ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಗೀತಾ ಧಾರಾವಾಹಿಯಲ್ಲಿ ಮಿಂಚುತ್ತಿರುವ ಭವ್ಯಾ ಗೌಡ ಇತ್ತೀಚಿಗೆ ರೇಶ್ಮೆ ಸೀರೆ ಧರಿಸಿ ಫೋಟೋಶೂಟ್ ಮಾಡಿಸಿದ್ದಾರೆ.
26
ಕ್ರೀಂ ಮತ್ತು ಪಿಂಕ್ ಕಾಂಬಿನೇಷನ್ ಸೀರೆ ಇದಾಗಿತ್ತು ಲೇಪನಾ ನಾಗರಾಜ್ ಬ್ಲೌಸ್ ಡಿಸೈನ್ ಮತ್ತು ಸೀರೆ ಬಾರ್ಡರ್ ಡಿಟೇಲಿಂಗ್ ಮಾಡಿದ್ದಾರೆ.
36
ಈ ಫೋಟೋದಲ್ಲಿ ಪಕ್ಕಾ ಮಧುಮಗಳಂತೆ ಕಾಣಿಸಿಕೊಂಡಿರುವ ಭವ್ಯಾಳ ಕಾಲೆಳೆದಿದ್ದಾರೆ ನೆಟ್ಟಿಗರು. ಇದಕ್ಕೆ ಕಾರಣ ಆಕೆ ಧರಿಸಿರುವ ಆಭರಣ.
46
ರೇಶ್ಮೆ ಸೀರೆಗೆ ಲುಕ್ ನೀಡಲು ಒಂದು ಚಿನ್ನದ ಮಾಲೆ ಮತ್ತೊಂದು ಮುತ್ತಿನ ಚೋಕರ್ ಧರಿಸಿದ್ದಾರೆ. ಕೈ ತುಂಬಾ ಬಳೆ ಮತ್ತು ಉಂಗುರ ಧರಿಸಿ ಮಿಂಚಿದ್ದಾರೆ.
56
ಈ ಆಭರಣಗಳು ಗಜರಾಜ ಜ್ಯೂವಲರೀಸ್‌ಗೆ ಸೇರಿದ್ದು ಹೀಗಾಗಿ ಎಷ್ಟು ಗ್ರಾಂ ಚಿನ್ನ ಹಾಕಿದ್ಯಾ? ಇಷ್ಟೋಂದು ಹಣ ಇದ್ಮೇಲೆ ಯಾಕೆ ಸೀರಿಯಲ್ ಮಾಡ್ತಿದ್ಯಾ ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ.
66
ಶೂಟಿಂಗ್ ಬಿಡುವಿನ ಸಮಯದಲ್ಲಿ ಭವ್ಯಾ ಆಗಾಗ ಫೋಟೋಶೂಟ್ ಮಾಡಿಸುತ್ತಾರೆ. ಮಾಡರ್ನ್ ಮಾತ್ರವಲ್ಲ ಎಲ್ಲಾ ಶೈಲಿಯ ಟ್ರೆಡಿಷನಲ್ ಲುಕ್‌ಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.