Photos: ಮನೆಯಲ್ಲಿ‌ ಪವರ್‌ಫುಲ್ ರುದ್ರ ಪಾರಾಯಣ, ಮೃಜ್ಯುಂಜಯ ಯಾಗ ಮಾಡಿದ ಜೊತೆ ಜೊತೆಯಲಿ ನಟ ಅನಿರುದ್ಧ ಜತ್ಕರ್

Published : Jun 11, 2026, 05:55 PM IST

Jothe Jotheyali Serial Actor Aniruddha: ಜೊತೆ ಜೊತೆಯಲಿ ಧಾರಾವಾಹಿ ನಟ ಅನಿರುದ್ಧ್‌ ಜತ್ಕರ್‌ ಮನೆಯಲ್ಲಿ ವಿಶೇಷ ಪೂಜೆ ನಡೆದಿದೆ. ಈ ಸುಂದರ ಫೋಟೋಗಳನ್ನು ಅವರು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

PREV
17
ಅನಿರುದ್ಧ ಏನಂದ್ರು?

“ಭಗವಾನ್ ಶಿವನ ಕೃಪಾಶೀರ್ವಾದದಿಂದ ನಮ್ಮ ಮನೆಯಲ್ಲಿ ಸರ್ವರ ಆರೋಗ್ಯ, ಕ್ಷೇಮ, ಶಾಂತಿ ಹಾಗೂ ಮಂಗಳಕ್ಕಾಗಿ ರುದ್ರ ಪಾರಾಯಣ ಮತ್ತು ಮಹಾ ಮೃತ್ಯುಂಜಯ ಹೋಮವನ್ನು ನೆರವೇರಿಸಲಾಯಿತು. ತಮ್ಮ ಪ್ರಾರ್ಥನೆಗಳು ಹಾಗೂ ಆಶೀರ್ವಾದಗಳನ್ನು ಕೋರುತ್ತೇವೆ” ಎಂದು ಅನಿರುದ್ಧ್‌ ಅವರು ಪೋಸ್ಟ್‌ ಹಂಚಿಕೊಂಡಿದ್ದಾರೆ.

27
ರುದ್ರ ಪಾರಾಯಣ, ಮೃತ್ಯುಂಜಯ ಯಾಗ

ಮನೆಯಲ್ಲಿ ವಿಶೇಷವಾಗಿ ರುದ್ರ ಪಾರಾಯಣ, ಮೃತ್ಯುಂಜಯ ಯಾಗ ಮಾಡಿದರೆ ಶಿವನನ್ನು ಆರಾಧನೆ ಮಾಡಿದಂತಾಗುತ್ತದೆ. 

47
ಸಂಪ್ರದಾಯದಂತೆ ಪೂಜೆ

ಸಂಪ್ರದಾಯದಂತೆ ವಿಶೇಷ ಪೂಜೆ ಮಾಡಲಾಗಿದೆ. 

57
ಮಕ್ಕಳು ಭಾಗಿ

ಈ ಪೂಜೆಯಲ್ಲಿ ಅನಿರುದ್ಧ ಅವರ ಇಬ್ಬರು ಮಕ್ಕಳು ಕೂಡ ಭಾಗಿ ಆಗಿದ್ದರು. 

67
ಒಂದೇ ಕಲರ್‌ ಡ್ರೆಸ್

ಅನಿರುದ್ಧ, ಪತ್ನಿ ಕೀರ್ತಿ ವಿಷ್ಣುವರ್ಧನ್‌, ಮಗಳು ಶ್ಲೋಕ ಅವರು ಒಂದೇ ಕಲರ್‌ ಡ್ರೆಸ್‌ ಹೊಂದಿದ್ದಾರೆ. 

77
ವಿಶೇಷ ಊಟದ ವ್ಯವಸ್ಥೆ

ಪೂಜೆ, ಹೋಮದ ಪ್ರಯುಕ್ತ ವಿಶೇಷ ಊಟದ ವ್ಯವಸ್ಥೆ ಮಾಡಲಾಗಿದೆ. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories