Zee ಕುಟುಂಬ ಅವಾರ್ಡ್ಸ್‌ 2021: ಯಾರ ಕೈಯಲ್ಲಿ ಯಾವ ಪ್ರಶಸ್ತಿ?

Suvarna News   | Asianet News
Published : Nov 06, 2021, 12:11 PM IST

ಜೀ ಕನ್ನಡ ವಾಹಿನಿ ಅದ್ಧೂರಿಯಾಗಿ ಕುಟುಂಬ ಅವಾರ್ಡ್ಸ್‌ ನಡೆಸಿದೆ. ಇದೇ ನವೆಂಬರ್ 4 ಮತ್ತು 5ರಂದು ಪ್ರಸಾರವಾಗಿದೆ. ಯಾರಿಗೆ ಯಾವ ಪ್ರಶಸ್ತಿ? ಇಲ್ಲಿದೆ ನೋಡಿ.... 

PREV
110
Zee ಕುಟುಂಬ ಅವಾರ್ಡ್ಸ್‌ 2021: ಯಾರ ಕೈಯಲ್ಲಿ ಯಾವ ಪ್ರಶಸ್ತಿ?

ಬೆಸ್ಟ್‌ ಅಜ್ಜಿ: ಸತ್ಯ (Sathya) ಧಾರಾವಾಹಿಯಲ್ಲಿ ಅದ್ಭುತವಾಗಿ ನಟಿಸುತ್ತಿರುವ ಚಿತ್ರರಂಗದ ಹಿರಿಯ ಕಲಾವಿದೆ ಗಿರಿಜಾ ಲೋಕೇಶ್ (Girija Lokesh). 

210

ಜೀ ಫೇವರಿಟ್ ಜೋಡಿ: ಗಟ್ಟಿಮೇಳ (Gattimela) ಖ್ಯಾತಿಯ ಅಮೂಲ್ಯ (Amulya) ಮತ್ತು ವೇದಾಂತ್ ಈ ಪ್ರಶಸ್ತಿ ಪಡೆದುಕೊಂಡಿದ್ದಾರೆ.

310

ಬೆಸ್ಟ್‌ ರಿಯಾಲಿಟಿ ಶೋ: ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್. ಅನುಶ್ರೀ (Anchor Anushree) ಮತ್ತು ಇಡೀ ಡ್ಯಾನ್ಸರ್ಸ್‌ ತಂಡ ಈ ಪ್ರಶಸ್ತಿ ಸ್ವೀಕರಿಸಿದ್ದಾರೆ.

410

ಮೋಸ್ಟ್‌ ರೊಮ್ಯಾಂಟಿಕ್ ಜೋಡಿ: ಕಮಲಿ ಧಾರಾವಾಹಿ ಖ್ಯಾತಿಯ ಕಮಲಿ ಮತ್ತು ರಿಷಿ. ಇಬ್ಬರು ಕೆಂಪು ಬಣ್ಣದ ಡಿಸೈನರ್ ವಸ್ತ್ರದಲ್ಲಿ ಕಂಗೊಳಿಸಿದ್ದಾರೆ.

510

ಬೆಸ್ಟ್‌ ಅಮ್ಮ: ಹಿಟ್ಲರ್ ಕಲ್ಯಾಣ (Hitler Kalyana) ಧಾರಾವಾಹಿಯ ಸರೋಜಿನಿ (Sarojini) ಈ ಪ್ರಶಸ್ತಿ ಪಡೆದುಕೊಂಡಿದ್ದಾರೆ. 

610

ಬೆಸ್ಟ್‌ ಜೋಡಿ: ಜೊತೆ ಜೊತೆಯಲಿ (Jothe Jotheyali) ಖ್ಯಾತಿಯ ಅನು ಸಿರಿಮನೆ ಮತ್ತು ಆರ್ಯವರ್ಧನ್ ಮಡಿಲಿಗೆ ಈ ಪ್ರಶಸ್ತಿ ಸೇರಿದೆ.

710

ಬೆಸ್ಟ್‌ ಡೈರೆಕ್ಟರ್: ಸತ್ಯ ನಿರ್ದೇಶಕಿ ಸ್ವಪ್ನ ಕೃಷ್ಣ. ಕಿರುತೆರೆ ಲೋಕಕ್ಕೆ ನಟಿಯಾಗಿ ಎಂಟ್ರಿ ಕೊಟ್ಟು ಇದೀಗ ನಿರ್ದೇಶಕಿಯಾಗಿದ್ದಾರೆ. ಸಿನಿಮಾ ನಿರ್ಮಾಣ ಕೂಡ ಮಾಡುತ್ತಿದ್ದಾರೆ. 

810

ಬೆಸ್ಟ್‌ ನಿರ್ದೇಶಕ: ಜೊತೆ ಜೊತೆಯಲಿ ನಿರ್ದೇಶಕ ಆರೂರು ಜಗದೀಶ್. ಆರಂಭದಿಂದಲೂ ಈ ಧಾರಾವಾಹಿ ಟಿಆರ್‌ಪಿಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ. 

910

ಫೇವರಿಟ್ ರಿಯಾಲಿಟಿ ಶೋ: ಕಾಮಿಡಿ ಕಿಲಾಡಿಗಳು ಚ್ಯಾಂಪಿಯನ್ಸ್‌. ಲಾಕ್‌ಡೌನ್‌ ಸಮಯದಲ್ಲಿ ಮನೆಯಲ್ಲಿದ್ದ ಪ್ರತಿಯೊಬ್ಬ ಕನ್ನಡಿಗನಿಗೂ ಮನೋರಂಜನೆ ಕೊಟ್ಟ ಕಾರ್ಯಕ್ರಮವಿದು. 

1010

ಬೆಸ್ಟ್‌ ಅಪ್ಪ: ಸದಾ ಅನು ಬಗ್ಗೆ ಚಿಂತಿಸುವ ಸುಬ್ಬು ಸಿರಿಮನೆ (Jothey Jotheyali Subbu Sirimane) ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories