ಅಬ್ಬಬ್ಬಾ! ವರ್ಷಕ್ಕೆ 76 ಲಕ್ಷ ರೂ. ದುಡಿಯುತ್ತಾರೆ ಈ ಯುಟ್ಯೂಬರ್; ಯಾರು ಗೊತ್ತಾಯ್ತಾ?

Published : Apr 03, 2024, 04:43 PM IST

ಯುಟ್ಯೂಬ್ ಚಾನೆಲ್ ಆರಂಭಿಸಿದ್ದರು ಇಷ್ಟೊಂದು ಹಣ ಮಾಡ್ಬೋದಾ? ವಿದ್ಯಾ ವೋಕ್ಸ್‌ ಸಂಪಾದನೆ ಎಷ್ಟು ಗೊತ್ತಾ?  

PREV
16
ಅಬ್ಬಬ್ಬಾ! ವರ್ಷಕ್ಕೆ 76 ಲಕ್ಷ ರೂ. ದುಡಿಯುತ್ತಾರೆ ಈ ಯುಟ್ಯೂಬರ್; ಯಾರು ಗೊತ್ತಾಯ್ತಾ?

ಸಾಮಾಜಿಕ ಜಾಲತಾಣದಲ್ಲಿ ಆಕ್ಟಿವ್ ಆಗಿರುವ ಪ್ರತಿಯೊಬ್ಬರಿಗೂ ಗಾಯಕಿ ವಿದ್ಯಾ ವೋಕ್ಸ್‌ ಯಾರು ಅಂದ್ರೆ ಖಂಡಿತಾ ಗೊತ್ತು ಗೊತ್ತು ಎನ್ನುತ್ತಾರೆ.

26

2015ರಲ್ಲಿ ಯುಟ್ಯೂಬ್ ಚಾನೆಲ್ ಆರಂಭಿಸಿದ ವಿದ್ಯಾ ವೋಕ್ಸ್‌ ತಮ್ಮ ಧ್ವನಿ ಹಾಡುಗಳ ಮೂಲಕ 7 ಮಿಲಿಯನ್ ಫಾಲೋವರ್ಸ್‌ ಗಳಿಸಿದ್ದರು.

36

ವಿದ್ಯಾ ವೋಕ್ಸ್‌ ಸಂಗೀತವು ಪಾಶ್ಚಿಮಾತ್ಯ ಪಾಪ್, ಎಲೆಕ್ಟ್ರಾನಿಕ್ ನೃತ್ಯ ಸಂಗೀತ, ಬಾಲಿವುಡ್ ಹಿಟ್‌ಗಳು ಮತ್ತು ಭಾರತೀಯ ಶಾಸ್ತ್ರೀಯ ಸಂಗೀತದ ಮಿಶ್ರಣವಾಗಿದೆ.

46

ವಿದ್ಯಾ ವೋಕ್ಸ್‌ ಮೂಲತಃ ತಮಿಳುನಾಡಿನವರಾಗಿದ್ದು ಅಮೆರಿಕಾದಲ್ಲಿ ಸುಮಾರು ವಾಸವಿದ್ದಾರೆ. ಸುಮಾರು 8 ವರ್ಷಗಳಿಂದ ಅಲ್ಲಿದ್ದು ಅಜ್ಜಿಯ ಸಹಾಯದಿಂದ ಸಂಗೀತ ಕಲಿತ್ತರು.

56

015 ರಲ್ಲಿ ಅಯ್ಯರ್ ತನ್ನ ಯೂಟ್ಯೂಬ್ ಚಾನೆಲ್ ಅನ್ನು ಪ್ರಾರಂಭಿಸಿದಳು ಆದರೆ ಅವಳು 2017 ರಲ್ಲಿ ತನ್ನ ಆಲ್ಬಮ್ ಕುತು ರೇ ಮೂಲಕ ಪ್ರಸಿದ್ಧಿ ಪಡೆದರು.

66

ಝೀ ನ್ಯೂಸ್ ಪ್ರಕಾರ ಆಕೆ ವರ್ಷಕ್ಕೆ ಸುಮಾರು 76 ಲಕ್ಷ ರೂಪಾಯಿ ಗಳಿಸುತ್ತಾಳೆ. 2018ರಲ್ಲಿ ವಿದ್ಯಾ ವೋಕ್ಸ್ ಚಾನೆಲ್ ಸುಮಾರು 1.3 ಮಿಲಿಯನ್ ನಿವ್ವಳ ಮೌಲ್ಯವನ್ನು ಹೊಂದಿದೆ.

Read more Photos on
click me!

Recommended Stories