BB7: ಕಿರುತೆರೆಯ ರಾಣಿ ಚಂದನ ಅನಂತಕೃಷ್ಣಗೆ ನಿಜ್ವಾಗ್ಲೂ ಲವ್‌ ಆಗಿದ್ಯಾ?

Published : Nov 03, 2019, 03:31 PM IST

  ಕಲರ್ಸ್‌ ಸೂಪರ್ ವಾಹಿನಿಯ ಮೊಸ್ಟ್‌ ಎಂಟರ್ಟೇನಿಂಗ್ ಧಾರಾವಾಹಿ 'ರಾಜಾ ರಾಣಿ'ಯಲ್ಲಿ ರಾಣಿಯಾಗಿ ಮಿಂಚಿದ ಚಂದನ ಅನಂತಕೃಷ್ಣ ಈಗ ಬಿಗ್ ಬಾಸ್ ಮೂಲಕ ಮನೆ ಮನೆ ಮಾತಾಗಿದ್ದಾರೆ. ಕೆಳಗಿರುವ ಫೋಟೋಗಳನ್ನು ಚಂದನ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ......

PREV
110
BB7: ಕಿರುತೆರೆಯ ರಾಣಿ ಚಂದನ ಅನಂತಕೃಷ್ಣಗೆ ನಿಜ್ವಾಗ್ಲೂ ಲವ್‌ ಆಗಿದ್ಯಾ?
ಚಂದನ ಮೂಲತಃ ತುಮಕೂರಿನ ಹುಡುಗಿ.
ಚಂದನ ಮೂಲತಃ ತುಮಕೂರಿನ ಹುಡುಗಿ.
210
ಪುಟ್ಮಲ್ಲಿ ಧಾರಾವಾಹಿಯಲ್ಲಿ ನಾಯಕನ ತಂಗಿಯಾಗಿ ಕಿರುತೆರೆಗೆ ಎಂಟ್ರಿ

310
'ರಾಜಾ ರಾಣಿ' ಧಾರಾವಾಹಿಯಿಂದ ಚುಕ್ಕಿ ಎಂದೇ ಖ್ಯಾತರಾಗಿದ್ದಾರೆ

410
ನಟಿ ಮಾತ್ರವಲ್ಲದೆ ಚಂದನ ಅತ್ಯತ್ತಮ ನೃತ್ಯಗಾತಿ.

510
ಹಾಡೋದ್ರಲ್ಲೂ ಎತ್ತಿದ ಕೈ ಮುದ್ದು ಮುದ್ದಾಗಿರೋ ಚುಕ್ಕಿ

610
ವಾಸುಕಿ ವೈಭವ್ ನಿರ್ದೇಶಕನ 'ಕಪ್ಪು ಚುಕ್ಕಿ' ಹಾಡು ಸೂಪರ್ ಹಿಟ್ ಆಗಿತ್ತು.

710
ಶಾಸ್ತ್ರಿಯ ಸಂಗೀತಾ ಕಲಿತಿದ್ದಾರೆ ಚಂದದ ಚಂದನ
ಶಾಸ್ತ್ರಿಯ ಸಂಗೀತಾ ಕಲಿತಿದ್ದಾರೆ ಚಂದದ ಚಂದನ
810
ಶಾಲಾ ದಿನಗಳಲ್ಲಿ ಮುಂಬೈ ಶೊಗಳಲ್ಲಿ ಪಾಲ್ಗೊಂಡಿದ್ದಾರೆ.

910
ಬಿಗ್ ಬಾಸ್ ಪ್ರವೇಶಿಸುವ ಮುನ್ನ ನಾನು ಪ್ರೇಕ್ಷಕರಿಗೆ ಸೂಪರ್ ಮನೋರಂಜನೆ ನೀಡುತ್ತೇನೆ ಎಂದು ಸುದೀಪ್‌ಗೆ ಮಾತು ಕೊಟ್ಟಿದ್ದಾರೆ.

1010
ಬಿಗ್ ಬಾಸ್‌ ಮನೆಯಲ್ಲಿ ಮೊಸ್ಟ್ ಸಿಂಪಲ್ ಹುಡುಗಿ ಎಂದೆನಿಸಿಕೊಂಡಿದ್ದಾರೆ.

click me!

Recommended Stories