ಕನ್ನಡ ಚಿತ್ರರಂಗದ ದಿ ಬೆಸ್ಟ್ rapper ಚಂದನ್ ಶೆಟ್ಟಿ ಮತ್ತು ಕಿರುತೆರೆ ಬಾರ್ಬಿ ಡಾಲ್ ನಿವೇದಿತಾ ಗೌಡ ಮತ್ತೊಮ್ಮೆ ಸೆನ್ಸೇಷನ್ ಕ್ರಿಯೇಟ್ ಮಾಡುತ್ತಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ನಿವೇದಿತಾ ಗೌಡ ಸಖತ್ ಆಕ್ಟಿವ್ ಆಗಿದ್ದು ಸೆನ್ಸೇಷನ್ ಕ್ರಿಯೇಟ್ ಮಾಡುವ ವಿಡಿಯೋ ಅಪ್ಲೋಡ್ ಮಾಡಿದ್ದಾರೆ.
ಸ್ವಿಮ್ಮಿಂಗ್ ಪೂಲ್‌ನಲ್ಲಿ ನಿವೇದಿತಾ ಮತ್ತು ಚಂದನ್ ಡೈವ್ ಮಾಡಿ ಲಿಕ್ ಲಾಕ್ ಮಾಡಿದ್ದಾರೆ. ವಿಡಿಯೋ ನೋಡಿ ನೆಟ್ಟಿಗರು ಗರಂ ಆಗಿದ್ದಾರೆ.
'ನೀವು ಗಂಡ-ಹೆಂಡತಿ ಇದೆಲ್ಲಾ ನಿಮ್ಮ Bedroom ಇಟ್ಕೊಳ್ಳಿ Public ಎಕೆ ತೋರಿಸುತ್ತೀರ. ಅಸಹ್ಯ, ಅನಾಗರಿಕ ತೆಯ ಪರಮವಾದಿ' ಎಂದು ಗೋಕಾಕ್ ಗೋವಿಂದರಾಜು ಖಾತೆಯವರು ಕಾಮೆಂಟ್ ಮಾಡಿದ್ದಾರೆ.
'ಇದುನ್ನೆ ಬೇರೆಯವರು ಮಾಡಿದ್ರೆ ಚಂದ ಆದ್ರೆ ಚಂದನ್ ಶೆಟ್ಟಿ ನಿವೇದಿತಾ ಗೌಡ ಮಾಡಿದ್ರೆ ತಪ್ಪು ಏನಾಗಿದೆ ಈ ಜನಕ್ಕೆ ಅಂತ' ಎಂದು ಮೇಘಾಶ್ರೀ ಕಾಮೆಂಟ್ ಮಾಡಿದ್ದಾರೆ.
ಗಿಚ್ಚಿ ಗಿಲಿಗಿಲಿ ಸೀಸನ್ 1 ರನರ್ ಅಪ್ ಟ್ರೋಪಿ ಪಡೆದ ಮೇಲೆ ನಿವಿ ಸಖತ್ ಹೆಸರು ಮಾಡಿದ್ದಾರೆ. ಸದ್ಯ ಸೀಸನ್ 2ರಲ್ಲಿ ಬ್ಯುಸಿಯಾಗಗಿದ್ದಾರೆ.