ಅನುಕೂಲ್‌ ಮಿಶ್ರಾಗೆ ಈ ವಿಷಯ ಬೇಸರ ತಂದಿತ್ತು: ಮೌನ ಮುರಿದ ಸೀತಾರಾಮ ನಟಿ ವೈಷ್ಣವಿ ಗೌಡ!

Published : Apr 18, 2025, 05:47 PM ISTUpdated : Apr 18, 2025, 08:08 PM IST

ʼಸೀತಾರಾಮʼ ಧಾರಾವಾಹಿ ನಟಿ ವೈಷ್ಣವಿ ಗೌಡ ಅವರು ಅನುಕೂಲ್‌ ಮಿಶ್ರಾ ಜೊತೆ ಎಂಗೇಜ್‌ ಆಗಿದ್ದಾರೆ. ಅದ್ದೂರಿಯಾಗಿ ನಿಶ್ಚಿತಾರ್ಥ ನಡೆದಿತ್ತು. ಈಗ ವೈಷ್ಣವಿ ಅವರು ಸೋಶಿಯಲ್ ಮೀಡಿಯಾದಲ್ಲಿ ಎಂಗೇಜ್‌ಮೆಂಟ್‌ ಪಾರ್ಟಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

PREV
19
ಅನುಕೂಲ್‌ ಮಿಶ್ರಾಗೆ ಈ ವಿಷಯ ಬೇಸರ ತಂದಿತ್ತು: ಮೌನ ಮುರಿದ ಸೀತಾರಾಮ ನಟಿ ವೈಷ್ಣವಿ ಗೌಡ!

ಅನುಕೂಲ್‌ ಮಿಶ್ರಾ ಅವರು ಇಂಡಿಯನ್‌ ಏರ್‌ಫೋರ್ಸ್‌ನಲ್ಲಿ ಫ್ಲೈಟ್ ಲೆಪ್ಟಿನೆಂಟ್ ಆಗಿ ಕೆಲಸ ಮಾಡುತ್ತಿದ್ದಾರೆ. ಅಂದರೆ ವೈಷ್ಣವಿ ಗೌಡ ಅವರು ಯೋಧ ಆಗಿ ಕೆಲಸ ಮಾಡುತ್ತಿದ್ದಾರೆ. 
 

29

ನಿಶ್ಚಿತಾರ್ಥವನ್ನೇ ಇಷ್ಟು ಅದ್ದೂರಿಯಾಗಿ ಮಾಡಿಕೊಂಡಿರೋ ವೈಷ್ಣವಿ ಗೌಡ, ಇನ್ನು ಎಷ್ಟು ಗ್ರ್ಯಾಂಡ್‌ ಆಗಿ ಮದುವೆ ಆಗ್ತಾರೆ ಎಂದು ಕಾದು ನೋಡಬೇಕಾಗಿದೆ. 
 

39

ನನಗೂ ಕೂಡ ನಾನು ಮದುವೆ ಆಗೋ ಹುಡುಗ ಯಾರು ಎನ್ನೋದು ಗೊತ್ತಿರಲಿಲ್ಲ, ಎಲ್ಲರಿಗೂ ಇದೇ ಪ್ರಶ್ನೆ ಆಗಿತ್ತು. ಕೊನೆಗೂ ಹುಡುಗ ಸಿಕ್ಕಿದ್ದಾನೆ ಎಂದು ವೈಷ್ಣವಿ ಗೌಡ ಹೇಳಿದ್ದರು. 

49


ನಿಶ್ಚಿತಾರ್ಥ ಆಗಿರೋದಿಕ್ಕೆ, ಮದುವೆ ಆಗಿ ಹೊಸ ಜೀವನಕ್ಕೆ ಕಾಲಿಡುತ್ತಿರೋದಿಕ್ಕೆ ವೈಷ್ಣವಿ ಗೌಡ ಅವರಿಗೆ ಫುಲ್‌ ಖುಷಿಯಾಗಿದೆ.

59

ವೈಷ್ಣವಿ ಗೌಡ ಮದುವೆಯಾಗುವ ಅನುಕೂಲ್‌ ಮಿಶ್ರಾ ಅವರು ಉತ್ತರ ಪ್ರದೇಶದವರು ಎನ್ನಲಾಗಿದೆ. ಇನ್ನು ಅವರಿಗಾಗಲೀ, ಅವರ ಕುಟುಂಬಕ್ಕಾಗಲೀ ಕನ್ನಡ ಬರೋದಿಲ್ಲ ಎನ್ನಲಾಗಿದೆ.

69

ಅಂದಹಾಗೆ ಇದು ಅರೇಂಜ್‌ ಮ್ಯಾರೇಜ್‌ ಆಗಿದ್ದು, ಹುಡುಗನ ಪರಿಚಯ ಹೇಗಾಯ್ತು ಎಂಬ ಬಗ್ಗೆ ನಟಿ ವೈಷ್ಣವಿ ಗೌಡ ಅವರೇ ಹೇಳಬೇಕಿದೆ.
 

79

ಆದಷ್ಟು ಬೇಗ ಯುಟ್ಯೂಬ್‌ಚಾನೆಲ್‌ನಲ್ಲಿ ತಾವು ಮದುವೆಯಾಗುವ ಹುಡುಗನ ಬಗ್ಗೆ ಪರಿಚಯ ಮಾಡಿಕೊಡ್ತೀನಿ ಎಂದು ವೈಷ್ಣವಿ ಗೌಡ ಹೇಳಿದ್ದಾರೆ. 

89


ಕೆಲ ಯುಟ್ಯೂಬ್‌ಚಾನೆಲ್‌ಗಳು ವೈಷ್ಣವಿ ಗೌಡ ಮದುವೆಯಾಗೋ ಹುಡುಗ ಏರ್‌ಪೋರ್ಟ್‌ನಲ್ಲಿದ್ದಾರೆ ಎಂದು ವಿಡಿಯೋ ಮಾಡಿದ್ದರಂತೆ. ಆರಂಭದಲ್ಲಿ ಇದು ಅನುಕೂಲ್‌ಗೆ ಬೇಸರ ತಂದಿತ್ತು, ಆಮೇಲೆ ಫನ್‌ ಆಗಿ ತಗೊಂಡರಂತೆ. 

99

ಕನ್ನಡ ನಟಿ ವೈಷ್ಣವಿ ಗೌಡ ಅವರ ಮದುವೆ ಯಾವಾಗ? ಎಲ್ಲಿ ಎನ್ನೋದು ರಿವೀಲ್‌ ಆಗಿಲ್ಲ. ಈ ಬಗ್ಗೆ ಇನ್ನೂ ಮಾಹಿತಿ ಹೊರಬೀಳಬೇಕಿದೆ.

Read more Photos on
click me!

Recommended Stories