ಜಗಳ ಮಾಡುತ್ತೀವಿ, ಮರೆಯಲಾಗಷ್ಟು ಅವಮಾನ ಆಗಿದೆ: ಸಿಲ್ಲಿ ಲಲ್ಲಿ ವಿಕ್ರಮ್- ನಮ್ರತಾ

Published : Nov 27, 2023, 02:30 PM ISTUpdated : Nov 27, 2023, 02:35 PM IST

ಜನಪ್ರಿಯ ಸಿಲ್ಲಿ ಲಲ್ಲಿ ಜೋಡಿ ನಮ್ರತಾ ರಾವ್ - ವಿಕ್ರಮ್ ಸೂರಿ. ಜೀವನದಲ್ಲಿ ನಂಬಿಕೆ ಮತ್ತು ಸ್ಪೇಸ್ ಮುಖ್ಯ ಅಂತಾರೆ....  

PREV
17
ಜಗಳ ಮಾಡುತ್ತೀವಿ, ಮರೆಯಲಾಗಷ್ಟು ಅವಮಾನ ಆಗಿದೆ: ಸಿಲ್ಲಿ ಲಲ್ಲಿ ವಿಕ್ರಮ್- ನಮ್ರತಾ

ಕನ್ನಡ ಕಿರುತೆರೆ ಜನಪ್ರಿಯ ಸಿಲ್ಲಿ ಲಲ್ಲಿ ಧಾರಾವಾಹಿಯಲ್ಲಿ ಮಿಂಚಿರುವ ವಿಕ್ರಮ್ ಸೂರಿ ಮತ್ತು ನಮತ್ರಾ ರಾವ್ ಸಂಬಂಧದಲ್ಲಿ ನಂಬಿಕೆ ಮತ್ತು ಸ್ಪೇಸ್ ಮುಖ್ಯ ಎಂದು ಹೇಳಿದ್ದಾರೆ.

27

 'ನಾವು ಸಾಧನೆ ಮಾಡಬೇಕು. ಸಮಾಜಕ್ಕೆ ನಮ್ಮಿಂದ ಒಳ್ಳೆಯದನ್ನು ಮಾಡಬೇಕು ಅನ್ನೋದು ನನ್ನ ದೃಷ್ಠಿ. ಹೀಗಾಗಿ ಸ್ಪೇಸ್ ಅನ್ನೋದು ತುಂಬಾ ಮುಖ್ಯವಾಗುತ್ತದೆ ಅದು ಮದುವೆ ಮುನ್ನ ಇರಬಹುದು ಅಥವಾ ಮದುವೆ ನಂತರ ಇರಬಹುದು. 

37

ನಿಮ್ಮ ಸಂಗಾತಿ ಅವರನ್ನು ಅವರಾಗಿ ಇರಲು ಬಿಡಿ. ನಾನು ದೀಪಕ್‌ನ ಬದಲಾಯಿಸಿಲ್ಲ ಅಥವಾ ನನ್ನನ್ನು ದೀಪಕ್ ಬದಲಾಯಿಸಿಲ್ಲ. ನಮ್ಮಿಬ್ಬರ ನಡುವೆ ನಂಬಿಕೆ ಇದೆ. 

47

ಜಗಳ ಮಾಡುತ್ತೀವಿ ಆದರೆ ದೊಡ್ಡ ವಿಚಾರ ಅಲ್ಲ ಎಂದು ನಮಿತಾ ಹೇಳುತ್ತಾರೆ. ಒಬ್ಬರು ಸಾಧನೆ ಮಾಡಿದಾಗ ಮತ್ತೊಬ್ಬರು ಸಪೋರ್ಟ್ ಮಾಡಬೇಕು. ಒಬ್ಬರು ಕೆಲಸ ಮಾಡುತ್ತಿಲ್ಲ ಅಂದ್ರೂ ಅಗೌರವದಿಂದ ನಡೆದುಕೊಳ್ಳಬಾರದು.

57

ಸಂಬಂಧಗಳಲ್ಲಿ ಡೀಗ್ರೇಡ್ ಮಾಡಬಾರದು. ತುಂಬಾ ಸೂಪರ್ ಹಿಟ್ ಕೊಡುವ ಹೀರೋ ಒಂದು ಸಲ ಸೋಲ ಬಹುದು ...ಆದರೆ ಆತನಿಗೆ ಮತ್ತೊಂದು ಚಾನ್ಸ್‌ ಸಿಗುತ್ತೆ. 

67

ಜೀವನಲ್ಲಿ ಮರೆಯಲಾಗದಷ್ಟು ಅವಮಾನಗಳು ಆಗಿದೆ. ಇವ್ರು ಕಾಮಿಡಿಗೆ ಅಷ್ಟೇ ಸೀಮಿತ ಎಂದು ಹಾಸ್ಯ ಮಾಡಿದ್ದಾರೆ. ಅದನ್ನು ಕಾಂಪ್ಲಿಮೆಂಟ್ ಆಗಿ ಸ್ವೀಕರಿಸುತ್ತೀನಿ ಆದರೆ ಹತ್ತಿರದವರು ಹಾಸ್ಯ ಮಾಡಿದರೆ ಬೇಸರ ಅಗಿತ್ತು. 

77

ನನ್ನ ಅನ್ನ ನಾನು ದುಡಿದು ತಿನ್ನಬೇಕು. ನನ್ನದೊಂದು ದಾರಿಯಲ್ಲಿ ಜೀವನ ಸಾಗಿಸುತ್ತಿರುವೆ ಅದಕ್ಕೆ ಸಪೋರ್ಟ್ ಆಗಿ ನನ್ನ ಪತಿ ನಿಂತಿದ್ದಾರೆ ಎಂದು ಬಿ ಗಣಪತಿ ಸಂದರ್ಶನದಲ್ಲಿ ಮಾತನಾಡಿದ್ದಾರೆ. 

Read more Photos on
click me!

Recommended Stories