ಸೆ*ಕ್ಸಿ ಅಂದ್ರೆ ಏನು? ಉಯ್ಯಾಲೆಯಲ್ಲಿ ಕೂತು ಓಪನ್ ಆಗಿ ಸೋನು ಗೌಡ ಹೀಗಾ ಹೇಳೋದು?

Published : Nov 04, 2025, 05:49 PM IST

ಮೊನ್ನೆಯಷ್ಟೇ ಗೋವಾ ಬೀಚ್‌ನ ಫೋಟೋಗಳನ್ನ ಶೇರ್ ಮಾಡಿದ್ದ ಸೋನು ಗೌಡ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹೊಸ ಫೋಟೋಸ್‌ಗಳನ್ನು ಹಂಚಿಕೊಂಡಿದ್ದಾರೆ. ಹಾಟ್‌ ಲುಕ್‌ನಲ್ಲಿ ನೋಡಿದ ನೆಟ್ಟಿಗರಿಗೆ ಕಣ್ಣು ಕುಕ್ಕುವಂತೆ ಮಾಡಿದ್ದಾರೆ.

PREV
18
ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯ

ರೀಲ್ಸ್ ರಾಣಿ, ಬಿಗ್ ಬಾಸ್ ಕನ್ನಡದ ಒಟಿಟಿ ಸೀಸನ್ 1ರ ಮಾಜಿ ಸ್ಪರ್ಧಿ ಸೋನು ಶ್ರೀನಿವಾಸ ಗೌಡ ಒಂದಲ್ಲ ಒಂದು ವಿಷಯಕ್ಕೆ ಸುದ್ದಿಯಲ್ಲಿ ಇರುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯವಾಗಿರುವ ಈ ಸೋನು ಸಾಕಷ್ಟು ಸಲ ಟ್ರೋಲ್ ಸಹ ಆಗಿದ್ದಾರೆ.

28
ಹಾಟ್‌ನೆಸ್‌ಗೆ ಫಿದಾ

ಮೊನ್ನೆಯಷ್ಟೇ ಗೋವಾ ಬೀಚ್‌ನ ಫೋಟೋಗಳನ್ನ ಶೇರ್ ಮಾಡಿದ್ದ ಸೋನು ಗೌಡ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹೊಸ ಫೋಟೋಸ್‌ಗಳನ್ನು ಹಂಚಿಕೊಂಡಿದ್ದಾರೆ. ಹಾಟ್‌ ಲುಕ್‌ನಲ್ಲಿ ನೋಡಿದ ನೆಟ್ಟಿಗರಿಗೆ ಕಣ್ಣು ಕುಕ್ಕುವಂತೆ ಮಾಡಿದ್ದಾರೆ. ಕೆಲವರು ಇವರ ಹಾಟ್‌ನೆಸ್‌ಗೆ ಫಿದಾ ಆಗಿದ್ದಾರೆ.

38
ರೀಲ್ಸ್ ಮಾಡುತ್ತಲೇ ಸುದ್ದಿ

ಹೌದು, ರೀಲ್ಸ್ ಮಾಡುತ್ತಲೇ ಸುದ್ದಿಯಾಗಿದ್ದ ಸೋನು ಶ್ರೀನಿವಾಸ ಗೌಡ ಬೆಟ್ಟಿಂಗ್ ಆಪ್, ಕಾನೂನು ಬಾಹಿರವಾಗಿ ಹೆಣ್ಣುಮಗಳನ್ನು ದತ್ತು ಪಡೆದ ಆರೋಪ ಹೀಗೆ ಹಲವು ವಿಚಾರಗಳಲ್ಲಿ ಸುದ್ದಿಯಾಗಿದ್ದರು. ಕೆಲವು ವಿಚಾರಗಳಿಗೆ ಕಣ್ಣೀರು ಹಾಕಿ ರೀಲ್ಸ್ ಮಾಡಿದ್ದುಂಟು.

48
ಸೈಕ್ ಆದ ಪಡ್ಡೆಹುಡುಗರು

ಸದ್ಯ ಸೋನು ಉಯ್ಯಾಲೆಯಲ್ಲಿ ಕೂತು ಹಾಟ್ ಆಗಿ ಕ್ಯಾಮೆರಾ ಕಣ್ಣಿಗೆ ಪೋಸ್ ನೀಡಿದ್ದಾರೆ. ವಿವಿಧ ಭಂಗಿಯಲ್ಲಿ ಸೋನು ಕೂತಿರುವ ಲುಕ್ ನೋಡಿ ಪಡ್ಡೆಹುಡುಗರು ಸೈಕ್ ಆಗಿದ್ದಾರೆ. ನಟಿಯ ಅವತಾರಕ್ಕೆ ಬ್ಯೂಟಿಫುಲ್, ಕ್ಯೂಟ್, ಅಯ್ಯೋ ದೇವ್ರೇ, ಹಾಹಾ ಏನ್ ಅಂದ ಚಂದ ಎಂದೆಲ್ಲಾ ಬಗೆ ಬಗೆಯ ಕಾಮೆಂಟ್‌ಗಳು ಹರಿದು ಬರುತ್ತಿವೆ.

