ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸೀತಾ ರಾಮ ಧಾರಾವಾಹಿಯಲ್ಲಿ ಪ್ರಿಯಾ ಪಾತ್ರದಲ್ಲಿ ಮಿಂಚುತ್ತಿರುವ ಮೇಘನಾ ಶಂಕರಪ್ಪ.
ಬ್ಲಾಸ್ ಲೆಹೆಂಗಾ ಮತ್ತು ಬ್ಲೌಸ್‌ನಲ್ಲಿ ಪ್ರಿಯಾ ಮಿಂಚಿದ್ದಾರೆ. ಕೊಂಚ ಮಾಡರ್ನ್ ಆಗಿರುವ ಈ ಡ್ರೆಸ್‌ನ ಬ್ಲೌಸ್‌ಗೆ ಸಣ್ಣ ಪಟ್ಟಿ ಇದೆ.
ಅಟೈಯರ್ ಡಿಸೈನರ್ ಸ್ಟುಡಿಯೋ ಕ್ರಿಯೇಟ್ ಮಾಡಿರುವ ಔಟ್‌ಫಿಟ್‌ನಲ್ಲಿ ಮಿಂಚುತ್ತಿರುವ ಮೇಘನಾಗೆ ಹರ್ಷಿತಾ ಗೌಡ ಮೇಕಪ್ ಮಾಡಿದ್ದಾರೆ.
ಸೀರಿಯಲ್ ಹೊರತು ಪಡಿಸಿ ಮೇಘನಾ ಶಂಕರಪ್ಪ ಆಗಾಗ ಖಾಸಗಿ ಕಾರ್ಯಕ್ರಮ, ಡಿಸೈನರ್ ಹೌಸ್‌ಗಳ ಮೇಕಪ್ ಶೂಟ್ ಹಾಗೂ ಯುಟ್ಯೂಬ್ ಚಾನೆಲ್ ನಡೆಸುತ್ತಿದ್ದಾರೆ.
ಪ್ರಿಯಾ ಆಕ್ಟಿಂಗ್‌ನ ಮೆಚ್ಚಿಕೊಂಡಿರುವ ವೀಕ್ಷಕರು ಪ್ರತಿಯೊಂದು ಪೋಸ್ಟ್‌ಗೂ ಕಾಮೆಂಟ್ ಮಾಡಿ ಸೂಪರ್ ಆಕ್ಟಿಂಗ್, ಅಶೋಕ್ ಪ್ರಿಯಾ ಸೂಪರ್ ಎನ್ನುತ್ತಿದ್ದಾರೆ.
ಹೇ ಪ್ರಿಯಾ ಎಲ್ಲರಂತೆ ನೀನು ಈ ರೀತಿ ಶೋಕಿ ಮಾಡ್ಬೇಡ ಸಿಂಪಲ್ ಆಗಿ ಸೀರೆ ಅಥವಾ ಸೆಲ್ವಾರ್ ಹಾಕೋ ನಮಗೆ ಹರ್ಟ್ ಮಾಡ್ಬೇಡ ಎಂದು ಅಭಿಮಾನಿ ಕಾಮೆಂಟ್ ಮಾಡಿದ್ದಾರೆ.
Vaishnavi Chandrashekar