಧರಿಸುವ ಉಡುಪಿನ ಮೇಲೆ ಹೆಣ್ಣುಮಕ್ಕಳ ಕಣ್ಣಿದೆ. ಬೆಲೆ ವಿಚಾರಿಸುತ್ತಾರೆ.

46

ಕೆಲವು ದಿನಗಳ ಹಿಂದೆ ಧರಿಸಿದ್ದ ಕೆಂಪು ಬಣ್ಣದ ಫ್ಲೋರಲ್ ಸೀರೆ ಸಖತ್ ವೈರಲ್ ಅಗಿತ್ತು. ಹಸಿರು ಬಣ್ಣದ ಬ್ಲೌಸ್‌ ಧರಿಸಿದ ಕೂದಲು ಲೂಸ್ ಬಿಟ್ಟಿದ್ದರು.

56

ಪಿಂಕ್ ಬಣ್ಣದ ಹೂಗಳಿಂದ ತುಂಬಿರುವ ಮರದಡಿ ಶ್ವೇತಾ ಫೋಟೋ ಕ್ಲಿಕ್ ಮಾಡಿಕೊಂಡಿದ್ದಾರೆ. ಹೂ ನೋಡ್ಬೇಕಾ ನಿಮ್ಮನ್ನು ನೋಡ್ಬೇಕಾ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.

66

ಮಗಳು ಹುಟ್ಟಿದ ಮೇಲೆ ಸಣ್ಣ ಬ್ರೇಕ್ ತೆಗೆದುಕೊಂಡು ಹೋಪ್ ಸಿನಿಮಾ ಮೂಲಕ ಶ್ವೇತಾ ಕಮ್ ಬ್ಯಾಕ್ ಮಾಡಿದರು. ಇದಾದ ಮೇಲೆ ಹೊಂಬಾಳೆ ಫಿಲ್ಮ್‌ ಜೊತೆ ರಾಘವೇಂದ್ರ ಸ್ಟೋರ್ಸ್‌ ಸಿನಿಮಾ ಮಾಡಿದರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories