ಕೂದಲ ಕಟ್ ಮಾಡ್ಕೊಂಡು ಶನಿ ದೂರ ಆಯ್ತು ಅನ್ನೋ ಲೆಕ್ಕಚಾರನಾ?; ಸೋನು ಗೌಡ ಕಾಲೆಳೆದ ನೆಟ್ಟಿಗರು

Published : May 21, 2024, 04:26 PM IST

ಬಹು ದಿನಗಳ ಆಸೆ ಈಡೇರಿಸಿಕೊಂಡ ಸೋನು ಗೌಡ. ಕೂದಲ ಕಟ್ ಮಾಡಿಸಿರುವುದರ ಹಿಂದೆ ನೆಟ್ಟಿಗರ ಬೇರೊಂದು ಲೆಕ್ಕಾಚಾರ....

PREV
16
 ಕೂದಲ ಕಟ್ ಮಾಡ್ಕೊಂಡು ಶನಿ ದೂರ ಆಯ್ತು ಅನ್ನೋ ಲೆಕ್ಕಚಾರನಾ?; ಸೋನು ಗೌಡ ಕಾಲೆಳೆದ ನೆಟ್ಟಿಗರು

ಬಿಗ್ ಬಾಸ್ ಓಟಿಟಿ ಸೀಸನ್ 1ರಲ್ಲಿ ಮಿಂಚಿದ ಸೋಷಿಯಲ್ ಮೀಡಿಯಾ ಸ್ಟಾರ್ ಸೋನು ಶ್ರೀನಿವಾಸ್‌ ಗೌಡ ತುಂಬಾ ದಿನಗಳಿಂದ ಆಸೆ ಪಟ್ಟ ಹೇರ್‌ ಸ್ಟೈಲ್ ಮಾಡಿಸಿಕೊಂಡಿದ್ದಾರೆ.

26

ಇತ್ತೀಚಿಗೆ ಮಗು ದತ್ತು ತೆಗೆದುಕೊಳ್ಳುವ ಪ್ರಕರಣದ ಮೇಲೆ ಸೋನು ಸುಮಾರು 11 ದಿನಗಳ ಕಾಲ ಜೈಲ್‌ ಮೆಟ್ಟಿಲೇರಿದ್ದರು. ಈಗಲೂ ಕೇಸ್ ನಡೆಯುತ್ತಿದೆ. 

36

2024 ವರ್ಷವನ್ನು ಕಲರ್‌ಫುಲ್ ಮಾಡಬೇಕು ಎಂದು ಲಿಸ್ಟ್‌ ರೆಡಿ ಮಾಡಿಕೊಂಡಿದ್ದ ಸೋನು, ವೈಯಕ್ತಿಕ ಜೀವನದಲ್ಲಿ ಆದ ಬದಲಾವಣೆಯಿಂದ ಪ್ಲ್ಯಾನ್ ಮುಂದೂಡಿದ್ದರು.

46

ಈಗ ಆ ಲಿಸ್ಟ್‌ನಲ್ಲಿ ಇದ್ದ ಹೇರ್‌ ಕಟ್‌ ಆಸೆಯನ್ನು ಸೋನು ನನಸು ಮಾಡಿಕೊಂಡಿದ್ದಾರೆ. ತಮ್ಮ ಅಪಾರ್ಟ್‌ಮೆಂಟ್‌ನಲ್ಲಿರುವ ಸಲೂನ್‌ನಲ್ಲಿ ಹೇರ್‌ ಕಟ್ ಮಾಡಿಸಿದ್ದಾರೆ.

56

ಕೂದಲು ಹಾಳಾಗುತ್ತಿದೆ ಹೀಗಾಗಿ ಕಟ್ ಮಾಡಿಸಬೇಕು ಎಂದು ಸೋನು ತುಂಬಾ ಬಾಬ್ ಸ್ಟೈಲ್‌ನಲ್ಲಿ ಕಟ್ ಮಾಡಿಸಿದ್ದಾರೆ. ಪುಟ್ಟ ಹುಡುಗಿ ರೀತಿ ಕಾಣಿಸುತ್ತಿದ್ದಾರೆ. 

66

ಹೇ!! ಸೋನು ನೀನು ಮಾಡಿರುವ ಪಾಪಗಳು ದೂರ ಆಗಬೇಕು ಅಂತ ಕಟ್ ಮಾಡಿಸಿದ್ಯಾ? ಕೂದಲ ಕಟ್ ಆದ್ಮೇಲೆ ಶನಿ ದೂರ ಆಯ್ತು ಅಂತಾನಾ ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ.

Read more Photos on
click me!

Recommended Stories