ಕಿರುತೆರೆ ನಟಿ ಶಾಲಿನಿ ರಾವ್ ಗರ್ಭಿಣಿ ಫೋಟೋ ವೈರಲ್; ಅಸಲಿ ಸ್ಟೋರಿ ಇಲ್ಲಿದೆ!

First Published Jan 13, 2024, 11:17 AM IST

ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ ಶಾಲಿನಿ ಫೋಟೋ. ರಿಯಲ್‌ ಲೈಫ್‌ನಲ್ಲೂ ಗರ್ಭಿಣಿನಾ? 

ಕಳೆದ 20 ವರ್ಷಗಳಿಂದ ಕನ್ನಡ ಕಿರುತೆರೆಯಲ್ಲಿ ಮಿಂಚುತ್ತಿರುವ ಶಾಲಿನಿ ರಾವ್‌ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಅಗಿದ್ದಾರೆ.

ಹಲವು ತಿಂಗಳುಗಳ ಹಿಂದೆ ಶಾಲಿನಿ ರಾವ್‌ ಅಪ್ಲೋಡ್ ಮಾಡಿದ ಗರ್ಭಿಣಿ ಫೋಟೋ ಸಖತ್ ವೈರಲ್ ಆಗಿತ್ತು. ನಿಜಕ್ಕೂ ಗರ್ಭಿಣಿನಾ ಎಂದು ಪ್ರಶ್ನೆ ಮಾಡಿದ್ದರು.

Latest Videos


'ಯಶೋಧೆಯಾಗಿ ನಿಮ್ಮ ಮುಂದೆ. ಬ್ರಾಹ್ಮೀನ್ಸ್‌ ಕೆಫೆ ಧಾರಾವಾಹಿ ಸಿರಿ ಕನ್ನಡ ವಾಹಿನಿಯಲ್ಲಿ ನಿಮ್ಮ ಮುಂದೆ ಪ್ರತಿದಿನ ರಾತ್ರಿ 9.30ಕ್ಕೆ ಬರಲಿದೆ' ಎಂದು ಬರೆದುಕೊಂಡಿದ್ದರು.

ಶಾಲಿನಿ ಬರೆದುಕೊಂಡಿರುವ ಕ್ಯಾಪ್ಶನ್ ನೋಡಿದ ಮೇಲೂ ಜನರು ಆಕೆ ನಿಜಕ್ಕೂ ಗರ್ಭಿಣಿ ಆಗಿದ್ದಾರೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

ಟಿವಿಯಲ್ಲಿ ಗರ್ಭಿಣಿ ರಿಯಲ್‌ನಲ್ಲಿ ಸೂಪರ್ ಫಿಗರ್...ಏನ್ ಮೇಡಂ ನಿಮ್ಮ ಆಕ್ಟಿಂಗ್ ಯಾವುದು ರಿಯಲ್ ಯಾವುದು ಫೇಕ್ ಗೊತ್ತಾಗಲ್ಲ ಎಂದ ನೆಟ್ಟಿಗರು.

ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಸತ್ಯ ಧಾರಾವಾಹಿಯಲ್ಲಿ ಊರ್ಮಿಳಾ ಪಾತ್ರ ಸಾಕಷ್ಟು ಜನ ಪ್ರಿಯತೆ ತಂದುಕೊಟ್ಟಿದೆ. ಶಾಲಿನಿ ಆಕ್ಟಿಂಗ್ ಮೆಚ್ಚಿಕೊಂಡಿದ್ದರು.

ಶಾಲಿನಿ ಮೂಲತಃ ಬೆಂಗಳೂರಿನವರು. ಫ್ಯಾಷನ್ ಡಿಸೈನರ್ ಆಗಿರುವ ಶಾಲಿನಿ 'ಥ್ಯಾಂಕ್ಯೂ ಸರ್' ಧಾರಾವಾಹಿ ಮೂಲಕ ತಮ್ಮ ಜರ್ನಿ ಆರಂಭಿಸಿದರು. 

click me!