ಮಿಡಲ್ ಕ್ಲಾಸ್‌ ಹುಡುಗನಿಗೆ 6 ತಿಂಗಳು ಸಂಬಳ ಆಗುತ್ತೆ; ಸಂಗೀತಾ ಶೃಂಗೇರಿ ಬಟ್ಟೆ ಬೆಲೆ ಕೇಳಿ ಎಲ್ಲರು ಶಾಕ್!

Published : Feb 09, 2024, 02:40 PM IST

ಫೋಟೋ ನೋಡಿ ವಾವ್‌ ಎಂದು ಹೇಳುವುದಕ್ಕಿಂತ ಹೆಚ್ಚಾಗಿ ಬಟ್ಟೆ ಬಲೆ ಕೇಳಿ ಶಾಕ್ ಆದವರೇ ಹೆಚ್ಚು.....

PREV
17
ಮಿಡಲ್ ಕ್ಲಾಸ್‌ ಹುಡುಗನಿಗೆ 6 ತಿಂಗಳು ಸಂಬಳ ಆಗುತ್ತೆ; ಸಂಗೀತಾ ಶೃಂಗೇರಿ ಬಟ್ಟೆ ಬೆಲೆ ಕೇಳಿ ಎಲ್ಲರು ಶಾಕ್!

777 ಚಾರ್ಲಿ, ಲಕ್ಕಿ ಮ್ಯಾನ್, ಶಿವಾಜಿ ಸೂರತ್ಕಲ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿರುವ ಸಂಗೀತಾ ಶೃಂಗೇರಿ ಬಿಗ್ ಬಾಸ್ ಸೀಸನ್ 10ರ ಎರಡನೇ ರನ್ನರ್‌ ಅಪ್.

27

ಸಂಗೀತಾ ಶೃಂಗೇರಿ ಜೀವನದಲ್ಲಿ ಸಾಕಷ್ಟು ಕಷ್ಟಗಳು ಏಳು ಬೀಳುಗಳನ್ನು ನೋಡಿಕೊಂಡು ಬೆಳೆದವರು. ಪ್ರತಿಯೊಂದನ್ನು ಘಟನೆಯನ್ನು ಬಿಗ್ ಬಾಸ್‌ನಲ್ಲಿ ಹಂಚಿಕೊಂಡಿದ್ದಾರೆ.

37

ಈಗ ಸಂಗೀತಾ ಧರಿಸಿರುವ ಕ್ರೀಮ್‌-ಗ್ರೀನ್‌ ಬಣ್ಣದ ಡಿಸೈನರ್ ಲೆಹೆಂಗಾ ಫೋಟೋ ವೈರಲ್ ಆಗುತ್ತಿದೆ. ಇದಕ್ಕೆ ಕಾರಣ ಆ ಬಟ್ಟೆಯ ಬೆಲೆ ಎನ್ನಬಹುದು.

47

ಸಂಗೀತಾ ಧರಿಸಿರುವುದು Opus Ateuer  ಬ್ರ್ಯಾಂಡ್‌ನ ಸೀ ಗ್ರೀನ್ ಎಂಬ್ರಾಡರಿ ಇರುವ ಲೆಹೆಂಗಾ ಸೆಟ್‌. ಇದರ ಬೆಲೆ 1 ಲಕ್ಷ 45 ಸಾವರ 700 ರೂಪಾಯಿ ಎಂದು ಟ್ರೋಲ್‌ ಪೇಜ್‌ಗಳಲ್ಲಿ ವೈರಲ್ ಆಗುತ್ತಿದೆ.

57

ಇಷ್ಟು ದುಬಾರಿ ಉಡುಪುಗಳನ್ನು ಧರಿಸುವುದು ಯಾಕೆ? ಒಬ್ಬ ಮಿಡಲ್ ಕ್ಲಾಸ್‌ ಹುಡುಗನು 6 ತಿಂಗಳು ದುಡಿಯಬೇಕು ಇಷ್ಟು ಹಣ ನೋಡಲು ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.

67

ಸಂಗೀತಾ ನಟಿಯಾಗಿ ಜರ್ನಿ ಆರಂಭಿಸುವ ಮುನ್ನ ಮಾಡಲ್ ಆಗಿದ್ದರು. ಸಾಕಷ್ಟು ಜನಪ್ರಿಯ ಬ್ರ್ಯಾಂಡ್‌ಗಳಲ್ಲಿ ಕೆಲಸ ಮಾಡಿದ್ದಾರೆ. ಅಲ್ಲದೆ ಮದುವೆ ಮನೆಯಲ್ಲಿ ವೆಲ್ಕಂ ಮಾಡುವ ಹುಡುಗ ಕೆಲಸನೂ ಮಾಡಿದ್ದಾರೆ.

77

ಬಿಗ್ ಬಾಸ್‌ ಮನೆಯಲ್ಲಿದ್ದಾಗ ಸಂಗೀತಾ ಧರಿಸುತ್ತಿದ್ದ ಪ್ರತಿಯೊಂದು ಡ್ರೆಸ್‌ಗಳನ್ನು ಅತ್ತಿಗೆ ಸುಚಿತ್ರಾ ಡಿಸೈನ್ ಮಾಡಿ ಕಳುಹಿಸುತ್ತಿದ್ದರು. ಅದಿಕ್ಕೆ ಪ್ರತಿ ಸಲ ಅತ್ತಿಗೆಗೆ ಕ್ರೆಡಿಟ್ ಕೊಡುತ್ತಾರೆ. 

Read more Photos on
click me!

Recommended Stories