Aase Serial: ಆಸೆ ಧಾರಾವಾಹಿಯಲ್ಲಿ ನಟಿಸುತ್ತಿರುವ ರಿಯಲ್‌ ತಾಯಿ-ಮಗ; ಯಾರದು?

Published : May 18, 2026, 01:05 PM IST

Aase Kannada Serial Episode: ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಈಗಾಗಲೇ ಧನಂಜಯ ಅವರ ತಾಯಿ, ಅಕ್ಕ ಕೂಡ ನಟಿಸುತ್ತಿದ್ದಾರೆ. ಈಗ ಆಸೆ ಧಾರಾವಾಹಿಯಲ್ಲಿ ತಾಯಿ, ಮಗ ಒಟ್ಟಿಗೆ ನಟಿಸುತ್ತಿದ್ದಾರೆ. ಹಾಗಾದರೆ ಯಾರದು? 

PREV
13
ನಿನಾದ್‌ ಹರಿತ್ಸ, ತಾಯಿ ನಟನೆ!

ಆಸೆ ಧಾರಾವಾಹಿಯಲ್ಲಿ ನಟ ನಿನಾದ್‌ ಹರಿತ್ಸ ಕೂಡ ನಟಿಸುತ್ತಿದ್ದಾರೆ. ಈಗ ಇವರ ತಾಯಿ ಕೂಡ ನಟಿಸುತ್ತಿದ್ದಾರೆ.

23
ಕಸ್ತೂರಿ ಪಾತ್ರಧಾರಿ ಮಾಲಿನಿ

ಆಸೆ ಧಾರಾವಾಹಿಯಲ್ಲಿ ಹೀರೋ ಪಾತ್ರದಲ್ಲಿ ನಿನಾದ್‌ ಹರಿತ್ಸ ನಟಿಸುತ್ತಿದ್ದಾರೆ. ಈಗ ಹೀರೋ ತಾಯಿ ಫ್ರೆಂಡ್‌ ಕಸ್ತೂರಿ ಪಾತ್ರದಲ್ಲಿ ಮಾಲಿನಿ ಅವರು ನಟಿಸುತ್ತಿದ್ದಾರೆ.

33
ಖುಷಿಯ ವಿಷಯ

ಮಾಲಿನಿ ಅವರು ಈಗಾಗಲೇ ಸಾಕಷ್ಟು ಧಾರಾವಾಹಿ, ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಮ್ಮ ಮಗ ಒಟ್ಟಿಗೆ ನಟಿಸಿರೋದು ನೋಡಿ ಅನೇಕರು ಖುಷಿಪಟ್ಟಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories