ಬಿಗ್‌ ಬಾಸ್‌ನಲ್ಲಿ ಬಿಂದುನೂ ಇಲ್ಲ ಭೂಮಿಕಾನೂ ಇಲ್ಲ, ವರ್ಷಾ ಕಾವೇರಿ ಇಲ್ವೇ ಇಲ್ಲ; ಟ್ರೋಲಿಗರ ಸುಳ್ಳು ಪಟ್ಟಿ ನೋಡಿ ಜನ ಗರಂ

First Published | Oct 9, 2023, 2:28 PM IST

ಟ್ರೋಲಿಗರು ಕೊಟ್ಟ ಪಟ್ಟಿಯನ್ನು ನೋಡಿ ದೊಡ್ಡ ಮನೆಯೊಳಗೆ ಯಾರು ಬರ್ತಾರೆಂದು ಗೆಸ್ ಮಾಡಿದ ಜನ. ರಕ್ಷಕ್‌ ಬಿಟ್ಟು ಬೇರೆ ಯಾರೂ ಇಲ್ಲ.... 

ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಸೀಸನ್ 10 ರಿಯಾಲಿಟಿ ಶೋ ಆರಂಭವಾಗಿ 19. ಒಟ್ಟು17 ಮಂದಿ ಕಾಲಿಟ್ಟಿದ್ದಾರೆ.

ಮೊದಲ ಎಪಿಸೋಡ್‌ನಲ್ಲಿ ಕಿಚ್ಚು ಹೆಚ್ಚಿಸುವುದಕ್ಕೆ ಪ್ರದೀಪ್ ಈಶ್ವರ್ ಎಂಟ್ರಿ ಕೊಟ್ಟಿದ್ದಾರೆ. ಮನೆ ಮಂದಿ ಫುಲ್ ಶಾಕ್ ಆಗಿ ಕಣ್ಣು ಬಿಟ್ಕೊಂಡು ನೋಡುತ್ತಾರೆ.

Tap to resize

ಆದರೆ ನೆಟ್ಟಿಗರಿಗೆ ಬೇಸರ ಆಗಿರುವುದು ಟ್ರೋಲಿಗರು ಕೊಟ್ಟ ಪಟ್ಟಿ ಸುಳ್ಳಾಯ್ತು ಎಂದು. ಅದರಲ್ಲೂ ಸೋಷಿಯಲ್ ಮೀಡಿಯಾ ಸ್ಟಾರ್‌ ಇಲ್ವಲ್ಲ ಅಂತ.

 ಟಿಕ್‌ಟಾಕ್ ಕ್ವೀನ್ ಬಿಂದು ಗೌಡ ಮತ್ತು ಭೂಮಿಕಾ ಗೌಡ ಎಂಟ್ರಿ ಕೊಡ್ತಾರೆ ಅನ್ನೋ ಸುದ್ದಿ ಇತ್ತು. ಅವರಿಬ್ಬರು ಬರಲಿ ಅಂತಾರೆ ಪೆಡ್ಡೆ ಹುಡುಗರು ವಿಶ್ ಮಾಡುತ್ತಿದ್ದರು.

ಅದೆಲ್ಲಾ ಬಿಡಿ ವರ್ಷಾ ಕಾವೇರಿ ಮತ್ತು ವರುಣ್ ಬ್ರೇಕಪ್ ಮಾಡಿಕೊಂಡ ಬಿಗ್ ಬಾಸ್‌ಗೆ ಬರ್ತಾರೆ ಅಂದ್ರು ಈಗ ಅವರೂ ಇಲ್ಲ ಹೀಗಾಗಿ ಜನರಿಗೆ ಬೇಸರವಿದೆ.

ಆದರೂ ಎಲ್ಲರೂ ಗೆಸ್ ಮಾಡಿದ ಹಾಗೆ ಬುಲೆಟ್ ಪ್ರಕಾಶ್ ಪುತ್ರ ರಕ್ಷಕ್ ಮತ್ತು ಡ್ರೋಣ ಪ್ರತಾಪ್ ಬಂದಿರುವುದು ಒಂದು ರೀತಿ ಖುಷಿ ಕೊಟ್ಟಿದೆ.

ಹಾಟ್ ಹುಡುಗಿಯರು ಬೇಕು ಬೇಕು ಎನ್ನುತ್ತಿದ್ದವರಿಗೆ...ಈಗ ನಮ್ರತಾ ಗೌಡ, ಇಶಾನಿ ಮತ್ತು ಸಂಗೀತಾ ಶೃಂಗೇರಿ ಸಾಥ್ ಕೊಡಲಿದ್ದಾರೆ. 

Latest Videos

click me!