Habibi Come to Dubai! ದುಬೈ ಪ್ರವಾಸ ಎಂಜಾಯ್ ಮಾಡುತ್ತಿರುವ ಮಂಜು ಪಾವಗಡ

Published : Jan 10, 2023, 03:44 PM IST

ವಿದೇಶ ಪ್ರವಾಸ ಎಂಜಾಯ್ ಮಾಡುತ್ತಿರುವ ಹಾಸ್ಯ ನಟ ಮಂಜು ಪಾವಗಡ. ಸೊಷಿಯಲ್ ಮೀಡಿಯಾದಲ್ಲಿ ಫೋಟೋ ವೈರಲ್...

PREV
16
 Habibi Come to Dubai! ದುಬೈ ಪ್ರವಾಸ ಎಂಜಾಯ್ ಮಾಡುತ್ತಿರುವ ಮಂಜು ಪಾವಗಡ

ಮಜಾ ಭಾರತ ಹಾಸ್ಯ ರಿಯಾಲಿಟಿ ಶೋ ಮೂಲಕ ಕಿರುತೆರೆ ಜರ್ನಿ ಆರಂಭಿಸಿದ ಮಂಜು ಪಾವಗಡ ಬಿಗ್ ಬಾಸ್‌ ಸೀಸನ್‌8ರಲ್ಲಿ ಸ್ಪರ್ಧಿಸಿದ್ದರು.

26

ಬಿಗ್ ಸೀಸನ್‌ 5 ವಿನ್ನರ್‌ ಟ್ರೋಫಿ ಮತ್ತು 50 ಲಕ್ಷ ರೂಪಾಯಿ ಹಣವನ್ನು ಗೆದ್ದ ಮಂಜು ಕೈಗೆ ದೊಡ್ಡ ದೊಡ್ಡ ಪ್ರಾಜೆಕ್ಟ್‌ಗಳು ಕೈ ಸೇರಿತ್ತು. ಅಂದಿನಿಂದ ಮಂಜು ಸಖತ್ ಬ್ಯುಸಿಯಾಗಿದ್ದಾರೆ.

36

ಕೆಲವು ಸಮಯಗಳ ಕಾಲ ಗಿಚ್ಚಿ ಗಿಲಿಗಿಲಿ ಸೀಸನ್ 1 ರಿಯಾಲಿಟಿ ಶೋನ ಮಂಜು ನಿರೂಪಣೆ ಮಾಡಿದ್ದರು. ವೈಯಕ್ತಿಕ ಕಾರಣಗಳಿಂದ ಶೋಯಿಂದ ಹೊರ ನಡೆದರು. 

46

ಈಗ ಮಂಜು ದುಬೈ ಎಂಜಾಯ್ ಮಾಡುತ್ತಿದ್ದಾರೆ. ಒಂದು ಫೋಟೋಗೆ ಬಿ ಪಾಸಿಟಿವ್ ಎಂದು ಬರೆದುಕೊಂಡಿದ್ದಾರೆ. ಪ್ರತಿ ಫೋಟೋದಲೂ ಸ್ಟೈಲಿಷ್ ಅಗಿ ಕಾಣಿಸಿಕೊಂಡಿದ್ದಾರೆ. 

56

ಬಿಗ್ ಬಾಸ್ ಸೀಸನ್ 9 ರಿಯಾಲಿಟಿ ಶೋಗೆ ಗೆಸ್ಟ್‌ ಎಂಟ್ರಿ ಕೊಟ್ಟಿದ್ದರು. ಡೈಸ್ ಆಟವನ್ನು ಆಡಿಸಿ ಒಂದು ಎಪಿಸೋಡ್‌ ಮನೋರಂಜನೆ ನೀಡಿದ್ದರು. 

66

 ಮಂಜು ಫೋಟೋಗೆ Habibi Come to Dubai ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದರು. ಮಂಜು ಕೈಯಲ್ಲಿ ಎರಡು ಮೂರು ಸಿನಿಮಾಗಳಿದೆ. ಸ್ನೇಹತ ರಾಜೀವ್‌ಗಾಗಿ ಮತ್ತೊಂದು ಸಿನಿಮಾ ಸಹಿ ಮಾಡಿದ್ದು, ರಿಲೀಸ್‌ಗೆ ಸಜ್ಜಾಗಿದೆ. 

Read more Photos on
click me!

Recommended Stories