ಬಿಗ್ ಬಾಸ್‌ನಲ್ಲಿರೋ ಬೆಂಕಿ ಬಿರುಗಾಳಿ ನೀನೇ; ತನಿಷಾ ಆಟದ ಬಗ್ಗೆ ನಿಮ್ಮ ಅಭಿಪ್ರಾಯವೇನು?

Published : Nov 06, 2023, 02:22 PM IST

ವೀಕೆಂಡ್‌ನಲ್ಲಿ ತನಿಷಾ ಧರಿಸಿದ ಮಾಡರ್ನ್‌ ಸೀರೆ ಡಿಸೈನ್ ವೈರಲ್. ಬ್ಲೌಸ್‌ಗೆ ಒಂದು ತೋಳಿಲ್ಲ ಕಾಲೆಳೆದ ನೆಟ್ಟಿಗರು...

PREV
16
ಬಿಗ್ ಬಾಸ್‌ನಲ್ಲಿರೋ ಬೆಂಕಿ ಬಿರುಗಾಳಿ ನೀನೇ; ತನಿಷಾ ಆಟದ ಬಗ್ಗೆ ನಿಮ್ಮ ಅಭಿಪ್ರಾಯವೇನು?

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಸೀಸನ್ 10ರ ರಿಯಾಲಿಟಿ ಶೋನಲ್ಲಿ ಸ್ಪರ್ಧಿಸುತ್ತಿದ್ದಾರೆ ನಟಿ ತನಿಷಾ. 

26

ಸಖತ್ ಬೋಲ್ಡ್ ಆಗಿ ಗೇಮ್ ಆಡುವ ತನಿಷಾ ಯಾರ ಮಾತಿಗೂ ಕೇರ್ ಮಾಡುವುದಿಲ್ಲ. ತಪ್ಪು ಅಂದ್ರೆ ತಪ್ಪು ಸರಿ ಅಂದ್ರೆ ಸರಿ. ಏನೇ ಇದ್ದರೂ ನೇರವಾಗಿ ಮಾತನಾಡುತ್ತಾರೆ.

36

ಪ್ರತಿ ವೀಕೆಂಡ್ ಮಾತುಕತೆಯಲ್ಲಿ ತನಿಷಾ ಡಿಫರೆಂಟ್ ಆಗಿ ರೆಡಿಯಾಗುತ್ತಾರೆ. ಈ ವೀಕೆಂಡ್ ಧರಿಸಿರುವ ಹಳದಿ ಬಣ್ಣದ ಸೀರೆ ವೈರಲ್ ಆಗುತ್ತಿದೆ.

46

ಹಳದಿ ಬಣ್ಣದ ಸೀರೆಗೆ ಡಿಫರೆಂಟ್‌ ಆಗಿದೆ ಬ್ಲೌಸ್. ತನಿಷಾ ಧರಿಸಿರುವ ಬ್ಲೌಸ್‌ಗೆ ಒಂದು ಸೈಡ್ ಜಾಕೆಟ್‌ ಡಿಸೈನ್‌ ಇದೆ ಮತ್ತೊಂದು ಕಡೆ ಸ್ಲೀವ್‌ಲೆಸ್‌ ಆಗಿದೆ.

56

ಸಂಗೀತ ಬೆಂಕಿ ಅಂದ್ರೆ ತನಿಷಾ ಬಿರುಗಾಳಿ. ಎದುರುಗಡೆ ಯಾರೇ ಇದ್ರು ಲೆಕ್ಕಾನೇ ಇಲ್ಲಾ. ನೀವು ಹೇಗೆ ಇದ್ದೀರಾ ಹಾಗೆ ಆಟ ಆಡಿ ಖಂಡಿತಾ ಗೆಲುವು ನಿಮ್ಮದೇ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.

66

ಅಲ್ಲದೆ ಇತ್ತೀಚಿಗೆ ವರ್ತೂರ್ ಸಂತೊಷ್ ಮತ್ತು ತನಿಷಾ ಒಟ್ಟಾಗಿ ಕಾಣಿಸಿಕೊಳ್ಳುತ್ತಿರುವುದಕ್ಕೆ ಇನ್ನಿತ್ತರ ಸ್ಪರ್ಧಿಗಳು ಅವರಿಬ್ಬರನ್ನು ಒಟ್ಟಿಗೆ ರೇಗಿಸುತ್ತಿದ್ದಾರೆ.  

Read more Photos on
click me!

Recommended Stories