ಬ್ಯುಸಿನೆಸ್‌ನಲ್ಲಿ ಪದವಿ ಪಡೆದು ರಂಗಭೂಮಿಗೆ ಕಾಲಿಟ್ಟು ಚಿತ್ರರಂಗದಲ್ಲಿ ಉತ್ತಮ ನಟನಾಗುವ ಕನಸು ಹೊತ್ತ ಕಲಾವಿದ ದೀಪಕ್ ಗಾರೆಮನೆ. 'ಮಗಳು ಜಾನಕಿ' ಧಾರಾವಾಹಿಯಲ್ಲಿ ಚಿರಂತನ್ ಆಪ್ತಮಿತ್ರನಾಗಿ ಮಿಂಚುತ್ತಿರುವ ದೀಪಕ್ ಉತ್ತಮ ಅಭಿನಯದ ಮೂಲಕ ಗಮನ ಸೆಳೆದಿದ್ದಾರೆ.
ಆದಿಚುಂಚನಗಿರಿ ಕಾಲೇಜಿನಲ್ಲಿ ಬಿ.ಬಿ.ಎಂ ಪದವಿ ಪಡೆದಿದ್ದಾರೆ.
ಆದಿಚುಂಚನಗಿರಿ ಕಾಲೇಜಿನಲ್ಲಿ ಬಿ.ಬಿ.ಎಂ ಪದವಿ ಪಡೆದಿದ್ದಾರೆ.
310
'ಕಿ ಇಂಟಿರಿಯರ್ಸ್' ಸಂಸ್ಥೆಯ ಮಾಲೀಕ
'ಕಿ ಇಂಟಿರಿಯರ್ಸ್' ಸಂಸ್ಥೆಯ ಮಾಲೀಕ
410
ದೀಪಕ್ ಮೂಲತಃ ರಂಗಭೂಮಿ ಕಲಾವಿದ
ದೀಪಕ್ ಮೂಲತಃ ರಂಗಭೂಮಿ ಕಲಾವಿದ
510
ಓದುವುದು, ಕಥೆ-ಚಿತ್ರಕಥೆ ಬರೆಯುವುದು, ಟ್ರೆಕ್ಕಿಂಗ್ ದೀಪಕ್ ಅವರ ನೆಚ್ಚಿನ ಹವ್ಯಾಸಗಳು.
ಓದುವುದು, ಕಥೆ-ಚಿತ್ರಕಥೆ ಬರೆಯುವುದು, ಟ್ರೆಕ್ಕಿಂಗ್ ದೀಪಕ್ ಅವರ ನೆಚ್ಚಿನ ಹವ್ಯಾಸಗಳು.
610
'VASP' ಮೂಲಕ ರಂಗಭೂಮಿಯನ್ನು ಪ್ರವೇಶಿಸಿದ್ದರು.
'VASP' ಮೂಲಕ ರಂಗಭೂಮಿಯನ್ನು ಪ್ರವೇಶಿಸಿದ್ದರು.
710
'ಮೂಕಹಕ್ಕಿ' ಕಲಾತ್ಮಕ ಚಲನಚಿತ್ರದಲ್ಲಿ ಅಭಿನಯಿಸಿದ್ದಾರೆ.
'ಮೂಕಹಕ್ಕಿ' ಕಲಾತ್ಮಕ ಚಲನಚಿತ್ರದಲ್ಲಿ ಅಭಿನಯಿಸಿದ್ದಾರೆ.
810
2018 ರಲ್ಲಿ ರಂಗಶ್ರೀ ಕಲಾ ಸಂಸ್ಥೆಯಿಂದ 'ಶ್ರೇಷ್ಠ ಖಳನಟ' ಪ್ರಶಸ್ತಿ ಪಡೆದಿದ್ದಾರೆ.
2018 ರಲ್ಲಿ ರಂಗಶ್ರೀ ಕಲಾ ಸಂಸ್ಥೆಯಿಂದ 'ಶ್ರೇಷ್ಠ ಖಳನಟ' ಪ್ರಶಸ್ತಿ ಪಡೆದಿದ್ದಾರೆ.
910
ಸಂಚಯ, ರಂಗಭೂಮಿ, ಕಣಜ, ರಂಗಮಾಧ್ಯಮ, ಕಲಾಕುಂಜ ಮುಂತಾದ ತಂಡಗಳಲ್ಲಿ ನಟಿಸಿದ್ದಾರೆ.
ಸಂಚಯ, ರಂಗಭೂಮಿ, ಕಣಜ, ರಂಗಮಾಧ್ಯಮ, ಕಲಾಕುಂಜ ಮುಂತಾದ ತಂಡಗಳಲ್ಲಿ ನಟಿಸಿದ್ದಾರೆ.
1010
2 ಕಿರುಚಿತ್ರಗಳಿಗೆ ಚಿತ್ರಕಥೆ- ನಿರ್ದೇಶನ ಮಾಡಿದ್ದಾರೆ ಹಾಗೂ 3 ಕಿರುಚಿತ್ರಗಳಲ್ಲಿ ನಟಿಸಿದ್ದಾರೆ.
2 ಕಿರುಚಿತ್ರಗಳಿಗೆ ಚಿತ್ರಕಥೆ- ನಿರ್ದೇಶನ ಮಾಡಿದ್ದಾರೆ ಹಾಗೂ 3 ಕಿರುಚಿತ್ರಗಳಲ್ಲಿ ನಟಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.