ಸೀರೆಯಲ್ಲಿ ಟೆಂಪ್ರೇಚರ್ ಹೆಚ್ಚಿಸಿದ ಸೀರಿಯಲ್ ಸೈಕೋ: ಸಾರಾ ಅಣ್ಣಯ್ಯ ಲುಕ್‌ ನೋಡಿ ಅಪ್ಸರೆ ಎಂದ ಪಡ್ಡೆಹೈಕ್ಳು!

Published : Nov 29, 2023, 08:35 AM ISTUpdated : Nov 29, 2023, 01:07 PM IST

ನಟಿ ಸಾರಾ ಅಣ್ಣಯ್ಯ ಸೋಶಿಯಲ್‌ ಮೀಡಿಯಾದಲ್ಲಿ ಹೆಚ್ಚು ಆಕ್ಟಿವ್ ಆಗಿದ್ದಾರೆ. ಆಗಾಗ ಡಿಫರೆಂಟ್‌ ಡ್ರೆಸ್‌ನಲ್ಲಿ ಫೋಟೋಸ್ ಕ್ಲಿಕ್ಕಿಸಿಕೊಂಡು ಪೋಸ್ಟ್ ಮಾಡುತ್ತಿರುತ್ತಾರೆ. ಸದ್ಯ ಅವರು ಸೀರೆಯುಟ್ಟು ಮಾಡಿಕೊಂಡಿರೋ ಫೋಟೋಶೂಟ್ ಸಖತ್ ವೈರಲ್ ಆಗಿದೆ.

PREV
17
ಸೀರೆಯಲ್ಲಿ ಟೆಂಪ್ರೇಚರ್ ಹೆಚ್ಚಿಸಿದ ಸೀರಿಯಲ್ ಸೈಕೋ: ಸಾರಾ ಅಣ್ಣಯ್ಯ ಲುಕ್‌ ನೋಡಿ ಅಪ್ಸರೆ ಎಂದ ಪಡ್ಡೆಹೈಕ್ಳು!

ಸಾರಾ ಅಣ್ಣಯ್ಯ ಅನ್ನೋದಕ್ಕಿಂತ ವರೂಧಿನಿ ಅಂದ್ರೆ ಜನಕ್ಕೆ ಬೇಗ ಅರ್ಥ ಆಗುತ್ತೆ. ಹೌದು ಕನ್ನಡತಿ ಧಾರಾವಾಹಿ ಮೂಲಕ ಖ್ಯಾತಿ ಪಡೆದಿರುವ ಸಾರಾ ಅಣ್ಣಯ್ಯ ಅವರು ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

27

ಸಾರಾ ಟ್ರೆಡಿಷನಲ್​ ಲುಕ್​ನಲ್ಲಿ ಬ್ಯೂಟಿಫುಲ್ ಆಗಿ ಕಾಣುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳನ್ನು ನಟಿ ಹಂಚಿಕೊಂಡಿದ್ದು ಇದೀಗ ಸಾರಾ ಬ್ಯೂಟಿ ಪಡ್ಡೆ ಹುಡುಗರ ನಿದ್ದೆಗೆಡಿಸಿದೆ.

37

ಸಾರಾ ಅಣ್ಣಯ್ಯ ಸೀರೆಯುಟ್ಟು ವಿವಿಧ ಭಂಗಿಗಳಲ್ಲಿ ಕ್ಯಾಮೆರಾಗೆ ಸಖತ್ತಾಗಿ ಪೋಸ್ ನೀಡಿದ್ದಾರೆ. ನೋಡೋಕೆ ಕ್ಯೂಟ್ ಆಗಿ ಕಾಣ್ತಾ ಇದ್ದಾರೆ. ಎಲ್ಲಾ ಫೋಟೋಗಳಿಗೆ ಸಖತ್ ಲೈಕ್ಸ್ ಬಂದಿವೆ. ಬ್ಯೂಟಿಫುಲ್, ಅಪ್ಸರೆ, ನೈಸ್, ಕ್ಯೂಟ್ ಎಂದು ಅಭಿಮಾನಿಗಳು ಹೊಗಳಿದ್ದಾರೆ.

47

ಸಾರಾ ಅಣ್ಣಯ್ಯ ಅವರು ಯಾವಾಗಲೂ ಮಾರ್ಡನ್ ಆಗಿ ಇರುತ್ತಾರೆ. ಧಾರಾವಾಹಿ ಆದ್ರೂ ಸರಿ, ನಿಜ ಜೀವನದಲ್ಲಾದ್ರೂ ಸರಿ. ಆದ್ರೆ ಸಾರಾ ಅವರಿಗೆ ಟ್ರೆಡಿಷನಲ್ ಲುಕ್ ಸೂಪರ್ ಆಗಿದೆ.

57

ಸಾರಾ ಅಣ್ಣಯ್ಯ ಈ ಮೊದಲು ಕನ್ನಡತಿ ಸೀರಿಯಲ್ ಮಾಡ್ತಾ ಇದ್ರು. ಅದರಲ್ಲಿ ವರೂಧಿನಿ ಪಾತ್ರ ಮಾಡಿದ್ದರು. ಹೀರೋ ಹೀರೋ ಎಂದು ಹರ್ಷನ ಹಿಂದೆ ಬಿದ್ದಿದ್ರು. ಧಾರಾವಾಹಿ ಮುಗಿಯುವ ಸಮಯದಲ್ಲಿ ಮನಸ್ಸು ಬದಲಾಯಿಸಿದ್ರು.

67

ಸಾರಾ ಅಣ್ಣಯ್ಯ ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುತ್ತಾರೆ. ಆಗಾಗ ಫೋಟೋಗಳನ್ನು ಹಂಚಿಕೊಳ್ತಾ ಇರ್ತಾರೆ. ಕನ್ನಡತಿ ಧಾರಾವಾಹಿ ಮೂಲಕ ಅವರು ಖ್ಯಾತಿ ಪಡೆದಿದ್ದಾರೆ.

77

ಅಮೃತಧಾರೆ ಧಾರಾವಾಹಿಯಲ್ಲಿ ಸಾರಾ ಅವರು ಮಹಿಮಾ ಎಂಬ ಪಾತ್ರ ಮಾಡ್ತಾ ಇದ್ದಾರೆ. ಮಹಿಮಾ, ನಟ ಗೌತಮ್ ದಿವಾನ್‍ನ ಮುದ್ದಿನ ತಂಗಿ. ಫ್ಯಾಶನ್ ಡಿಸೈನಿಂಗ್ ಲೋಕದ ಕ್ವೀನ್. ಬಯಸಿದ್ದೆಲ್ಲಾ ತನ್ನದಾಗಬೇಕು ಎಂಬ ಹುಚ್ಚು.

Read more Photos on
click me!

Recommended Stories