58
ವಿಶೇಷವಾದ ಕ್ಯಾಪ್ಶನ್

ಮುಖ್ಯವಾಗಿ ಸೋನು ಹಂಚಿಕೊಂಡಿರುವ ಫೋಟೋಸ್‌ಗೆ, 'ಸೆ*ಕ್ಸಿ' ಎನ್ನುವುದು ಒಂದು ಮನಸ್ಸಿನ ಸ್ಥಿತಿ, ಮತ್ತು ಅದು ಎಲ್ಲಾ ಆಕಾರ ಮತ್ತು ಗಾತ್ರಗಳಲ್ಲಿ ಬರಬಹುದು. ಇದು ಪ್ರತಿಯೊಬ್ಬ ವ್ಯಕ್ತಿಗೂ ವಿಭಿನ್ನವಾಗಿರುತ್ತದೆ ಎಂದು ವಿಶೇಷವಾದ ಕ್ಯಾಪ್ಶನ್ ನೀಡಿದ್ದಾರೆ.

68
ಸೋಷಿಯಲ್ ಮೀಡಿಯಾ ಸ್ಟಾರ್

ಇನ್ನು ಸೋನು ಗೌಡ ಬಗ್ಗೆ ಹೇಳುವುದಾದರೆ, ಸೋಷಿಯಲ್ ಮೀಡಿಯಾ ಸ್ಟಾರ್ ಆಗುವ ಮೂಲಕವೇ ಅವರು, ತಮ್ಮ ಹುಟ್ಟೂರಿನಲ್ಲಿ ಊರಿನಲ್ಲಿ ಸ್ವಂತ ಮನೆ ಕಟ್ಟಿಸಿ ಕೆಲ ತಿಂಗಳ ಹಿಂದೆ ಅದ್ಧೂರಿಯಾಗಿ ಗೃಹಪ್ರವೇಶ ಮಾಡಿದ್ದರು.

78
ಯೂಟ್ಯೂಬ್‌ ಮತ್ತು ಇನ್‌ಸ್ಟಾಗ್ರಾಂ ಮೂಲಕ ಸಂಪಾದನೆ

ಬೆಂಗಳೂರಿನಲ್ಲಿ ಐಷಾರಾಮಿ ಅಪಾರ್ಟ್ಮೆಂಟ್‌ ಒಂದರಲ್ಲಿ ವಾಸಿಸುತ್ತಿರುವ ಸೋನು ಶ್ರೀನಿವಾಸ್ ಗೌಡ ಯೂಟ್ಯೂಬ್‌ ಮತ್ತು ಇನ್‌ಸ್ಟಾಗ್ರಾಂ ಮೂಲಕ ಸಂಪಾದನೆ ಮಾಡುತ್ತಿದ್ದಾರೆ. ತಂದೆ ಊರಿನಲ್ಲಿ ಉಳಿದುಕೊಂಡಿದ್ದ ಮನೆಯನ್ನು ಮರು ನಿರ್ಮಾಣ ಮಾಡಿ ಅದರಲ್ಲಿ ಸೊಬಗು ಉಳಿಸಿಕೊಂಡಿದ್ದಾರೆ.

88
ಶಾಕ್​ ಕೊಟ್ಟಿದ್ದ ಸೋನು

ಇತ್ತೀಚೆಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದೇನೆ ಅಂತ ಹೇಳಿ ಸೋನು ಶಾಕ್​ ಕೊಟ್ಟಿದ್ದರು. ಆದರೆ ಹುಡುಗ ಯಾರು ಅಂತ ಅವರು ರಿವೀಲ್ ಮಾಡಿರಲಿಲ್ಲ. ಕುಟುಂಬಸ್ಥರು ನಿಶ್ಚಿಯಿಸಿದ ಅರೇಂಜ್ ಮ್ಯಾರೇಜ್ ಇದಾಗಿದೆ ಎಂದಿದ್ದರು.

Read more Photos on
click me!

Recommended Stories