ಶ್ರದ್ಧಾ ಆರ್ಯ ಹಿಂದಿ ಟಿವಿ ಉದ್ಯಮದಲ್ಲಿ ಅತ್ಯಂತ ಜನಪ್ರಿಯ ಮತ್ತು ಪ್ರತಿಭಾವಂತ ನಟಿಯರಲ್ಲಿ ಒಬ್ಬರು. 'ಕುಂಡಲಿ ಭಾಗ್ಯ' ನಟಿ ಇತ್ತೀಚೆಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರಾರೆ. ನಟಿ ಈಗ ತಮ್ಮ ಹನಿಮೂನ್ ಫೋಟೋಗಳನ್ನು ಶೇರ್ ಮಾಡುತ್ತಿದ್ದಾರೆ
26
ಕೆಲವು ಸಮಯದ ಹಿಂದೆ ನಟಿ ತನ್ನ ಜೀವನದ ಪ್ರೀತಿ ರಾಹುಲ್ ಜೊತೆಗೆ ಅದ್ಧೂರಿಯಾಗಿ ಮದುವೆಯಾದರು. ಆಗಿನಿಂದ ಪತಿಯ ಜೊತೆ ಸೋಷಿಯಲ್ ಮೀಡಿಯಾದಲ್ಲಿ ಸುದ್ದಿ ಮಾಡುತ್ತಿದ್ದಾರೆ ಈಕೆ.
36
ಪ್ರಸ್ತುತ ಅವರಿಬ್ಬರು ಒಟ್ಟಿಗೆ ರೊಮ್ಯಾಂಟಿಕ್ ಹನಿಮೂನ್ ಅನ್ನು ಎಂಜಾಯ್ ಮಾಡುತ್ತಿದ್ದಾರೆ. ಮಾಲ್ಡೀವ್ಸ್‌ನಲ್ಲಿ ಹನಿಮೂನ್ ಎಂಜಾಯ್ ಮಾಡೋ ಜೋಡಿಯ ಹಾಟ್ ಫೋಟೋಸ್ ಇಂಟರ್‌ನೆಟ್‌ನಲ್ಲಿ ವೈರಲ್ ಆಗಿದೆ.
46
ಶ್ರದ್ಧಾ ಆರ್ಯ ಹಿಂದಿ ಟಿವಿ ಉದ್ಯಮದಲ್ಲಿ ಅತ್ಯಂತ ಜನಪ್ರಿಯ ಮತ್ತು ಪ್ರತಿಭಾವಂತ ನಟಿಯರಲ್ಲಿ ಒಬ್ಬರು. 'ಕುಂಡಲಿ ಭಾಗ್ಯ' ನಟಿ ಇತ್ತೀಚೆಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರಾರೆ. ನಟಿ ಈಗ ತಮ್ಮ ಹನಿಮೂನ್ ಫೋಟೋಗಳನ್ನು ಶೇರ್ ಮಾಡುತ್ತಿದ್ದಾರೆ
56
Shradha Arya
ಅವರ ಇತ್ತೀಚಿನ ಪೋಸ್ಟ್‌ನಲ್ಲಿ ಶ್ರದ್ಧಾ ಆರ್ಯ ಬಿಳಿ ಬಿಕಿನಿಯಲ್ಲಿ ಪೋಸ್ ಕೊಡುವುದನ್ನು ಕಾಣಬಹುದು. ಹಿನ್ನೆಲೆಯಲ್ಲಿ ವಿಶಾಲವಾದ ನೀಲಿ ಸಾಗರ ಇದ್ದು ಫೊಟೋಗಳು ಹೆಚ್ಚು ಸುಂದರವಾಗಿ ಮೂಡಿ ಬಂದಿದೆ.
66
ಶ್ರದ್ಧಾ ಆರ್ಯ ಮತ್ತು ರಾಹುಲ್ ನಾಗಲ್ ನವೆಂಬರ್ 17 ರಂದು ವಿವಾಹವಾದರು. ನಟಿ ತನ್ನ ವಿವಾಹ ದಿನದ ಈ ಚಿತ್ರಗಳನ್ನು ಹಂಚಿಕೊಳ್ಳುವ ಮೂಲಕ Instagram ನಲ್ಲಿ ತನ್ನ ಮದುವೆಯನ್ನು ಎನೌನ್ಸ್ ಮಾಡಿ ಜಸ್ಟ್ ಮ್ಯಾರೀಡ್ ಎಂಬ ಶೀರ್ಷಿಕೆ ಕೊಟ್ಟಿದ್ದರು.