ಡಾನ್ಸ್, ಸುತ್ತಾಟ, ತಮಾಷೆ, ಹರಟೆ ಎಲ್ಲಾ ಮಾಡಿರುವ ಭೂಮಿ ಮತ್ತು ನಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇಬ್ಬರ ವಿಡಿಯೋಗೆ ನೆಟ್ಟಿಗರು ವಿವಿಧ ರೀತಿಯ ಕಾಮೆಂಟ್ ಮಾಡುತ್ತಿದ್ದಾರೆ. ಆದರೆ ಎಲ್ಲರಿಗೂ ಅಚ್ಚರಿಯಾಗಿದ್ದು ಇಬ್ಬರೂ ಒಂದೇ ರೀತಿ ಕಾಣಿಸುತ್ತಿದ್ದಾರೆ ಎನ್ನುವುದು. ಅನೇಕರು ಈ ಪ್ರಶ್ನೆ ಕೇಳಿದ್ದಾರೆ.