ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಗಿಚ್ಚಿ ಗಿಲಿಗಿಲಿ ಸೀಸನ್ 3ರ ತೀರ್ಪುಗಾರರ ಸ್ಥಾನದಲ್ಲಿ ಸ್ಯಾಂಡಲ್‌ವುಡ್ ಕ್ವೀನ್ ಶ್ರುತಿ ಕೃಷ್ಣ ಇದ್ದಾರೆ.
26
ಸ್ಪರ್ಧಿಗಳಿಗಿಂತ ಸಖತ್ ಡಿಫರೆಂಟ್ ಪಂಚ್ ಡೈಲಾಗ್ ಹೇಳುವ ಈ ಸುಂದರಿ..ವಾರ ವಾರವೂ ವಿಭಿನ್ನವಾಗಿ ಅಲಂಕಾರ ಮಾಡಿಕೊಳ್ಳುತ್ತಾರೆ.
36
ಮಾಡರ್ನ್ ಡ್ರೆಸ್‌ನಿಂದ ಹಿಡಿದು ರೇಶ್ಮಿ ಸೀರೆವರೆಗೂ ಶ್ರುತಿ ಏನೆಲ್ಲಾ ಧರಿಸುತ್ತಾರೆ ಅದನ್ನು ಹೆಣ್ಣುಮಕ್ಕಳು ಗಮನಿಸಿ ತಮ್ಮ ಗಂಡನಿಗೆ ಡಿಮ್ಯಾಂಡ್ ಇಟ್ಟಿದ್ದಾರೆ.
46
ರೀ ಶ್ರುತಿ ಅವರೇ ನಿಮ್ಮ ಸೀರೆ ಒಡವೆಗಳನ್ನು ನೋಡಿ ನಮ್ಮ ಹೆಣ್ಣುಮಕ್ಕಳು ನಮಗೂ ಬೇಕು ಕೊಡಿಸಿ ಎಂದು ಹಠ ಮಾಡ್ತಿದ್ದಾರೆ ಎಲ್ಲಿಂದ ದುಡ್ಡು ತರೋದು ಎಂದು ನೆಟ್ಟಿಗನೊಬ್ಬ ಹೇಳಿದ್ದಾನೆ.
56
ಸತತ ಮೂರು ಸೀಸನ್‌ಗಳಿಂದ ಹಾಸ್ಯ ಪ್ರಿಯರಿಗೆ ಶ್ರುತಿ ಅಚ್ಚುಮೆಚ್ಚು. ಕೆಲವೊಮ್ಮೆ ಶ್ರುತಿ ಏನಾದರೂ ಪಂಚ್ ಕೊಡಲಿ ಎಂದು ವೀಕ್ಷಕರು ಕಾಯುತ್ತಿರುತ್ತಾರೆ. ಶ್ರುತಿಗೆ ಕೋಮಲ್ ಮತ್ತು ಸಾಧು ಕೋಕಿಲಾ ಸಾಥ್ ಕೊಟ್ಟಿದ್ದಾರೆ.
66
ಸಾಮಾನ್ಯವಾಗಿ ಶ್ರುತಿ ಧರಿಸುವುದು Ethnic ಡ್ರೆಸ್‌ಗಳನ್ನು. ಕಲರ್‌ಫುಲ್ ಆಗಿರುತ್ತದೆ ಹಾಗೂ ತುಂಬಾನೇ ಡೀಸೆಂಟ್ ಆಗಿರುತ್ತದೆ. ನೋಡುಗರಿಗೆ ಖುಷಿಯಾಗಬೇಕು ಅಷ್ಟು ಲಕ್ಷಣವಾಗಿ ಕಾಣಿಸುತ್ತಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.