ಬಿಗ್ ಬಾಸ್ ಬಾರ್ಬಿ ಡಾಲ್ ಚೈತ್ರಾ ವಾಸುದೇವನ್ ಪತಿ ಇವ್ರು!

First Published | Nov 19, 2019, 4:01 PM IST

ನೋಡೋಕೆ ಥೇಟ್‌ ಗೊಂಬೆಯಂತೆ ಕಾಣುವ ಬಿಗ್ ಬಾಸ್ ಸ್ಟರ್ಧಿ ಚೈತ್ರಾ ವಾಸುದೇವನ್ ಮದುವೆ ಆಗಿದ್ದಾರೆ ಅಂತ ಕೇಳಿದ್ರೆ ನಂಬೋಕೆ ಆಗಲ್ಲ. ನಿರೂಪಣೆಯಲ್ಲಿ ಎತ್ತಿದ ಕೈ, ಸೈಲೆಂಟ್ ಆದ್ರೂ ಮೈಕ್‌ ಕೈಗೆ ಬಂದ್ರೆ ಮಾತಿನ ಮಲ್ಲಿ. ಬಿಗ್ ಬಾಸ್ ಮನೆಯಲ್ಲಿ ಮದುವೆಯಾಗಿರುವ ವಿಚಾರವನ್ನು ಮೊದಲ ಬಾರಿ ರಿವೀಲ್ ಮಾಡಿ ಸರ್ಪ್ರೆಸ್ ನೀಡಿದ್ದಾರೆ. ಚೈತ್ರಾ ಪತಿ ಸತ್ಯ ನಾಯ್ಡು ಹೀಗಿದ್ದಾರೆ ನೋಡಿ!

ಚೈತ್ರಾ ವಾಸುದೇನ್ ರಿಯಲ್ ಲೈಫ್‌ ಹೀರೋ ಇವರೇ. ಪತಿ ಸತ್ಯನಾಯ್ಡು ಜೊತೆ.
ಇವರದ್ದು ಲವ್ ಕಮ್ ಅರೇಂಜ್ ಮ್ಯಾರೆಜ್
Tap to resize

ಚೈತ್ರಾಗೆ ಅಡುಗೆ ಮಾಡೋದಂದ್ರೆ ಸಿಕ್ಕಾಪಟ್ಟೆ ಇಷ್ಟ.
ಕಾಲೇಜು ದಿನಗಳಲ್ಲಿ ವಾಹಿನಿವೊಂದರಲ್ಲಿ ನಿರೂಪಕಿಯಾಗಿ ವೃತ್ತಿ ಆರಂಭಿಸಿದ್ದರು.
'ಒಂದು ಸಿನಿಮಾ ಕಥೆ' ಕಾರ್ಯಕ್ರಮದಲ್ಲಿ ನಿರೂಪಕಿಯಾಗಿದ್ದಾರೆ.
ಆರ್.ವಿ. ದೇವರಾಜ್‌ ಪುತ್ರ ಯುವರಾಜ್‌ ಜೊತೆ ಸತ್ಯನಾಯ್ಡು
ಇಬ್ಬರ ಕುಟುಂಬದವರು
ನಲಪಾಡ್ ಹ್ಯಾರಿಸ್ ಜೊತೆ
ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಸಲು ಮನೆಯವರಿಂದ ಪ್ರೋತ್ಸಾಹ ಸಿಕ್ಕಿತ್ತು.
ಚೈತ್ರಾ ಮದುವೆ ನೋಡಬೇಕೆಂದು ಅವರ ಅಜ್ಜಿ ಆಸೆಪಟ್ಟಿದ್ದರಂತೆ! ಆ ಕಾರಣಕ್ಕೆ ಬೇಗ ಮದುವೆ ಆದ್ರಂತೆ!

Latest Videos

click me!