ಬಾರ್ಬಿ ಡಾಲ್ ಅಲ್ಲ ಡೆವಿಲ್; ಸಂಗೀತಾ ಶೃಂಗೇರಿ ಕಾಲೆಳೆಯುತ್ತಿರುವ ನೆಟ್ಟಿಗರು

Published : Dec 07, 2023, 03:22 PM IST

ಎಲ್ಲಿ ನೋಡಿದರೂ ಸಂಗೀತಾ ಶೃಂಗೇರಿ. ಒಮ್ಮೆ ಬಾಬಿ ಡಾಲ್, ಒಮ್ಮೆ ಡೆವಿಲ್...ಈಗ ಏಂಜಲ್....

PREV
17
ಬಾರ್ಬಿ ಡಾಲ್ ಅಲ್ಲ ಡೆವಿಲ್; ಸಂಗೀತಾ ಶೃಂಗೇರಿ ಕಾಲೆಳೆಯುತ್ತಿರುವ ನೆಟ್ಟಿಗರು

ದಿನದಿಂದ ದಿನಕ್ಕೆ ಬಿಗ್ ಬಾಸ್ ಸೀಸನ್ 10ರಲ್ಲಿ ಟ್ವಿಸ್ಟ್ ಆಂಡ್ ಟರ್ನ್ ಹೆಚ್ಚಾಗುತ್ತಿದೆ. ಅದರಲ್ಲೂ ವಿನಯ್ ಮತ್ತು ಸಂಗೀತಾ ಶೃಂಗೇರಿ ನಡುವೆ ವಾರ ನೋಡಲು ಮಜಾವಿದೆ. 

27

ಹೀಗೆಂದು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಮಾಡುತ್ತಿರುವ ನೆಟ್ಟಿಗರು ಸಂಗೀತಾ ಡ್ರಸಿಂಗ್ ಸ್ಟೈಲ್‌ನಿಂದ ಹಿಡಿದು ಸಣ್ಣ ಪುಟ್ಟ ಕಾಮೆಂಟ್‌ವರೆಗೂ ಚರ್ಚೆ ಮಾಡುತ್ತಿದ್ದಾರೆ.

37

ಸಂಗೀತ ಧರಿಸಿದ ಪಿಂಕ್ ಗೌನ್ ಫೋಟೋವನ್ನು ಇನ್‌ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿ ಆಕೆ ನೀವು ಅಂದುಕೊಂಡ ನಾರ್ಮಲ್ ಬಾರ್ಬಿ ಡಾಲ್ ಅಲ್ಲ ಆಕೆ ಸಂಗೀತಾ ಎಂದು ಕ್ಯಾಪ್ಶನ್ ಕೊಟ್ಟಿದ್ದಾರೆ.

47

ಇದಾದ ಮೇಲೆ ಈ ವಾರ ಟಾಸ್ಕ್‌ ಸಲುವಾಗಿ ಧರಿಸಿರುವ ಡೆವಿಲ್‌ ಫೋಟೋ ಅಪ್ಲೋಡ್ ಮಾಡಿ ನಾನು ಪ್ರಯತ್ನ ಮಾಡುತ್ತಲೇ ಇರುವೆ, ಫೈಟ್ ಮಾಡೇ ಮಾಡುವೆ ಎಂದು ಕ್ಯಾಪ್ಶನ್ ಕೊಟ್ಟಿದ್ದಾರೆ.

57

ಅಲ್ಲದೆ ಡೆವಿಲ್ ಸಂಗೀತಾರನ್ನು ಭೇಟಿ ಮಾಡಿ ಎಂದು ಬರೆದುಕೊಂಡಿರುವ ಕಾರಣ. ಇದು ಬಾರ್ಲಿ ಅಲ್ಲ ಡೆವಿಲ್ ಎಂದು ಕಾಲೆಳೆಯುತ್ತಿದ್ದಾರೆ.

67

ಆರಂಭದಿಂದೂ ಕಾರ್ತಿಕ್ ಮತ್ತು ತನಿಷ ಗ್ಯಾಂಗ್ ಸೇರಿಕೊಂಡು ಆಟವಾಡುತ್ತಿದ್ದ ಸಂಗೀತಾ ನಡುವಲ್ಲಿ ವಿನಯ್ ತಂಡ ಸೇರಿಕೊಳ್ಳುತ್ತಾರೆ. ಇದು ದೊಡ್ಡ ಬದಲಾವಣೆ ಎನ್ನಬಹುದು.

77

ಆದರೆ ಇದ್ದಕ್ಕಿದ್ದಂತೆ ವಿನಯ್ ಗ್ಯಾಂಗ್ ಬಿಟ್ಟು ಕಾರ್ತಿಕ್ ಮತ್ತು ತನಿಷಾ ಜೊತೆ ಮಾತನಾಡಲು ಶುರು ಮಾಡುತ್ತಾರೆ.  ಹೀಗಾಗಿ ಸಂಗೀತಾ ಗೇಮ್ ಚೇಂಜರ್‌ ಎಂದು ಟ್ರೋಲ್ ಮಾಡುತ್ತಿದ್ದಾರೆ.

Read more Photos on
click me!

Recommended Stories