ಪ್ಯಾಟೆ ಹುಡುಗೀರ ಹಳ್ಳಿ ಲೈಫ್ ರಿಯಾಲಿಟಿ ಶೋ ಮೂಲಕ ಕನ್ನಡ ಕಿರುತೆರೆಗೆ (Kannada Small Screen) ಪಾದಾರ್ಪಣೆ ಮಾಡಿದ ನಯನಾ ಪುಟ್ಟಸ್ವಾಮಿ.
26
ರಿಯಾಲಿಟಿ ಶೋ ನಂತರ ಸಾಕಷ್ಟು ಕನ್ನಡ ಸಿನಿಮಾಗಳಲ್ಲಿಯೂ ಸಪೋರ್ಟಿಂಗ್ ರೋಲ್‌ಗಳಲ್ಲಿ (Supporting Role) ಕಾಣಿಸಿಕೊಂಡಿದ್ದಾರೆ. ರಾಜ್‌ಕುಮಾರ್ ಕುಟುಂಬದವರ ಜೊತೆ ಉತ್ತಮ ಸಂಬಂಧ ಹೊಂದಿದ್ದಾರೆ.
36
ವೈವಾಹಿಕ ಜೀವನಕ್ಕೆ (Married Life) ಕಾಲಿಟ್ಟ ನಂತರ ಸಿನಿಮಾಗಳಿಂದ ಬ್ರೇಕ್ ತೆಗೆದುಕೊಂಡ ನಯನಾ ಬಿಗ್ ಬಾಸ್ ಸೀಸನ್ 6 (Bigg Boss Season-6)ರಲ್ಲಿ ಸ್ಪರ್ಧಿಸಿದ್ದರು.
46
ಇದಾದ ನಂತರ ಪತಿ ವಿದೇಶದಲ್ಲಿ ಕೆಲಸ ಮಾಡುತ್ತಿರುವ ಕಾರಣ ಅಲ್ಲಿಗೆ ಶಿಫ್ಟ್ ಆಗಿದ್ದಾರೆ. ತಾಯಿ ಆಗುತ್ತಿರುವ ವಿಚಾರವನ್ನು ಅಲ್ಲಿಂದಲ್ಲೇ ಶೇರ್ ಮಾಡಿಕೊಂಡಿದ್ದರು.
56
ಜೈನ್ 11ರಂದು ಕುಟುಂಬಕ್ಕೆ ಮುದ್ದಾದ ಕಂದಮ್ಮ ತಾರುಶ್ ಕೃಷ್ಣನನ್ನ ಬರ ಮಾಡಿಕೊಂಡಿದ್ದಾರೆ. ಕೃಷ್ಣ ಜನ್ಮಾಷ್ಟಮಿ ದಿನದಂದು ಪುತ್ರನ ಫೋಟೋ ರಿವೀಲ್ ಮಾಡಿದ್ದಾರೆ.
66
ವಿದೇಶದಲ್ಲಿ ಅದ್ಧೂರಿಯಾಗಿ ಆಚರಿಸುವ 'Halloween' ದಿನದಂದು ಪುತ್ರನಿಗೆ ಪಂಪ್‌ಕಿನ್ ಹಾಗೂ ಮಿಕಿ ಮೌಸ್ ರೀತಿ ಡ್ರೆಸ್ ಮಾಡಿರುವ ಫೋಟೋ ಹಂಚಿಕೊಂಡಿದ್ದಾರೆ.