Maju Bhashini ComeBack:ಪುಟ್ಟಕ್ಕನ ಮಕ್ಕಳಲ್ಲಿ ಬಡ್ಡಿ ಬಂಗಾರಮ್ಮನಾದ ಮಂಜು!

Suvarna News   | Asianet News
Published : Dec 15, 2021, 05:24 PM IST

ಸಮಾಜ ಸೇವಕಿ ಲಲಿತಾಂಬಾ ಇದೀಗ ಬಡ್ಡಿ ಬಂಗಾರಮ್ಮ ಆಗಿದ್ದಾರೆ. ಶುರುವಾಗಿದೆ ಉಮಾಶ್ರಿ ನಟನೆಯ ಪುಟ್ಟಕ್ಕನ ಮಕ್ಕಳು ಹವಾ!....

PREV
17
Maju Bhashini ComeBack:ಪುಟ್ಟಕ್ಕನ ಮಕ್ಕಳಲ್ಲಿ ಬಡ್ಡಿ ಬಂಗಾರಮ್ಮನಾದ ಮಂಜು!

ಸಿಲ್ಲಿ ಲಲ್ಲಿ (Sili Lalli) ಧಾರಾವಾಹಿ ಮೂಲಕ ಸಮಾಜ ಸೇವಕಿ ಲಲಿತಾಂಬಾ ಪಾತ್ರದ ಮೂಲಕ ಜನಪ್ರಿಯತೆ ಪೆಡೆದಿದ್ದ ನಟಿ ಮಂಜು ಭಾಷಿಣಿ (Manju Bhashini). 

27

ಆರೂರು ಜಗದೀಶ್ (Arooru Jagadish) ನಿರ್ದೇಶನ ಮಾಡುತ್ತಿರುವ ಪುಟ್ಟಕ್ಕನ ಮಕ್ಕಳು (Puttakkana Makkalu) ಧಾರಾವಾಹಿಯಲ್ಲಿ ಮಂಜು ಮೊದಲ ಬಾರಿ ನೆಗೆಟಿವ್ ಶೇಡ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. 

37

ಧಾರಾವಾಹಿ ನಾಯಕನ ತಾಯಿ (Mother) ಪಾತ್ರದಲ್ಲಿ ಮಂಜು ಕಾಣಿಸಿಕೊಳ್ಳುತ್ತಿದ್ದು, ಬಡ್ಡಿ ವ್ಯವಹಾರ ಮಾಡುವ ಗಟ್ಟಿ ಮಹಿಳೆ ಪಾತ್ರದಲ್ಲಿ ಮಿಂಚಲಿದ್ದಾರೆ.

47

ಜನರು ಜೀವನದಲ್ಲಿ ಏನಾದರೂ ಸಾಧನೆ ಮಾಡಲು ಅಥವಾ ಒಳ್ಳೆ ಉದ್ದೇಶಕ್ಕೆ ಹಣ ಕೇಳಿದರೆ ಮಾತ್ರ ಬಡ್ಡಿ ಹಣ (money) ನೀಡುವ ಮಹಿಳೆ ಪಾತ್ರವಿದು. 

57

ಪತಿ ಜೊತೆ ಕಂಪನಿ (Business) ನಡೆಸುತ್ತಿರುವುದರಿಂದ ಮಂಜು ಬಹುತೇಕ ಸಮಯ 12 ದೇಶಗಳನ್ನು ಸುತ್ತುತ್ತಿರಬೇಕು ಎಂದು ಯಾವ ಧಾರಾವಾಹಿಗಳನ್ನು ಒಪ್ಪಿಕೊಂಡಿರಲಿಲ್ಲ.

67

ಕೊರೋನಾ (Covid19) ಸೋಂಕಿನಿಂದ ಪ್ರಯಾಣ ರದ್ದು ಮಾಡಿರುವ ಕಾರಣ ಮಂಜು  2018ರ ನಂತರ ಮತ್ತೆ ನೆಗೆಟಿವ್ ಶೇಡ್ ಪಾತ್ರ ಒಪ್ಪಿಕೊಳ್ಳುತ್ತಿದ್ದಾರೆ. 

77

ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಉಮಾಶ್ರೀ (Umashree) ಅವರ ಜೊತೆ ಅಕ್ಷರಾ, ಸಂಜನಾ ಬುರ್ಲಿ, ಧನುಷ್, ಪವನ್ ಕುಮಾರ್, ಹಂಸ ಸೇರಿದಂತೆ ದೊಡ್ಡ ಕಲಾವಿದರ ದಂಡಿದೆ.

Read more Photos on
click me!

Recommended Stories