ಫೇಮಸ್ ಆಗಮ್ಮ ನೋಡೋದಕ್ಕೆ ತುಂಬಾ ಚಲೋ ಇದ್ಯಾ; ಈ ಕಿರುತೆರೆ ನಟಿ ಯಾರೆಂದು ಗೆಸ್ ಮಾಡಿ

First Published | Nov 8, 2024, 1:02 PM IST

ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಯ್ತು ಖ್ಯಾತ ನಟಿ ಸೀರೆ ಲುಕ್....ನೆಟ್ಟಿಗರಿಂದ ಸಖತ್ ಪಾಸಿಟಿವ್ ಕಾಮೆಂಟ್ಸ್‌.......

ಪುಟ್ಟ ಗೌರಿ ಮದುವೆ ಧಾರಾವಾಹಿ ಮೂಲಕ ಕನ್ನಡ ಕಿರುತೆರೆಯಲ್ಲಿ ಸಖತ್ ಹೆಸರು ಮಾಡಿದ ಸುಂದರಿ ಸಾನ್ಯಾ ಅಯ್ಯರ್ ಇದೀಗ ಸಖತ್ ಡಿಮ್ಯಾಂಡ್‌ನಲ್ಲಿರುವ ಸುಂದರಿ.

ಡ್ಯಾನ್ಸ್‌ ರಿಯಾಲಿಟಿ ಶೋ ನಂತರ ಬಿಗ್ ಬಾಸ್ ಕನ್ನಡ ಸೀಸನ್ 9ರಲ್ಲಿ ಸ್ಪರ್ಧಿಸಿ ಕನ್ನಡಿಗರ ಮನೆ ಮಗಳಾಗಿಬಿಟ್ಟರು. ಇದಾದ ಮೇಲೆ ಬಿಗ್ ಸಿನಿಮಾ ಪ್ರಾಜೆಕ್ಟ್‌ಗೆ ಕೈ ಹಾಕಿದ್ದರು.

Tap to resize

ಇದೀಗ ಸೋಷಿಯಲ್ ಮೀಡಿಯಾದಲ್ಲಿ ಅಕ್ಟಿವ್ ಆಗಿರುವ ಸಾನ್ಯಾ ಅಯ್ಯರ್ ಸೀರೆ ಸರಿ ಮಾಡಿಕೊಂಡು ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ. ಈ ಫೋಟೋಗಳು ವೈರಲ್ ಆಗುತ್ತಿದೆ.

 'ನಾನು ಸೀರೆ ನೆರಿಗೆ ಹಾಕುವ ಗಳಿಗೆ ಬರ್ತಾನೆ ಬಳಿಕೆ' ಅನ್ನೋ ಹಾಡನ್ನು ಈ ವಿಡಿಯೋಗೆ ಸೇರಿಸಿದ್ದಾರೆ. ಈ ಲುಕ್‌ನಲ್ಲಿ ಸಾನ್ಯಾ ಸಖತ್ ಹಾಟ್ ಆಂಡ್ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ.

'ಕನ್ನಡದ ತಮನ್ನಾ ಭಾಟಿಯಾ,ಫೇಮಸ್‌ ಆಗಮ್ಮ ನೋಡೋದಕ್ಕೆ ತುಂಬಾ ಚಲೋ ಇದ್ಯಾ, ಸಖತ್ ಹಾಟ್ ಮಗಾ, ಬ್ಯೂಟಿ ಕ್ವೀನ್' ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. 

Latest Videos

click me!