ಮತ್ತೆ ಮಾಲ್ಡೀವ್ಸ್‌ ಫೋಟೋ ಶೇರ್ ಮಾಡಿದ Sonu Gowda: ಚೆಡ್ಡಿಲಿ ತುಂಬಾ ಸೆಕ್ಸಿಯಾಗಿ ಕಾಣಿಸ್ತೀರಾ ಅನ್ನೋದಾ!

First Published | Oct 20, 2023, 5:22 PM IST

ಸೋನು, ಸೋನು, ಸೋನು! ಎಲ್ಲಿ ನೋಡಿದ್ರೂ ಸೋನು  ಶ್ರೀನಿವಾಸ್ ಗೌಡದ್ದೇ ಹವಾ! ಸೋನು ಮಾಲ್ಡೀವ್ಸ್​ಗೆ ಹೋಗಿದ್ದೇ ಹೋಗಿದ್ದು, ಸೋಶಿಯಲ್​ ಮೀಡಿಯಾದಲ್ಲಿ ಈಕೆಯದ್ದೇ ಹವಾ!  ಈ ಹಿಂದೆ ಮಾಲ್ಡೀವ್ಸ್‌ನಲ್ಲಿ ಎಂಜಾಯ್‌ ಮಾಡಿರುವ ಸೋನು ಹಾಟೆಸ್ಟ್‌ ಫೋಟೋಗಳನ್ನು ಮತ್ತೆ  ಹಂಚಿಕೊಂಡಿದ್ದಾರೆ.

‘ಬಿಗ್ ಬಾಸ್’ ಖ್ಯಾತಿಯ ಸೋನು ಗೌಡ ಬಿಕಿನಿ ಅವತಾರಾದಲ್ಲಿ ಕಾಣಿಸಿಕೊಂಡ ಮೇಲೆ ಪಡ್ಡೆಹುಡುಗರ ಪಾಲಿನ ಮನದರಸಿಯಾಗಿದ್ದಾರೆ. ಇದೀಗ ಬಿಕಿನಿ ಬಳಿಕ ಮತ್ತೆ ಹಾಟ್ & ಬೋಲ್ಡ್ ಆಗಿ ಪೋಸ್‌ ನೀಡಿದ್ದಾರೆ. 

ಬಿಳಿ ಚಡ್ಡಿ ಧರಿಸಿಕೊಂಡು ನೀಲಿ ಟಿ-ಶರ್ಟ್ ಧಿರಿಸಿನಲ್ಲಿಕ್ಯಾಮೆರಾ ಕಣ್ಣಿಗೆ ಸಖತ್ ಬೋಲ್ಡ್ ಆಗಿ ಪೋಸ್ ಕೊಟ್ಟಿದ್ದಾರೆ. ಮಾಲ್ಡೀವ್ಸ್‌ಗೆ ತೆರಳಿದ್ದ ಹಿಂದಿನ ಫೋಟೋಗಳನ್ನ ಇದೀಗ ಮತ್ತೆ ಶೇರ್ ಮಾಡಿದ್ದಾರೆ. 

Tap to resize

ಇನ್‌ಸ್ಟಾಗ್ರಾಂನಲ್ಲಿ ಸೋನು ಗೌಡ ಹಂಚಿಕೊಂಡಿರುವ ಫೋಟೋಳಿಗೆ ನೆಟ್ಟಿಗರು 'ಚೆಡ್ಡಿಲಿ ತುಂಬಾ ಸೆಕ್ಸಿಯಾಗಿ ಕಾಣಿಸುತ್ತಿದ್ದೀರಾ ಸೋನು, ಮಿಯಾ ಖಲೀಫಾ ಮೈ ಮೇಲೆ ಬಟ್ಟೆನೇ ನಿಲ್ಲಲ್ಲ, ಸಕತ್ ಹಾಟ್ ಸೋನು, ಹಾಟ್ ಅಂತೆಲ್ಲಾ ತರೇಹವಾರಿ ಕಾಮೆಂಟ್‌ ಮಾಡಿದ್ದಾರೆ.

ಬೀಚ್‌ನಲ್ಲಿ ಸಮಯ ಕಳೆಯುತ್ತಿರುವ ಸೋನುಗೌಡ ಅಲ್ಲಿನ ತಂಗಾಳಿಗೆ ಮೈ ಮರೆತು ಕಳೆದುಹೋಗಿರುವ ಫೋಟೋ ಹಂಚಿಕೊಂಡಿದ್ದಾರೆ. ವೈಟ್-ಬ್ಲೂ ಕಾಂಬಿನೇಶನ್‌ನಲ್ಲಿಸ ಖತ್ ಹಾಟ್ ಆಗಿ ಕಾಣಿಸುತ್ತಿದ್ದಾರೆ.

ಟಿಕ್ ಟಾಕ್ ರೀಲ್ಸ್‌ನಿಂದ ಸೋಷಿಯಲ್ ಮೀಡಿಯಾದಲ್ಲಿ ಗುರುತಿಸಿಕೊಂಡಿದ್ದ ಸೋನು ಗೌಡ ಬಳಿಕ ಬಿಗ್ ಬಾಸ್ ಒಟಿಟಿ ಅಂಗಳಕ್ಕೆ ಕಾಲಿಟ್ಟು ಜನಪ್ರಿಯತೆ ಗಳಿಸಿದ್ದು, ಅವರು ಏನೇ ಮಾಡಿದರೂ ಸುದ್ದಿಯಾಗುತ್ತದೆ. 

ಬಿಗ್​ಬಾಸ್ ಖ್ಯಾತಿ ಸೋನು ಶ್ರೀನಿವಾಸ್ ಗೌಡ ಅವರ ವಿಡಿಯೋ ಒಂದು ಲೀಕ್ ಆಗಿದ್ದೇ ಇದಕ್ಕೆಲ್ಲ ಕಾರಣ. ಅವರು ಫೋಟೋ, ವಿಡಿಯೋ, ರೀಲ್ಸ್ ಏನು ಕಂಡರೂ ಈಗ ನೆಟ್ಟಿಗರು ಟ್ರೋಲ್ ಮಾಡುತ್ತಾರೆ.

ಸಖತ್‌ ಹಾಟ್‌ ಪೋಟೋಗಳನ್ನು ಶೇರ್‌ ಮಾಡುತ್ತ ಸುದ್ದಿಯಲ್ಲಿರುವ ಸೋನು ಗೌಡ ಇನ್‌ಸ್ಟಾಗ್ರಾಮ್‌ನಲ್ಲಿ 1 ಪ್ರಮೋಷನ್ ಕಂಟೆಂಟ್ ಪೋಸ್ಟ್‌ ಮಾಡಲು 40 ಸಾವಿರಕ್ಕೂ ಹೆಚ್ಚು ಹಣ ಪಡೆಯುತ್ತಾರೆ ಎನ್ನಲಾಗುತ್ತಿದೆ. 

Latest Videos

click me!