ಕಿರುತೆರೆ ನಟಿ ಪ್ರಿಯಾಂಕಾ ಉಧ್ವಾನಿ ಅವರ ಹಾಟ್‌ ಆಂಡ್‌ ಬೋಲ್ಡ್‌ ಫೋಟೋಗಳು

First Published | May 31, 2023, 4:43 PM IST

ಪ್ರಿಯಾಂಕಾ ಉಧ್ವಾನಿ ನಟಿ ಮತ್ತು ರೂಪದರ್ಶಿ. ಹಿಂದಿ ಧಾರಾವಾಹಿಗಳು ಮತ್ತು ವೆಬ್ ಸರಣಿ ಮೂಲಕ ಅವರು ಜನಪ್ರಿಯರಾಗಿರುವ ಪ್ರಿಯಾಂಕಾ ನಟನೆಯ ಹೊರತಾಗಿ ಪ್ರತಿಭಾವಂತ ಗಾಯಕಿಯೂ ಹೌದು. ಸೋಶಿಯಲ್‌ ಮೀಡಿಯಾದಲ್ಲಿ ಸಖತ್‌ ಸಕ್ರಿಯವಾಗಿರುವ ಇವರು ತಮ್ಮ ಹಾಟ್‌ ಆಂಡ್‌ ಬೋಲ್ಡ್‌ ಫೋಟೋಗಳ ಮೂಲಕ ಆಗಾಗ ಇಂಟರ್‌ನೆಟ್‌ಗೆ ಬೆಂಕಿ ಹಚ್ಚುತ್ತಾರೆ

ಪ್ರಿಯಾಂಕಾ ಉಧ್ವಾನಿ ಪ್ರಭಾವಶಾಲಿ ನಟನೆಯೊಂದಿಗೆ, ಅವರು ಅನೇಕ ಸಾಮಾಜಿಕ ಮಾಧ್ಯಮ ಜಾಹೀರಾತುಗಳ ಭಾಗವಾಗಿದ್ದಾರೆ. ಅಪಾರ ಅಭಿಮಾನಿಗಳನ್ನು ಹೊಂದಿರುವ ಅವರು  ಫ್ಯಾಷನ್  ಇನ್‌ಫ್ಲುಯನ್ಸರ್‌.

ದೆಹಲಿಯಲ್ಲಿ ಜನಿಸಿದ ಪ್ರಿಯಾಂಕ ಅವರಿಗೆ ಮೊದಲಿನಿಂದಲೂ ನಟನೆಯ ಕಡೆಗೆ ಒಲವು. ಅದರ ಜೊತಗೆ ಉತ್ತಮ ಅಂಕಗಳೊಂದಿಗೆ ತನ್ನ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದರು. ನಂತರ, ಅವರು ಮಾಡೆಲಿಂಗ್ ಶುರು ಮಾಡಿದರು.

Tap to resize

ಮಾಡೆಲಿಂಗ್‌ ಅನ್ನು ವೃತ್ತಿಯಾಗಿ ಆಯ್ಕೆ ಮಾಡುವ ಮೊದಲು ಪ್ರಿಯಾಂಕಾ ಉಧ್ವಾನಿ  ಪದವಿ ಪಡೆದರು. ತನ್ನ ಕಾಲೇಜು ದಿನಗಳಲ್ಲಿ, ಅವರು ವಿವಿಧ ಬ್ರ್ಯಾಂಡ್‌ಗಳು ಮತ್ತು ಫೋಟೋಶೂಟ್‌ಗಳ ಭಾಗವಾಗಲು ಪ್ರಾರಂಭಿಸಿದರು. 

ಆಕೆಯ ಬೋಲ್ಡ್ ಫೋಟೋಗಳು ವೈರಲ್ ಆಗಿದ್ದು ದೊಡ್ಡ ಅಭಿಮಾನಿ ಬಳಗವನ್ನು ಪಡೆದುಕೊಂಡಿದ್ದಾರೆ  ಅನೇಕ ಟಿವಿ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡ ನಂತರ, ಅವರು ಹಿಂದಿ ವೆಬ್ ಸರಣಿ ಮತ್ತು ಸಂಗೀತ ವೀಡಿಯೊಗಳಲ್ಲಿ ನಟಿಸಿದರು. 

ದೂರದರ್ಶನ ಧಾರಾವಾಹಿ 'ಯೇ ರಿಶ್ತಾ ಕ್ಯಾ ಕೆಹ್ಲಾತಾ ಹೈ' ನ ಪಾತ್ರ ವರ್ಗಕ್ಕೆ ಸೇರಿದ ನಂತರ ಜನಪ್ರಿಯತೆಯನ್ನು ಗಳಿಸಿದರು. ಖ್ಯಾತಿಗೆ ಏರುವ ಮೊದಲು, ಪ್ರಿಯಾಂಕಾ 2006 ರ ಚಲನಚಿತ್ರ 'ಹಮ್ ಕೋ ದೀವಾನಾ ಕರ್ ಗಯೆ'ಯಲ್ಲಿ  ಬಿಪಾಶಾ ಬಸು ಅವರ ಸ್ನೇಹಿತೆಯ ಪಾತ್ರವನ್ನು ನಿರ್ವಹಿಸಿದರು.

ಪ್ರಸ್ತುತ, ಅವರು Instagram ನಲ್ಲಿ 170k ಅನುಯಾಯಿಗಳೊಂದಿಗೆ ಸಾಮಾಜಿಕ ಮಾಧ್ಯಮದ ಪ್ರಭಾವಿ. ಅವರ ವೃತ್ತಿಜೀವನವು ಹಿಂದಿ ಚಲನಚಿತ್ರದಲ್ಲಿ ಬಾಲನಟಿಯಾಗಿ ಪ್ರಾರಂಭವಾಯಿತು.

ಪ್ರಸ್ತುತ, ಅವರು ಸ್ಟಾರ್ ಪ್ಲಸ್‌ನ ಹಿಟ್ ಶೋ ಯೇ ರಿಶ್ರಾ ಕ್ಯಾ ಕೆಹಕ್ಲಾತಾ ಹೈನಲ್ಲಿ ಕರಿಷ್ಮಾ ನಮನ್ ಸಿಂಘಾನಿಯಾ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ ಮತ್ತು ಹಿಂದಿ ವೆಬ್ ಸರಣಿಯ ನಟಿ.

Latest Videos

click me!