ಅಳು ಮುಂಜಿ ಗೀತಾ ನಿಮಿಷಕ್ಕೊಂದು ಎಕ್ಸ್‌ಪ್ರೆಷನ್ ನೋಡಿ 'ಹಾ ಹಾ ಸುಂದ್ರಿ' ಎಂದ ನೆಟ್ಟಿಗರು!

First Published | Dec 7, 2023, 12:15 PM IST

ಸೋಷಿಯಲ್ ಮೀಡಿಯಾದಲ್ಲಿ ಸೆನ್ಸೇಷನ್‌ ಕ್ರಿಯೇಟ್ ಮಾಡಿದ ಗೀತಾ. ಭವ್ಯಾನೇ ಇಷ್ಟ ಎಂದ ನೆಟ್ಟಿಗರು.....

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಗೀತಾ ಧಾರಾವಾಹಿಯಲ್ಲಿ ಪ್ರಭಾವಿ ಪಾತ್ರದಲ್ಲಿ ಮಿಂಚುತ್ತಿರುವ ನಟಿ ಭವ್ಯಾ ಗೌಡ.

ಸೋಷಿಯಲ್ ಮೀಡಿಯಾದಲ್ಲಿ ಅಕ್ಟಿವ್ ಆಗಿರುವ ಭವ್ಯಾ ಗೌಡ ಆಗಾಗ ಸೀರಿಯಲ್‌ಗೆ ಸಂಬಂಧ ಪಟ್ಟ ಫೋಟೋ ಮತ್ತು ವಿಡಿಯೋ ಅಪ್ಲೋಡ್ ಮಾಡುತ್ತಾರೆ.

Tap to resize

ರಿಯಲ್‌ ಲೈಫ್‌ನಲ್ಲಿ ಸಖತ್ ಮಾಡರ್ನ್ ಮತ್ತು ಸ್ಟೈಲಿಷ್ ಅಗಿರುವ ಭವ್ಯಾ ಗೌಡ...ಗೀತಾ ಪಾತ್ರ ಮಾಡುವಾಗ ಸಖತ್ ಸಿಂಪಲ್ ಮತ್ತು ಪಾಪದ ಹುಡುಗಿ.

ಕೆಲವು ದಿನಗಳ ಹಿಂದೆ ಕಪ್ಪು ಬಣ್ಣದ ಸೆಲ್ವಾರ್ ಧರಿಸಿ ಡಿಫರೆಂಟ್ ಆಗಿರುವ ಎಕ್ಸಪ್ರೆಷನ್ ನೀಡುರುವ ಫೋಟೋಗಳನ್ನು ಅಪ್ಲೋಡ್ ಮಾಡಿದ್ದರು.

ಸದಾ ಸೀರಿಯಲ್‌ನಲ್ಲಿ ಅಳುತ್ತಾ ಅಳುತ್ತಾ...ಅಳು ಮುಂಜಿ ಅನ್ನೋ ಪಟ್ಟ ಪಡೆದಿರುವ ಗೀತಾ ರಿಯಲ್ ಲೈಪ್‌ನಲ್ಲಿ ಹಾ ಹಾ ಸುಂದರಿ ಎಂದಿದ್ದಾರೆ.

ದಿನದಿಂದ ದಿನಕ್ಕೆ ಗೀತಾ ಸೀರಿಯಲ್ ಟಿಆರ್‌ಪಿ ಗಗನ ಮುಟ್ಟುತ್ತಿದೆ. ಅಲ್ಲದೆ ಗೀತಾ ಮತ್ತು ವಿಜಯ್ ಕೆಮಿಸ್ಟ್ರಿ ಅನೇಕರಿಗೆ ಇಷ್ಟವಾಗಿದೆ. 

ಇದೊಂದಕ್ಕೆ ಅಲ್ಲ ಗೀತಾ ಯಾವ ಫೋಟೋ ಅಪ್ಲೋಡ್ ಮಾಡಿದ್ದರೂ ಟ್ರೋಲ್ ಆಗುತ್ತಾರೆ. ಧಾರಾವಾಹಿಯಲ್ಲಿ ಬಳಸುವ ಗ್ರಾಫಿಕ್ಸ್‌ಗೂ ಗೀತಾನ ಟ್ರೋಲ್ ಮಾಡಿದ್ದರು. 

Latest Videos

click me!