ಸರಿಗಮಪ 'ಐಶ್ವರ್ಯಾ ರಂಗರಾಜನ್' ಈಗ ಸೋಷಿಯಲ್ ಮೀಡಿಯಾ ಕ್ವೀನ್; ಫೋಟೋಗಳು ಸೂಪರ್!

Suvarna News   | Asianet News
Published : Apr 04, 2021, 02:44 PM IST

'ಡ್ಯಾನ್ಸ್‌ ಫ್ಲೋರ್ ಬೇಬಿ' ಹಾಡಿನ ಮೂಲಕ ಕನ್ನಡ ಚಿತ್ರರಂಗದ ಸೆನ್ಸೇಷನಲ್ ವಾಯ್ಸ್ ಆಗಿರುವ ಐಶ್ವರ್ಯಾ ರಂಗರಾಜನ್‌ಗೆ ಸೋಷಿಯಲ್ ಮೀಡಿಯಾದಲ್ಲಿ ದಿನೇ ದಿನೆ ಫಾಲೋವರ್ ಹೆಚ್ಚಾಗುತ್ತಿದ್ದಾರೆ. 

PREV
18
ಸರಿಗಮಪ 'ಐಶ್ವರ್ಯಾ ರಂಗರಾಜನ್' ಈಗ ಸೋಷಿಯಲ್ ಮೀಡಿಯಾ ಕ್ವೀನ್; ಫೋಟೋಗಳು ಸೂಪರ್!

ಸರಿಗಮಪ ಸಂಗೀತ ರಿಯಾಲಿಟಿ ಶೋ ಮೂಲಕ ಜನಪ್ರಿಯತೆ ಪಡೆದ ನಟಿ ಐಶ್ವರ್ಯಾ ರಂಗರಾಜನ್.

28

'ಮಗಳು ಜಾನಕಿ' ಧಾರಾವಾಹಿಯಲ್ಲಿ ಪ್ರಮುಖ ಪಾತ್ರಧಾರಿಯಲ್ಲಿ ಒಬ್ಬರಾಗಿ ಅಭಿನಯಿಸಿದ್ದರು.

38

ಮೂಲತಃ ಬೆಂಗಳೂರಿನವರಾಗಿರುವ ಐಶ್ವರ್ಯಾ ಇತ್ತೀಚಿನ ದಿನಗಳ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಕ್ರಿಯೇಟರ್ ಆಗಿದ್ದರು. ತಮ್ಮ ವಿಭಿನ್ನ ಧ್ವನಿಯಲ್ಲಿ ಹಾಡಿರುವ ಹಾಡುಗಳನ್ನು ಅಪ್ಲೋಡ್ ಮಾಡುತ್ತಿದ್ದಾರೆ.
 
48

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಚಿತ್ರ 'ಡ್ಯಾನ್ಸ್ ಫ್ಲೋರ್ ಬೇಬಿ' ಹಾಡು ಹಾಡಿದ್ದಾರೆ.

58

ಹಾಡು 3.4 ಮಿಲಿಯನ್ ವೀಕ್ಷಣೆ ಪಡೆದುಕೊಳ್ಳುತ್ತಿದ್ದಂತೆ, ಐಶ್ವರ್ಯ ಸ್ಟಾರ್‌ಗಿರಿ ಬದಲಾಗಿದೆ. 

68

ಚಿಕ್ಕ ವಯಸ್ಸಿನಲ್ಲೇ ಸಂಗೀತ ಅಭ್ಯಾಸ ಶುರು ಮಾಡಿದ ಐಶ್ವರ್ಯಾ ಕೈಯಲ್ಲಿ ರಾಶಿ ರಾಶಿ ಆಫರ್‌ಗಳು ಹುಡುಕಿಕೊಂಡು ಬರುತ್ತಿದೆ.

78

ಕೆಲವು ದಿನಗಳ ಹಿಂದೆ 'Munbe Vaa'ಹಾಡಿನ ಆಲ್ಬಂ ಬಿಡುಗಡೆ ಮಾಡಿದ್ದರು.

88

ಐಶ್ವರ್ಯಾ ಗಾಯಕಿ ಮಾತ್ರವಲ್ಲ, ನೋಡೋಕೂ ಸೂಪರ್ ಆಗಿದ್ದಾರೆ. ದಯವಿಟ್ಟು ಸಿನಿಮಾ ಮಾಡಿ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.

click me!

Recommended Stories