ಡಾನ್‌ನಿಂದ ಡ್ಯಾನ್ಸರ್ ಆದ ಮಂಜು ಮಾಸ್ಟರ್; ಸರಿ ದಾರಿಗೆ ತಂದ ಸ್ಕೂಲ್ ಟೀಚರ್

Published : May 11, 2024, 09:50 AM IST

ಬಾಲ್ಯದಲ್ಲಿ ಡಾನ್ ಆಗಬೇಕು ಎಂದು ಸಿಕ್ಕಾಪಟ್ಟೆ ಆಸೆ ಪಟ್ಟ ಡ್ಯಾನ್ಸ್ ಮಾಸ್ಟರ್. ಮಂಜು ಮಾಸ್ಟರ್ ಬಿಚ್ಚಿಟ್ಟ ಕಥೆ ಇದು...

PREV
17
ಡಾನ್‌ನಿಂದ ಡ್ಯಾನ್ಸರ್ ಆದ ಮಂಜು ಮಾಸ್ಟರ್; ಸರಿ ದಾರಿಗೆ ತಂದ ಸ್ಕೂಲ್ ಟೀಚರ್

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಬಹುತೇಕ ಡ್ಯಾನ್ಸ್‌ ರಿಯಾಲಿಟಿ ಶೋಗಳ ಡ್ಯಾನ್ಸ್‌ ಮಾಸ್ಟರ್ ಆಗಿರುವ ಮಂಜು ತಮ್ಮ ಬಾಲ್ಯದ ದಿನಗಳನ್ನು ಹಂಚಿಕೊಂಡಿದ್ದಾರೆ.

27

ಹೌದು! ಹೆಸರು ಮಾಡಬೇಕು ಎಂದು ತುಂಬಾ ಆಸೆ ಕಂಡ ಮಂಜು ಮಾಸ್ಟರ್ ಡಾನ್ ಆಗಲು ಪ್ಲ್ಯಾನ್ ಮಾಡಿದ್ದರಂತೆ. ಎಲ್ಲಿ ಏನೇ ಕಿರಿಕ್ ಆದರೂ ಯಾರೂ ಪರಿಚಯ ಇಲ್ಲ ಅಂದರೂ ಹೋಗಿ ವಿಚಾರಿಸಿಕೊಳ್ಳುತ್ತಿದ್ದರಂತೆ. 

37

ಕಿರಿಕ್ ಮಾಡುತ್ತಿದ್ದರೇ ಸುಮ್ಮನೆ ಎಂಟ್ರಿ ಕೊಡುವುದು ಇವರ ಕೆಲಸ ಆಗಿತ್ತು. ಸ್ಕೂಲ್‌ನಲ್ಲಿ ಕಾರ್ಯಕ್ರಮ ಇದ್ದ ಕಾರಣ ಹೀಗೆ ಒಬ್ಬ ಸ್ನೇಹಿತ ಡ್ಯಾನ್ಸ್ ಮಾಡೋಣ ಎಂದು ಸಲಹೆ ನೀಡುತ್ತಾನಂತೆ. 

47

ಆಗಲ್ಲ ನಾನು ಡಾನ್ ಡ್ಯಾನ್ಸರ್ ಅಲ್ಲ ಎನ್ನುತ್ತಾರೆ. ಆದರೂ ಒತ್ತಾಯಕ್ಕೆ ಒಪ್ಪಿಕೊಂಡು ಡ್ಯಾನ್ಸ್ ಮಾಡುತ್ತಾರಂತೆ. ಡ್ಯಾನ್ಸ್ ಮುಗಿದ ಮೇಲೆ ಪ್ರತಿಯೊಬ್ಬರು ಮಂಜುನ ಗುರುತಿಸಲು ಆರಂಭಿಸುತ್ತಾರೆ ಅಲ್ಲಿದೆ ಕೊಂಚ ಫೇಮ್ ಗಳಿಸುತ್ತಾರೆ. 

57

ಸ್ಕೂಲ್‌ ಕೊನೆಯಲ್ಲಿ ಸ್ಲ್ಯಾಮ್ ಬುಕ್ ಬರೆಯುವುದು ಅಭ್ಯಾಸ...ಭವಿಷ್ಯದಲ್ಲಿ ಏನಾಗಬೇಕು ಎಂದು ಇದ್ದ ಪ್ರಶ್ನೆಗೆ ಮಂಜು ಡಾನ್ ಎಂದು ಬರೆಯುತ್ತಿದ್ದರಂತೆ. 

67

ಟೀಚರ್ ಒಬ್ಬರು ಇದನ್ನು ಗಮನಿಸಿ ಕರೆದು ಸರಿಯಾಗಿ ಜೀವನ ಪಾಠ ಹೇಳಿದ್ದಾರೆ...ಡಾನ್ ಅನ್ನೋದನ್ನು ಅಳಿಸುವುದಕ್ಕೆ ಇಷ್ಟವಿಲ್ಲದ ಕಾರಣ Donನ Dancer ಆಗಿ ಬರೆದಿದ್ದಾರೆ. 

77

ನನ್ನನ್ನು ಡಾನ್ ಬಿಟ್ಟರೆ ಡ್ಯಾನ್ಸರ್ ಎಂದು ಜನರು ಗುರುತಿಸಿರುವುದು ನಾನು ಡ್ಯಾನ್ಸರ್ ಆಗಬೇಕು ಎಂದು ಅಲ್ಲಿ ನಿರ್ಧಾರ ಮಾಡಿದ್ದರಂತೆ. 

Read more Photos on
click me!

Recommended Stories