Engagement: 'ಲಕ್ಷ್ಮಿ ಬಾರಮ್ಮ' ಧಾರಾವಾಹಿಯ ರಶ್ಮಿ ಪ್ರಭಾಕರ್ ಅದ್ಧೂರಿ ನಿಶ್ಚಿತಾರ್ಥ!

Suvarna News   | Asianet News
Published : Nov 23, 2021, 05:35 PM IST

ಕುತೂಹಲ ಹೆಚ್ಚಿಸುತ್ತಿದೆ ನಟಿ ರಶ್ಮಿಕಾ ಪ್ರಭಾಕರ್ ವೈಯಕ್ತಿಕ ಜೀವನ. ಭಾವಿ ಪತಿ ಯಾರೆಂದು ರಿವೀಲ್ ಮಾಡಿ ಮೇಡಂ ಎಂದು ಡಿಮ್ಯಾಂಡ್ ಮಾಡಿದ್ದಾರೆ ಫಾಲೋವರ್ಸ್.  Photo credit: ರಶ್ಮಿ ಇನ್‌ಸ್ಟಾಗ್ರಾಂ ಖಾತೆ

PREV
16
Engagement: 'ಲಕ್ಷ್ಮಿ ಬಾರಮ್ಮ' ಧಾರಾವಾಹಿಯ ರಶ್ಮಿ ಪ್ರಭಾಕರ್ ಅದ್ಧೂರಿ ನಿಶ್ಚಿತಾರ್ಥ!

'ಲಕ್ಷ್ಮಿ ಬಾರಮ್ಮ' (Lakshmi Baramma) ಧಾರಾವಾಹಿಯ ಮೂಲಕ ಕನ್ನಡ ಕಿರುತೆರೆಯಲ್ಲಿ ಜನಪ್ರಿಯತೆ ಪಡೆದ ನಟಿ ರಶ್ಮಿ ಪ್ರಭಾಕರ್ (Rashmi Prabhakar). 

26

ಕೆಲವು ದಿನಗಳಿಂದ ರಶ್ಮಿ ಸೋಷಿಯಲ್ ಮೀಡಿಯಾದಲ್ಲಿ (Social Media) ತಮ್ಮ ಲೈಫ್‌ ಪಾರ್ಟನರ್‌ (Life partner) ಬಗ್ಗೆ ಸಣ್ಣ ಸಣ್ಣ ಸುಳಿವು ನೀಡುತ್ತಿದ್ದರು. ಇದೀಗ ಎಂಗೇಜ್‌ಮೆಂಟ್ (Engagement) ಮಾಡಿಕೊಂಡಿದ್ದಾರೆ. 

36

ನಿಖಿಲ್ ಭಾರ್ಗವ್‌ (Nikhil Bharghav) ಜೊತೆ ವಿಭಿನ್ನ ಫೋಟೋಶೂಟ್ ಮಾಡಿಸಿ 'Yes' ಎಂದು ಹೇಳಿರುವುದರ ಬಗ್ಗೆ ಖಚಿತ ಪಡಿಸಿದ್ದಾರೆ. ಇಬ್ಬರು ಉಂಗುರ ತೋರಿಸುತ್ತಿರುವ ಫೋಟೋ ಶೇರ್ ಮಾಡಿದ್ದಾರೆ. 

46

'Hitched to the Prince of my life' ಎಂದು ಬರೆದುಕೊಂಡಿದ್ದಾರೆ. ರಶ್ಮಿ ಗ್ರೀನ್ ಆ್ಯಂಡ್ ಪಿಂಕ್ ಸೀರೆ (Saree) ಧರಿಸಿದ್ದಾರೆ ಹಾಗೂ ನಿಖಿಲ್ ಕ್ರೀಮ್ ಸೂಟ್‌ನಲ್ಲಿ (Suit) ಮಿಂಚಿದ್ದಾರೆ. 

56

'And it’s a YES. He swept her world into his. Their world now looks exactly like her SMILE.Wide, charming and full of love' ಎಂದು ಬರೆದುಕೊಂಡಿದ್ದಾರೆ. 

66

'ಇದು ಮರೆಯಲಾಗದ ಫೇರಿ ಟೇಲ್. ಒಬ್ಬ ಬ್ಯೂಟಿಫುಲ್ ರಾಜ ಮತ್ತು ಸೆಲ್ಫ್‌ಮೇಡ್ ರಾಣಿ. ಆಕೆ ಹರಿಯುತ್ತಿರುವ ನೀರು, ಆಕೆಯಲ್ಲಿ ಒಂದು ಕಿಚ್ ಇದೆ. ಆಕೆ ಯೂನಿವರ್ಸ್‌ ಅನ್ನು ನಂಬುತ್ತಾಳೆ. ಇದೆಲ್ಲವೂ ಒಂದು ಮಿರಾಕಲ್' ಎಂದು ರಶ್ಮಿ ಅವರ ಸಿಂಗಲ್ ಫೋಟೋ ಹಂಚಿಕೊಂಡಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories