110
ದುನಿಯಾ ಚಿತ್ರದ ಮೂಲಕ ಬೆಳ್ಳಿ ತೆರೆ ಕಾಲಿಟ್ಟಿದ್ದಾರೆ ರಶ್ಮಿ.

Subscribe to get breaking news alertsSubscribe 210
ಬಿಗ್ ಬಾಸ್ ಸೀಸನ್ 7ರಲ್ಲಿ ಸ್ಪರ್ಧಿಯಾಗಿ ಆಗಮಿಸಿದ್ದಾರೆ.

310
'ಮುರಾರಿ' ಚಿತ್ರದಲ್ಲಿ ನಟಿಸಿದ್ದಾರೆ. ಆದರೆ ಆ ಚಿತ್ರ ಫ್ಲಾಪ್ ಆಯ್ತು.

410
'ಮಂದಾಕಿನಿ' ಚಿತ್ರವೂ ಕೂಡಾ ನಿರೀಕ್ಷೆ ಸುಳ್ಳು ಮಾಡಿತು.

510
ಒಂದಾದ ಮೇಲೊಂದು ಚಿತ್ರ ಫ್ಲಾಪ್ ಆಗುತ್ತಿರುವ ಕಾರಣ ರಶ್ಮಿಗೆ ಚಿತ್ರರಂಗದಲ್ಲಿ ಐರನ್ ಲೆಗ್ ಎಂಬ ಪಟ್ಟ ಸಿಕ್ಕಿತ್ತು.

610
'ಕಾರ್ನಿ' ಚಿತ್ರದಲ್ಲಿ ಹಳ್ಳಿ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಂಡರು.

710
ಬಿಗ್ ಬಾಸ್ ಮನೆಯಲ್ಲಿ ಎರಡನೇ ವಾರದ ಕ್ಯಾಪ್ಟನ್ ಆಗಿ ಮಿಂಚಿದ್ದರು.

810
ಚಿತ್ರಗಳಿಗಾಗಿ ತಮ್ಮ ದೇಹದ ತೂಕವನ್ನು ಇಳಿಸಿಕೊಂಡರು.

910
ದಿನಕ್ಕೆ ಮೂರರಿಂದ-ನಾಲ್ಕು ಗಂಟೆ ಜಿಮ್‌ನಲ್ಲಿ ಸಮಯ ಕಳೆಯುತ್ತಿದ್ದರು.

1010
ಜೀವನದಲ್ಲಿ ರಶ್ಮಿ ಒಂಟಿಯಾಗಿ ಕಷ್ಟಗಳನ್ನು ಎದುರಿಸಿದ್ದಾರೆ.