ಕಮಲಿ ಧಾರಾವಾಹಿ ಮೂಲಕ ಕನ್ನಡ ಕಿರುತೆರೆ ಕಾಲಿಟ್ಟ ಅಮೂಲ್ಯ ಗೌಡ ಈಗ ಕಲರ್ಸ್ ಕನ್ನಡದಲ್ಲಿ ಶ್ರೀ ಗೌರಿ ಆಗಿ ಬರುತ್ತಿದ್ದಾರೆ.
26
ಬಿಗ್ ಬಾಸ್ ಕನ್ನಡದಲ್ಲಿ ಸ್ಪರ್ಧಿಸಿರುವ ಅಮೂಲ್ಯ ಗೌಡ ಫ್ಯಾನ್ಸ್ ಅಷ್ಟು ಇಷ್ಟ ಅಲ್ಲ. ಇನ್‌ಸ್ಟಾಗ್ರಾಂನಲ್ಲಿ 5 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿದ್ದಾರೆ.
36
ಅಮೂಲ್ಯ ಗೌಡ ಸಖತ್ ಮಾಡರ್ನ್ ಹುಡುಗಿ ಆಗಿದ್ದರೂ ತೆರೆ ಮೇಲೆ ಸರಳ ಹಳ್ಳಿ ಹುಡುಗಿ ಮನೆ ಮಗಳ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ.
46
ಸಖತ್ ಕ್ಯೂರಿಯಾಸಿಟಿ ಹೊಂದಿರುವ ಶ್ರೀ ಗೌರಿ ಸೀರಿಯಲ್ ದಿನದಿಂದ ದಿನ ವೀಕ್ಷಕರ ಮೆಚ್ಚುಗೆ ಪಡೆಯುತ್ತಿದೆ. ಅದರಲ್ಲೂ ಅಮೂಲ್ಯ ಸರಳಗೆ ಇಷ್ಟ ಪಡುತ್ತಿದ್ದಾರೆ.
56
ಇನ್ನು ನೋಡಲು ಸೂಪರ್ ಫಿಟ್ ಆಂಡ್ ಫೈನ್ ಆಗಿರುವ ಅಮೂಲ್ಯರಲ್ಲಿ ಅವರ ಉದ್ದವಾದ ಕೂದಲು ಬಿಗ್ ಹೈಲೈಟ್ ಆಗುತ್ತದೆ. ಡಿಫರೆಂಟ್ ಡಿಫರೆಂಟ್ ಆಗಿ ಸ್ಟೈಲ್ ಮಾಡುತ್ತಾರೆ.
66
ಅಯ್ಯೋ ಗೌರಿ ನೀನು ಲಂಗ ದಾವಣಿ, ಸೀರೆ ಮತ್ತು ಸೆಲ್ವಾರ್‌ನಲ್ಲೇ ಇರ್ತೀಯಾ ಅಂದುಕೊಂಡಿದ್ದರೆ ನೀನು ನೋಡಿದ್ರೆ ಇಷ್ಟೊಂದು ಮಾಡರ್ನ್ ಯಾವಾಗ ಆದೆ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.