ವರಮಹಾಲಕ್ಷ್ಮೀ ಹಬ್ಬಕ್ಕೆ ಬಂದ ನಟಿ ತಾರಾ, ಮಹಾನಟಿ ಗಗನಾಗೆ ಬಲು ದುಬಾರಿ ಗಿಫ್ಟ್‌ ಕೊಟ್ಟ ಟಿ ಎಸ್‌ ಶರವಣ!

Published : Aug 09, 2025, 02:26 PM IST

ಶ್ರೀ ಸಾಯಿ ಗೋಲ್ಡ್‌ ಪ್ಯಾಲೇಸ್‌ ಖ್ಯಾತಿಯ ಟಿ ಎಸ್‌ ಶರವಣ ಮನೆಯಲ್ಲಿ ಅದ್ದೂರಿಯಾಗಿ ವರಮಹಲಕ್ಷ್ಮೀ ಹಬ್ಬವನ್ನು ಆಚರಿಸಲಾಗಿದೆ. ಆ ವೇಳೆ ನಟಿ ಐಶ್ವರ್ಯಾ ಶಿಂಧೋಗಿ, ನಟಿ ತಾರಾ, ಮಹಾನಟಿ ಶೋ ಖ್ಯಾತಿಯ ಗಗನಾ ಕೂಡ ಭಾಗವಹಿಸಿದ್ದರು. 

PREV
17

ಇಡೀ ನಾಡು ವರಮಹಾಲಕ್ಷ್ಮೀ ಹಬ್ಬವನ್ನು ಬಹಳ ಗ್ರ್ಯಾಂಡ್‌ ಆಗಿ ಆಚರಿಸಿದೆ. ಹೆಂಗಳೆಯವರು ಸ್ನೇಹಿತರ, ಪರಿಚಯಸ್ಥರ ಮನೆಗೆ ಭೇಟಿ ಕೊಟ್ಟಿದ್ದಾರೆ.

27

ಇನ್ನು ಟಿ ಎಸ್‌ ಶರವಣ ಮನೆಯ ವರಮಹಾಲಕ್ಷ್ಮೀಗೆ ಬಂಗಾರ, ಬೆಳ್ಳಿ ಆಭರಣ, ಸಾಮಗ್ರಿಯಲ್ಲಿಯೇ ಅಲಂಕಾರ ಮಾಡಲಾಗಿತ್ತು.  

47

ಈ ಬಾರಿ ಟಿ ಎಸ್‌ ಶರವಣ ಮನೆಯ ವರಮಹಾಲಕ್ಷ್ಮೀ ಹಬ್ಬಕ್ಕೆ ಮಹಾನಟಿ ಶೋ ಖ್ಯಾತಿಯ ಗಗನಾ, ನಟಿ ತಾರಾ, ಐಶ್ವರ್ಯಾ ಶಿಂಧೋಗಿ ಕೂಡ ಆಗಮಿಸಿದ್ದರು. 

57

ಸೆಲೆಬ್ರಿಟಿಗಳು, ಸಂಬಂಧಿಕರು ಎಲ್ಲರೂ ಸೇರಿ ಲಕ್ಷ್ಮೀ ದೇವಿಗೆ ಪೂಜೆ ಮಾಡಿದ್ದಾರೆ. 

67

ನಾನು ಟಿವಿ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡವಳು. ನನಗೆ ಶರವಣ ಸರ್‌ ಮಹಾಲಕ್ಷ್ಮೀ ಹಬ್ಬಕ್ಕೆ ಆಹ್ವಾನ ಕೊಟ್ಟು ಕರೆದಿದ್ದು ಖುಷಿ ಕೊಟ್ಟಿದೆ ಎಂದು ಗಗನಾ ಹೇಳಿದ್ದಾರೆ. 

77

ಇನ್ನು ನಟಿ ತಾರಾ ಸೇರಿದಂತೆ ಸೆಲೆಬ್ರಿಟಿಗಳಿಗೆ ಬೆಳ್ಳಿಯ ಹೂಬುಟ್ಟಿ ನೀಡಿದ್ದಾರೆ. ಇಂದಿನ ಬೆಳ್ಳಿ,ಬಂಗಾರ ದರ ಎಷ್ಟಿದೆ? ಈ ಬುಟ್ಟಿಗೆ ಎಷ್ಟಾಗಿರಬಹುದು ಎಂದು ಕಾದು ನೋಡಿ. 

Read more Photos on
click me!

Recommended Stories