ಅವಕಾಶ ಬೇಕು ಅಂದ್ರೆ ನಟ, ನಿರ್ದೇಶಕ ಮಾತ್ರವಲ್ಲ 'ಆ' ವ್ಯಕ್ತಿ ಜೊತೆಗೂ ಮಲಗಬೇಕು; ಕಿರುತೆರೆ ನಟಿ ಹೇಳಿಕೆ ವೈರಲ್

Published : Apr 03, 2024, 04:17 PM IST

ಅಬ್ಬಬ್ಬಾ! ಸಿನಿಮಾರಂಗದಲ್ಲಿ ಬರೀ ಮೋಜು ಮಸ್ತಿ ಮತ್ತು ಹಣ ಎಂದು ಕಾಮೆಂಟ್ ಮಾಡುವ ಜನರಿಗೆ ಅಲ್ಲಿ ಸತ್ಯಗಳನ್ನು ಬಿಚ್ಚಿಟ್ಟ ನಟಿ ರತನ್... 

PREV
16
ಅವಕಾಶ ಬೇಕು ಅಂದ್ರೆ ನಟ, ನಿರ್ದೇಶಕ ಮಾತ್ರವಲ್ಲ 'ಆ' ವ್ಯಕ್ತಿ ಜೊತೆಗೂ ಮಲಗಬೇಕು; ಕಿರುತೆರೆ ನಟಿ ಹೇಳಿಕೆ ವೈರಲ್

ಹಿಂದಿ ಕಿರುತೆರೆಯ ಖ್ಯಾತ ನಟಿ ರತನ್ ರಾಜ್‌ಪುತ್‌ ಮೊದಲ ಸಲ ಸಿನಿಮಾ ರಂಗದಲ್ಲಿ ಇರುವ ಕಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡಿದ್ದಾರೆ. ಯಾರೂ ಸಾಚಗಳಲ್ಲ ಎಂದಿದ್ದಾರೆ.

26

ಜನಮ್ ಮೋಹೆ ಬಿತಿಯಾ ಹಿ ಕಿಜೋ ಧಾರಾವಾಹಿಯಲ್ಲಿ ರತನ್ ಹೆಸರು ಮಾಡಿದ್ದರು. ಆ ಸಮಯದಲ್ಲಿ ಸಿಕ್ಕಾಪಟ್ಟೆ ಸಿನಿಮಾ ಆಫರ್‌ಗಳು ಹರಿದು ಬಂದಿದೆ.

36

ನನಗೆ ದಕ್ಷಿಣದಿಂದನೂ ಅನೇಕ ಕರೆಗಳು ಬಂದಿತ್ತು. ಕೆಲವು  ಉತ್ತಮ ನಿರ್ದೇಶಕರಿದ್ದರು. ಆದರೆ ಅದರ ಜೊತೆಗೆ ರತನ್ ಜೀ ನೀವು ಸ್ವಲ್ಪ ತೂಕ ಹೆಚ್ಚಿಸಿಕೊಳ್ಳಬೇಕು, ತುಂಬಾ ತೆಳ್ಳಗಿದ್ದೀರಿ ಎಂದು ಹೇಳುತ್ತಾರೆ.

46

ಆದರೆ ಇದಕ್ಕೆಲ್ಲ ನಾನು ಒಪ್ಪಿಕೊಂಡೆ ಆದರೆ ಬಳಿಕ ಅವರು ರಾಜಿ ಮಾಡಿಕೊಳ್ಳಬೇಕು ಎಂದರು. ಆಗ ಆ ವ್ಯಕ್ತಿ, 'ನಿಮಗೆ ಈಗಾಗಲೇ ಇಲ್ಲಿನ ಬಗ್ಗೆ ತಿಳಿದಿವೆಯಲ್ಲ ಎಂದು ಬಿಟ್ಟರಂತೆ. 

56

ಇಂಡಸ್ಟ್ರಿಯಲ್ಲಿ, ನಿರ್ದೇಶಕ, ನಿರ್ಮಾಪಕ ಮತ್ತು ನಟ ಮಾತ್ರವಲ್ಲ DOP ಜೊತೆಯೂ ರಾಜಿ ಆಗಬೇಕು' ಎಂದು ನಿಮಗೆ ಗೊತ್ತಿದೆ ಅಲ್ವಾ ಎಂದರು.

66

ಏನಿದು ಅಂತ ನೇರವಾಗಿ ಕೇಳಿದೆ. ಆಗ ಎಲ್ಲರೂ ಇಲ್ಲೂ ಕೂಡ ರಾಜಿ ಆಗಬೇಕು ಎಂದು ಹೇಳಿದರು' ಎಂದು ರತನ್ ಪಿಂಕ್‌ವಿಲ್ಲ ಸಂದರ್ಶನದಲ್ಲಿ ಬಹಿರಂಗ ಪಡಿಸಿದರು. 

Read more Photos on
click me!

Recommended Stories