ಓಡಿ ಹೋದ ಆಟೋರಾಜನ ಹೆಂಡತಿ, ಬಂದು ಬಿಡು ಶೀಲಾ ಅಂತ ಗೋಗರೆದಾಗ ಬರ್ತಾಳಾ?

Published : Feb 04, 2026, 06:17 PM IST

ನೀನು ನನ್ನ ಪ್ಲೇವರ್, ಬಂದು ಬಿಡು ಬಂಗಾರಿ, ನಿನ್ನ ರಾಣಿ ಥರ ನೋಡ್ಕೋತೀನಿ ಬಂದು ಬಿಡು ಲೀಲಾ ಹೀಗೆ ಮಂಜು ಗೋಳಾಡಿದ್ದು ನೀವೆಲ್ಲರೂ ನೋಡಿದ್ದೀರ. ಇದೀಗ ಅದೇ ರೀತಿಯ ಸನ್ನಿವೇಷ ಶಾಂತಂ ಪಾಪಂನಲ್ಲಿ ಮೂಡಿ ಬಂದಿದೆ. ಆಟೋ ರಾಜ ಬಂದು ಬಿಡು ಶೀಲಾ ಅಂದ್ರೆ ಬರ್ತಾಳಾ? 

PREV
16
ಶಾಂತಂ ಪಾಪಂ ದಕ್ಷಿಣ ಭಾರತದ ಏಕೈಕ ಕ್ರೈಂ ಫಿಕ್ಷನ್

ಕಲರ್ಸ್ ಕನ್ನಡದ ಶಾಂತಂ ಪಾಪಂ ಇಡೀ ದಕ್ಷಿಣ ಭಾರತದಲ್ಲಿ ಪ್ರಸಾರವಾಗುತ್ತಿರುವ ಏಕೈಕ ಕ್ರೈಂ ಆಧಾರಿತ ಫಿಕ್ಷನ್ ಶೋ ಆಗಿದೆ.

26
1000 ಎಪಿಸೋಡ್ ಯಶಸ್ವಿ ಪೂರೈಕೆ

ಈಗ ಶಾಂತಂ ಪಾಪಂ ಸೀಸನ್ 7 ತಲುಪಿದ್ದು ಇದುವರೆಗೆ 1000 ಕ್ಕೂ ಹೆಚ್ಚು ಎಪಿಸೋಡ್ಗಳನ್ನು ಯಶಸ್ವಿಯಾಗಿ ಪೂರೈಸಿದೆ.

36
ಪ್ರೇಕ್ಷಕರ ಮನಗೆದ್ದ ಏಳನೇ ಸೀಸನ್

ಸೀಸನ್ 7 ನ ಹೊಸ ಕತೆಗಳು ಪ್ರೇಕ್ಷಕರನ್ನು ಆಕರ್ಷಿಸಲು ಜನರ ಮನಸನ್ನು ಗೆದ್ದಿವೆ.

46
ಹೊಸ ಹೊಸ ಕಥೆಗಳ ಅನಾವರಣ

ಪ್ರತಿ ರಾತ್ರಿ 10:30 ಕ್ಕೆ ಪ್ರಸಾರವಾಗುವ (ಸೋಮವಾರದಿಂದ- ಶುಕ್ರವಾರ) ಶಾಂತಂ ಪಾಪಂ ನ ಕತೆಗಳಲ್ಲಿ ಸದಾ ಹೊಸತನ ತರಲು ಕಲರ್ಸ್ ಕನ್ನಡ ವಾಹಿನಿ ನಿರಂತರ ಪ್ರಯತ್ನದಲ್ಲಿದೆ.

56
“ಬಂದು ಬಿಡು ಶೀಲಾ”

ಇಂದು ರಾತ್ರಿ ಪ್ರಸಾರವಾಗಲಿರುವ “ಬಂದು ಬಿಡು ಶೀಲಾ” ಎಪಿಸೋಡ್ ನ ಕಥೆಯಲ್ಲಿ ಆಟೋರಾಜ ತನ್ನ ಮಕ್ಕಳಿಬ್ಬರ ಜೊತೆ, ತನ್ನನ್ನು ಬಿಟ್ಟು ತನ್ನ ಪ್ರಿಯತಮನ ಜೊತೆ ಪರಾರಿಯಾಗಿರೋ ತನ್ನ ಪತ್ನಿ ಶೀಲಾಗೆ “ಬಂದು ಬಿಡು ಶೀಲಾ” ಎಂದು ಕೂಗಿ ಕೂಗಿ ಹೇಳುತ್ತಿರುವುದನ್ನು ಪ್ರೋಮೋದಲ್ಲಿ ನೋಡಬಹುದಾಗಿದೆ.

66
ಶೀಲಾ ಬರ್ತಾಳಾ ಕಾದು ನೋಡಬೇಕಿದೆ

ಶೀಲಾ ಬಂದು ಬಿಡ್ತಾಳಾ ಎಂಬ ಕೂತೂಹಲಕ್ಕಾಗಿ ಇಂದಿನ ಎಪಿಸೋಡ್ ಅನ್ನು ತಪ್ಪದೇ ನೋಡಿ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories