Biggboss ರಿಯಾಲಿಟಿ ಶೋ ಹೆಸರು ಬದಲಾವಣೆ ?

Suvarna News   | Asianet News
Published : Nov 07, 2021, 03:08 PM ISTUpdated : Nov 07, 2021, 03:18 PM IST

Bigboss ಶೋ ಹಸೆರು ಬದಲಾವಣೆ ? ಹೊಸ ಹೆಸರು ಏನಿರಲಿದೆ ? ಹೆಸರು ಬದಲಾವಣೆ ವಿಚಾರ ಶುರುವಾಗಿದ್ದೇಕೆ ?

PREV
16
Biggboss ರಿಯಾಲಿಟಿ ಶೋ ಹೆಸರು ಬದಲಾವಣೆ ?

ಬಿಗ್ ಬಾಸ್ 15 ಟಿಆರ್‌ಪಿಯೊಂದಿಗೆ ಎತ್ತರಕ್ಕೆ ಏರುತ್ತಿದೆ. ಎಲ್ಲಾ ವಿವಾದಗಳು ಮತ್ತು ಮನೆಯೊಳಗಿನ ಜಗಳ, ಲವ್, ಫ್ರೆಂಡ್‌ಶಿಪ್‌ಗೆ ನೆಟ್ಟಿಗರು ಸಾಕ್ಷಿಯಾಗುತ್ತಿರುವಂತೆ ಕಾರ್ಯಕ್ರಮವು ಭಾರೀ ವೀಕ್ಷಣೆ ಪಡೆಯುತ್ತಿದೆ.

26

ಸೆಲೆಬ್ರಿಟಿಗಳ ಪರಸ್ಪರ ವಾಕ್ಸಮರ, ಡ್ರಾಮಾ ಮತ್ತು ಜಗಳಗಳೂ ನಡೆಯುತ್ತವೆ. ಅದಕ್ಕಿಂತ ಹೆಚ್ಚಾಗಿ, ಪ್ರಸ್ತುತ ತೇಜಸ್ವಿ ಪ್ರಕಾಶ್ ಬಾಸ್‌ನಂತೆ ಶೋ ಸ್ಟೀಲ್ ಮಾಡುತ್ತಿದ್ದಾರೆ.

36

ಕೆಲವು ನೆಟ್ಟಿಗರು ಇದೇ ವಿಚಾರ ತೆಗೆದುಕೊಂಡು ಕಾರ್ಯಕ್ರಮವನ್ನು ಟ್ರೋಲ್ ಮಾಡಿದ್ದಾರೆ. ಸಿಯಾಸತ್‌ನಲ್ಲಿ ಹೇಳಿದಂತೆ ಅದನ್ನು ಮರುಹೆಸರಿಸಿ ದಿ ತೇಜಸ್ವಿ ಪ್ರಕಾಶ್ ಶೋ ಎಂದು ಕರೆಯಲು ಸೂಚಿಸಿದ್ದಾರೆ.

46

ಪ್ರೋಮೋ ಮತ್ತು ಬಿಗ್‌ಬಾಸ್ ಪ್ರಸಾರದ ಪ್ರಕಾರ ಕೇವಲ ಇಬ್ಬರು ಸ್ಥಿರ ವಿಜೇತರು. ತೇಜಸ್ವಿ ಮತ್ತು ಕರಣ್. ಬಿಗ್‌ಬಾಸ್ ಪಕ್ಷಪಾತಿಯಾಗಿದ್ದು, ಈ ನಕಲಿ ರಿಯಾಲಿಟಿ ಶೋ ನೋಡುವ ಅಗತ್ಯವಿಲ್ಲ ಎಂದಿದ್ದಾರೆ ಕೆಲವರು

56

ಇಂದಿನ ಬಿಗ್‌ಬಾಸ್ ಎಪಿಸೋಡ್ ತೇಜಸ್ವಿ ಪ್ರಕಾಶ್ ಶೋ ಆಗಿರುತ್ತದೆ. ನೀವು ಪ್ರೋಮೋ ನೋಡಿದರೆ ಎಲ್ಲವೂ ಅವಳ ಸುತ್ತ ಮಾತ್ರ ಸುತ್ತುತ್ತದೆ ಎನ್ನುವುದು ಗೊತ್ತಾಗುತ್ತದೆ ಎಂದಿದ್ದಾರೆ

66

ಹೆಚ್ಚಿನ ನಿಜವಾದ ಅಭಿಮಾನಿಗಳು #BiggBoss ಅನ್ನು ನೋಡುವುದನ್ನು ನಿಲ್ಲಿಸಿದ್ದಾರೆ. ಏಕೆಂದರೆ ಅವರು TejaswiPrakash ಮತ್ತು KaranKundra ಅವರ ನೀರಸ ವಿಷಯವನ್ನು ತೋರಿಸುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ

Read more Photos on
click me!

Recommended Stories