ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ನಟಿ ಬಟರ್‌ಫ್ಲೈ ಟಾಪ್ ಧರಿಸಿ ಪೋಸ್ ಕೊಟ್ಟಿದ್ದಾರೆ. ಸಖತ್ ಡಿಫರೆಂಟ್ ಆಗಿದೆ ಡ್ರೆಸ್.
36
'ಔಟ್‌ಫಿಟ್ 10/10' ಎಂದು ಚಾರು ತಮಗೆ ತಾವೇ ರೇಟಿಂಗ್ ಕೊಟ್ಟುಕೊಂಡಿದ್ದಾರೆ. ಕಪ್ಪು ಬಣ್ಣದ ಬಟ್ಟೆ ಇದ್ದಾಗಿದ್ದು ಮಿಣಿ ಮಿಣಿ ಚಿಟ್ಟೆಗಳಿದೆ.
46
ನಾರಾಯಣಾಚಾ ಅಂದ್ಮೇಲೆ ಸದಾ ಸೀರೆಯಲ್ಲಿ ಇರಬೇಕು ಆದರೆ ನೀವು ಮಾವ ಆಸ್ಪತ್ರೆಯಲ್ಲಿದ್ದಾರೆ ಅಂತ ಮಾಡರ್ನ್ ಆಗ್ಬಿಟ್ರಾ ಎಂದಿದ್ದಾರೆ ನೆಟ್ಟಿಗರು.
56
ಧಾರಾವಾಹಿ ಆರಂಭದಲ್ಲಿ ಇದ್ದ ಚಾರುಗೂ ಈಗ ಇರುವ ಚಾರುಗೂ ತುಂಬಾ ಬದಲಾವಣೆಗಳಿದೆ. ವೀಕ್ಷಕರಿಗೆ ಈಗ ಚಾರು ಇಷ್ಟವಾಗುತ್ತಿದ್ದಾಳೆ.
66
ಎರಡು ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿರುವ ಚಾರು ಸುಮಾರು 211 ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. ಸದಾ ನಗುತ್ತಿರಿ ಎಂದು ಬರೆದುಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.