ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸತ್ಯ ಧಾರಾವಾಹಿಯಲ್ಲಿ ಅಮುಲ್ ಬೇಬಿ ಸಹೋದರಿ ಪಾತ್ರದಲ್ಲಿ ಅನು ಕಾಣಿಸಿಕೊಂಡಿದ್ದಾರೆ.
26
ಧಾರಾವಾಹಿಯಲ್ಲಿ ಅತಿ ಹೆಚ್ಚು ಸ್ಟೈಲ್ ಮಾಡುವ ನಟಿ ಅಂದ್ರೆ ಅನು. ಆದರೆ ಅನು ಅವರ ಹಿಂದೆ ಒಂದು ಟ್ರಾನ್ಸ್‌ಫಾರ್ಮೇಷನ್ ಸ್ಟೋರಿ ಇದೆ.
36
ಅನು ಹಂಚಿಕೊಂಡಿರುವ ಸಣ್ಣ ವಿಡಿಯೋದಲ್ಲಿ ದಪ್ಪದಿಂದ ಸಣ್ಣ ಆಗಿರುವ ಟ್ರಾನ್ಸ್‌ಫಾರ್ಮೇಶನ್ ಜರ್ನಿಯ ಕಥೆಯನ್ನು ಹಂಚಿಕೊಂಡಿದ್ದಾರೆ. ಅನು ಅವರ ಈಗಿನ ಲುಕ್ ನೋಡಿ ನೆಟ್ಟಿಗರು ಫಿದಾ ಆಗಿದ್ದಾರೆ.
46
'ಸೋಷಿಯಲ್ ಮೀಡಿಯಾದಲ್ಲಿ ನಾನು ಹಂಚಿಕೊಂಡ ಸಮಯದಿಂದ ಟ್ರಾನ್ಸ್‌ಫಾರ್ಮೇಷನ್ ಬಗ್ಗೆ ಸಾಕಷ್ಟು ಮೆಸೇಜ್‌ಗಳು ಬರುತ್ತಿವೆ. ಇವೆಲ್ಲಾ ಹೇಗೆ ಸಾಧ್ಯವಾಯಿತು?' ಎಂದು ಅನು ಟೈಮ್ಸ್ ಜೊತೆ ಮಾತನಾಡಿದ್ದಾರೆ.
56
'ನಾನು ಸಣ್ಣ ಆಗಲು ಮೈಂಡ್ ಮತ್ತು ಬಾಡಿಯನ್ನು ಮೊದಲು ಒಪ್ಪಿಸಿದೆ. 2017ರಿಂದ ಬೇಡದ ಕ್ಯಾಲರಿಗಳಿಗೆ ನಾನು ಬೈ ಹೇಳಿದೆ. ಸಣ್ಣ ಆಗಲು ಒಂದುವರೆ ವರ್ಷ ಬೇಕಾಯಿತು,' ಎಂದಿದ್ದಾರೆ.
66
'ನಾನು ಎರಡು Dಗಳನ್ನು ಫಾಲೋ ಮಾಡಿದೆ. ಒಂದು ಡಯಟ್ ಮತ್ತೊಂದು ಡ್ಯಾನ್ಸ್. ಇದು ನಿಮ್ಮ ದೇಹ ಯಾವಾಗ ಬೇಕಿದ್ದರೂ, ಹೇಗೆ ಬೇಕಿದ್ದರೂ ದೇಹವನ್ನು ಬದಲಾಯಿಸಿಕೊಳ್ಳಬಹುದು,' ಎಂದು ಅನು ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.